ಕ್ರಿಕೆಟಿಗ ಶಮಿ ಬೋಳು ತಲೆಯಲ್ಲೂ ದಟ್ಟ ಕಡುಕಪ್ಪಾದ ಕೂದಲು ಬೆಳೆಯಲು ಫಾಲೋ ಮಾಡಿದ್ದು ಕೇವಲ ಇದೊಂದು ಟಿಪ್ಸ್‌! : ಕ್ರಿಕೆಟಿಗ ಶಮಿ ತಮ್ಮ ಅದ್ಭುತ ಆಟದಿಂದಲೇ ಯಾವಾಗಲೂ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇದೀಗ ತಮ್ಮ ಹೊಸ ಹೇರ್ ಸ್ಟೈಲ್‌ ಕಾರಣದಿಂದ ಮತ್ತೆ ಶಮಿ ಸುದ್ದಿಯಾಗುತ್ತಿದ್ದಾರೆ. ಅಂದಹಾಗೆ ಕೂದಲು ಉದುರುವಿಕೆಯಿಂದ ತೊಂದರೆಗೊಳಗಾದ ಶಮಿ ಇದೀಗ ಕೂದಲು ಕಸಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. :ಕೂದಲು ಉದುರುವುದು ಪುರುಷರ ಸಾಮಾನ್ಯ ಸಮಸ್ಯೆಯಾಗಿದ್ದು, ಇದು ನೋಟವನ್ನು ಮಾತ್ರವಲ್ಲದೆ ಅವರ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ. ಇನ್ನು ಈ ಸಮಸ್ಯೆ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರನ್ನೂ ಬಿಟ್ಟಿಲ್ಲ. \ ಇದನ್ನೂ ಓದಿ: ಕ್ರಿಕೆಟಿಗ ಶಮಿ ತಮ್ಮ ಅದ್ಭುತ ಆಟದಿಂದಲೇ ಯಾವಾಗಲೂ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇದೀಗ ತಮ್ಮ ಹೊಸ ಹೇರ್ ಸ್ಟೈಲ್‌ ಕಾರಣದಿಂದ ಮತ್ತೆ ಶಮಿ ಸುದ್ದಿಯಾಗುತ್ತಿದ್ದಾರೆ. ಅಂದಹಾಗೆ ಕೂದಲು ಉದುರುವಿಕೆಯಿಂದ ತೊಂದರೆಗೊಳಗಾದ ಶಮಿ ಇದೀಗ ಕೂದಲು ಕಸಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಶಮಿ ಮಾತ್ರವಲ್ಲದೆ, ಅನೇಕ ಸೆಲೆಬ್ರಿಟಿಗಳು ಕೂಡ ಬೋಳು ಸಮಸ್ಯೆ ಎದುರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿ ಇದೀಗ ಹೇರ್ ಟ್ರೀಟ್ಮೆಂಟ್ ಮಾಡಲು ನಿರ್ಧರಿಸಿದ್ದು, ಇದೀಗ ಹೊಸ ಲುಕ್ʼನಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಲಾಗಿದೆ. ಆಲಿಮ್ ಹಕೀಮ್ ಅವರ ಸಲೂನ್ʼನಲ್ಲಿ ಹೇರ್‌ ಟ್ರೀಟ್ಮೆಂಟ್‌ ಪಡೆದುಕೊಂಡ ಶಮಿ, ಇದೀಗ ಸ್ಟೈಲಿಶ್‌ ಲುಕ್‌ʼನಲ್ಲಿ ಕಾಣಿಸಿಕೊಂಡಿದ್ದಾರೆ. ಮೊಹಮ್ಮದ್ ಶಮಿ ಕೂದಲಿನ ರೇಖೆ ( )ಯನ್ನು ಸರಿಪಡಿಸಲು ಕೂದಲು ಕಸಿ ಮಾಡಿಸಿಕೊಂಡಿದ್ದರು. () ತಂತ್ರವನ್ನು ಬಳಸಿ ಈ ಪ್ರಕ್ರಿಯೆ ನಡೆಸಲಾಗಿದ್ದು, ಇದು ಕೂದಲಿನ ರೇಖೆ ಮತ್ತು ಕೂದಲಿನ ಪರಿಮಾಣವನ್ನು ಸುಧಾರಿಸುತ್ತದೆ. ಇದನ್ನೂ ಓದಿ: ಅಂದಹಾಗೆ ಯುಜೆನಿಕ್ಸ್ ಹೇರ್ ಸೈನ್ಸಸ್ ಪ್ರಕಾರ, ನೋಯ್ಡಾದಲ್ಲಿ ಕೂದಲು ಕಸಿ ಮಾಡಲು ಪ್ರತಿ ಕೂದಲು ಕಸಿ ವೆಚ್ಚ 100 ರಿಂದ 500 ರೂ. ಅಂದರೆ, ಯಾರಾದರೂ 4500 ಕೂದಲು ಕಸಿ ಹಾಕಬೇಕಾದರೆ ಅದರ ವೆಚ್ಚ 4.50 ಲಕ್ಷ ಮತ್ತು 500 ಗ್ರಾಫ್ಟ್‌ʼಗಳಿಗೆ 22.50 ಲಕ್ಷ ಅಥವಾ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...