ಇಡೀ ಕ್ರಿಕೆಟ್‌ ಜಗತ್ತಿನಲ್ಲೇ ಅತಿ ಉದ್ದವಾದ ಹೆಸರುಳ್ಳ ಕ್ರಿಕೆಟಿಗ ಈತನೊಬ್ಬನೇ... ಇವನ ಹೆಸರು ಓದೋದಕ್ಕೆ ದಿನವೇ ಬೇಕೇನೋ!! : ಈತನ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವೆಂದೇ ಸರಳವಾಗಿ ಶಾರ್ಟ್‌ ಫಾರ್ಮ್‌ ಉಪಯೋಗಿಸಿ ಚಮಿಂದಾ ವಾಸ್ ಎಂದು ಕರೆಯಲಾಗುತ್ತದೆ. ಅಂದಹಾಗೆ ಈ ಕ್ರಿಕೆಟಿಗನ ಪೂರ್ಣ ಹೆಸರು ವರ್ಣಕುಲಸೂರ್ಯ ಪಟಬೆಂಡಿಗೆ ಉಶಾಂತ ಜೋಸೆಫ್ ಚಾಮಿಂದಾ ವಾಸ್ ಅಲಿಯಾಸ್ ಚಾಮಿಂದಾ ವಾಸ್. :ಸಾಮಾನ್ಯವಾಗಿ ಒಬ್ಬ ಮನುಷ್ಯನ ಹೆಸರು ಹೆಚ್ಚೆಂದರೆ ಎಷ್ಟು ಉದ್ದವಿರಬಹುದು ಹೇಳಿ... ಆದರೆ ಇಲ್ಲೊಬ್ಬ ಕ್ರಿಕೆಟಿಗನ ಹೆಸರು ನೆನಪಿನಲ್ಲಿ ಇಡೋದು ಕಷ್ಟವೇ ಅನ್ನೋವಷ್ಟು ಉದ್ದವಾಗಿದೆ. ಅಷ್ಟೇ ಈ ಹೆಸರು ಇಡೀ ಕ್ರಿಕೆಟ್‌ ಇತಿಹಾಸದಲ್ಲೇ ಅತಿ ಉದ್ದವಾದ ಹೆಸರುಳ್ಳ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದನ್ನೂ ಓದಿ: ಈತನ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವೆಂದೇ ಸರಳವಾಗಿ ಶಾರ್ಟ್‌ ಫಾರ್ಮ್‌ ಉಪಯೋಗಿಸಿ ಚಮಿಂದಾ ವಾಸ್ ಎಂದು ಕರೆಯಲಾಗುತ್ತದೆ. ಅಂದಹಾಗೆ ಈ ಕ್ರಿಕೆಟಿಗನ ಪೂರ್ಣ ಹೆಸರು ವರ್ಣಕುಲಸೂರ್ಯ ಪಟಬೆಂಡಿಗೆ ಉಶಾಂತ ಜೋಸೆಫ್ ಚಾಮಿಂದಾ ವಾಸ್ ಅಲಿಯಾಸ್ ಚಾಮಿಂದಾ ವಾಸ್. ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಈತನನ್ನು ಚಮಿಂದಾ ವಾಸ್ ಎಂದು ಕರೆಯಲಾಗುತ್ತದೆ. ಈತನ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಒಂದು ದಶಕಕ್ಕೂ ಹೆಚ್ಚು ಕಾಲ ಶ್ರೀಲಂಕಾದ ವೇಗದ ಬೌಲಿಂಗ್‌ ಅನ್ನು ಪ್ರತಿನಿಧಿಸಿರುವ ಚಾಮಿಂದಾ ವಾಸ್, ವಿಶ್ವದ ಅತ್ಯುತ್ತಮ ಎಡಗೈ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 750 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಚಾಮಿಂದಾ ವಾಸ್ ತನ್ನ ಅದ್ಭುತ ಬೌಲಿಂಗ್‌ʼನಿಂದ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಇವರ ಪೂರ್ಣ ಹೆಸರೇನೆಂಬುದು ನಿಮಗೆ ತಿಳಿದಿತ್ತೇ? ತಿಳಿದಿದ್ದರೂ ಈ ಹೆಸರನ್ನು ನೆನಪಿಟ್ಟುಕೊಳ್ಳುವುದು ಯಾವೊಬ್ಬ ಅಭಿಮಾನಿಗೂ ಕಷ್ಟವೇ ಬಿಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...