6,6,6,6,6,6.. ಒಂದೇ ಓವರ್‌ʼನಲ್ಲಿ 6 ಸಿಕ್ಸರ್! 23 ವರ್ಷದ ದಾಂಡಿಗನ ಅಬ್ಬರಕ್ಕೆ ಕ್ರಿಕೆಟ್‌ ಲೋಕವೇ ಫಿದಾ; ಯುವಿ ಆಟ ನೆನಪಿಸಿದ ಯುವ ಕ್ರಿಕೆಟಿಗ 6 : ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ಮತ್ತು ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಭರ್ಜರಿ ಬ್ಯಾಟಿಂಗ್ ಮಾಡಿ ಸಿಕ್ಸರ್‌ಗಳ ಸುರಿಮಳೆಗೈದು ಶತಕ ಪೂರೈಸಿದರು. ಪ್ರಿಯಾಂಶ್ (120) ಮತ್ತು ಆಯುಷ್ ಬದೋನಿ (165) ಅವರ ಬಿರುಸಿನ ಇನ್ನಿಂಗ್ಸ್‌ನಿಂದಾಗಿ ದಕ್ಷಿಣ ದೆಹಲಿ ತಂಡವು 308 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿತು. 6 :ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ, 23 ವರ್ಷದ ಬ್ಯಾಟ್ಸ್‌'ಮನ್ ಯುವರಾಜ್ ಸಿಂಗ್ ಅವರಂತೆಯೇ ಓವರ್‌'ನಲ್ಲಿ 6 ಸಿಕ್ಸರ್‌'ಗಳನ್ನು ಬಾರಿಸುವ ಮೂಲಕ ಅಬ್ಬರಿಸಿದ್ದಾರೆ. ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ಪರ ಆಡುತ್ತಿರುವ ಪ್ರಿಯಾಂಶ್ ಆರ್ಯ 6 ಎಸೆತಗಳನ್ನು ಎದುರಿಸಿ 12ನೇ ಓವರ್‌ʼನಲ್ಲಿ 6 ಸಿಕ್ಸರ್‌ʼಗಳನ್ನು ಬಾರಿಸಿದರು. ಇದನ್ನೂ ಓದಿ: ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ಮತ್ತು ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಭರ್ಜರಿ ಬ್ಯಾಟಿಂಗ್ ಮಾಡಿ ಸಿಕ್ಸರ್‌ಗಳ ಸುರಿಮಳೆಗೈದು ಶತಕ ಪೂರೈಸಿದರು. ಪ್ರಿಯಾಂಶ್ (120) ಮತ್ತು ಆಯುಷ್ ಬದೋನಿ (165) ಅವರ ಬಿರುಸಿನ ಇನ್ನಿಂಗ್ಸ್‌ನಿಂದಾಗಿ ದಕ್ಷಿಣ ದೆಹಲಿ ತಂಡವು 308 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿತು. ಇದನ್ನೂ ಓದಿ: ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ಉತ್ತರ ದೆಹಲಿ ತಂಡಕ್ಕೆ 309 ರನ್‌ʼಗಳ ಗುರಿಯನ್ನು ನೀಡಿತು. ಇಷ್ಟು ದೊಡ್ಡ ಸ್ಕೋರ್ ಗಳಿಸುವಲ್ಲಿ ಆಯುಷ್ ಬಡೋನಿ ಮತ್ತು ಪ್ರಿಯಾಂಶ್ ಆರ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಿಯಾಂಶ್ ಅಲ್ಲದೆ ಆಯುಷ್ ಬಡೋನಿ ಕೂಡ 55 ಎಸೆತಗಳಲ್ಲಿ 19 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 165 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...