ಈ ವರ್ಷ ಕಿಂಗ್‌ ಕೊಹ್ಲಿ ಪಾವತಿಸಿದ ತೆರಿಗೆ ಎಷ್ಟು ಗೊತ್ತಾ? ನಂಬರ್‌ ಕೇಳಿದ್ರೆ ನೀವು ಶಾಕ್‌ ಆಗ್ತೀರ! : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಡಿಯಾ ಫಾರ್ಚೂನ್ ವರದಿಯ ಪ್ರಕಾರ, 2024 ರ ಆರ್ಥಿಕ ವರ್ಷದಲ್ಲಿ ಕೊಹ್ಲಿ ರೂ. 66 ಕೋಟಿ ತೆರೆಗೆಯನ್ನು ಪಾವತಿಸಿದ್ದಾರೆ. ತೆರಿಗೆ ಪಾವತಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಹ್ಲಿ, ಸೆಲೆಬ್ರಿಟಿಗಳ ಪೈಕಿ ಒಟ್ಟಾರೆ ಐದನೇ ಸ್ಥಾನದಲ್ಲಿದ್ದಾರೆ. :ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಡಿಯಾ ಫಾರ್ಚೂನ್ ವರದಿಯ ಪ್ರಕಾರ, 2024 ರ ಆರ್ಥಿಕ ವರ್ಷದಲ್ಲಿ ಕೊಹ್ಲಿ ರೂ. 66 ಕೋಟಿ ತೆರೆಗೆಯನ್ನು ಪಾವತಿಸಿದ್ದಾರೆ. ತೆರಿಗೆ ಪಾವತಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಹ್ಲಿ, ಸೆಲೆಬ್ರಿಟಿಗಳ ಪೈಕಿ ಒಟ್ಟಾರೆ ಐದನೇ ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರೂ. 38 ಕೋಟಿ ತೆರಿಗೆ ಪಾವತಿಸಿದ್ದಾರೆ. ಲೆಜೆಂಡರಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ರೂ. 28 ಕೋಟಿ, ಸೌರವ್ ಗಂಗೂಲಿ ರೂ. 23 ಕೋಟಿ ತೆರಿಗೆ ಪಾವತಿಸಿದ್ದಾರೆ. ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 13 ಕೋಟಿ ರೂ. ಮತ್ತು ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ತೆರಿಗೆ ರೂಪದಲ್ಲಿ 10 ಕೋಟಿ ರೂ. ಪಾವತಿಸಿದ್ದಾರೆ. ಅತಿ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ಬಾಲಿವುಡ್ ನ ಬಾದ್ ಷಾ 92 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಇದನ್ನೂ ಓದಿ: ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳ ಸಂಪೂರ್ಣ ಪಟ್ಟಿಶಾರುಖ್ ಖಾನ್ - ರೂ. 92 ಕೋಟಿದಳಪತಿ ವಿಜಯ್ - ರೂ. 80 ಕೋಟಿಸಲ್ಮಾನ್ ಖಾನ್ - ರೂ. 75 ಕೋಟಿಅಮಿತಾಬ್ ಬಚ್ಚನ್ - ರೂ. 71 ಕೋಟಿವಿರಾಟ್ ಕೊಹ್ಲಿ - ರೂ. 66 ಕೋಟಿಅಜಯ್ ದೇವಗನ್ - ರೂ. 42 ಕೋಟಿ ಎಂಎಸ್ ಧೋನಿ - ರೂ. 38 ಕೋಟಿರಣಬೀರ್ ಕಪೂರ್ - ರೂ. 36 ಕೋಟಿಸಚಿನ್ ತೆಂಡೂಲ್ಕರ್ - ರೂ. 28 ಕೋಟಿಹೃತಿಕ್ ರೋಷನ್ - ರೂ. 28 ಕೋಟಿಕಪಿಲ್ ಶರ್ಮಾ - ರೂ. 26 ಕೋಟಿಸೌರವ್ ಗಂಗೂಲಿ- ರೂ. 23 ಕೋಟಿ ಇದನ್ನೂ ಓದಿ: ಕರೀನಾ ಕಪೂರ್ - ರೂ. 20 ಕೋಟಿಶಾಹಿದ್ ಕಪೂರ್ - ರೂ. 14 ಕೋಟಿಮೋಹನ್ ಲಾಲ್ - ರೂ. 14 ಕೋಟಿಅಲ್ಲು ಅರ್ಜುನ್ - ರೂ. 14 ಕೋಟಿಹಾರ್ದಿಕ್ ಪಾಂಡ್ಯ - ರೂ. 13 ಕೋಟಿ ಕಿಯಾರಾ ಅಡ್ವಾಣಿ - ರೂ. 12 ಕೋಟಿಕತ್ರಿನಾ ಕೈಫ್ - ರೂ. 11 ಕೋಟಿಪಂಕಜ್ ತ್ರಿಪಾಠಿ- ರೂ. 11 ಕೋಟಿಅಮೀರ್ ಖಾನ್ - ರೂ. 10 ಕೋಟಿರಿಷಬ್ ಪಂತ್ - ರೂ. 10 ಕೋಟಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...