ಜಗತ್ತಿಗೇ ಶ್ರೇಷ್ಠ ಕ್ರಿಕೆಟಿಗರಾದ್ರೂ ಫೀಲ್ಡಿಂಗ್‌ʼನಲ್ಲಿ ಇವರಷ್ಟು ಕಳಪೆ ಮತ್ಯಾರೂ ಇಲ್ಲ! ಈ ಪಟ್ಟಿಯಲ್ಲಿದ್ದಾರೆ ಟೀಂ ಇಂಡಿಯಾದ ಮೂವರು 10 : ನಿಧಾನಗತಿಯ ಮತ್ತು ಕಳಪೆ ಫೀಲ್ಡಿಂಗ್‌ʼನಿಂದಾಗಿ ಮುಜುಗರಕರ ದಾಖಲೆಯನ್ನು ತಮ್ಮ ಹೆಸರಿಗೆ ಸೇರ್ಪಡೆಗೊಳಿಸಿದ ಕೆಲ ಕ್ರಿಕೆಟಿಗರು ಇದ್ದಾರೆ. ಅಂತಹವರು ಯಾರೆಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ. 10 :ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಆಟಗಾರರು ರನ್ ಮತ್ತು ವಿಕೆಟ್‌'ಗಳನ್ನು ಗಳಿಸುವ ಮೂಲಕ ಶ್ರೇಷ್ಠತೆಯ ಶಿಖರವನ್ನು ಮುಟ್ಟಿದ್ದಾರೆ. ಆದರೆ, ನಿಧಾನಗತಿಯ ಮತ್ತು ಕಳಪೆ ಫೀಲ್ಡಿಂಗ್‌ʼನಿಂದಾಗಿ ಮುಜುಗರಕರ ದಾಖಲೆಯನ್ನು ತಮ್ಮ ಹೆಸರಿಗೆ ಸೇರ್ಪಡೆಗೊಳಿಸಿದ ಕೆಲ ಕ್ರಿಕೆಟಿಗರು ಇದ್ದಾರೆ. ಅಂತಹವರು ಯಾರೆಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ. ಇದನ್ನೂ ಓದಿ: ಶೋಯೆಬ್ ಅಖ್ತರ್ (ಪಾಕಿಸ್ತಾನ)ಲಸಿತ್ ಮಾಲಿಂಗ (ಶ್ರೀಲಂಕಾ)ರವಿಚಂದ್ರನ್ ಅಶ್ವಿನ್ (ಭಾರತ)ಇಂಜಮಾಮ್ ಉಲ್ ಹಕ್ (ಪಾಕಿಸ್ತಾನ)ಸೌರವ್ ಗಂಗೂಲಿ (ಭಾರತ)ಸಯೀದ್ ಅಜ್ಮಲ್ (ಪಾಕಿಸ್ತಾನ)ಜಾವಗಲ್ ಶ್ರೀನಾಥ್ (ಭಾರತ)ಮೊರ್ನೆ ಮೊರ್ಕೆಲ್ (ದಕ್ಷಿಣ ಆಫ್ರಿಕಾ)ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ)ಅರ್ಜುನ ರಣತುಂಗ (ಶ್ರೀಲಂಕಾ) ಇದನ್ನೂ ಓದಿ: ಇವರೆಲ್ಲರೂ ತಮ್ಮ ದೇಶದ ಪರ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದರೂ ಸಹ, ಫೀಲ್ಡಿಂಗ್‌ʼನಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಬ್ಯಾಟಿಂಗ್‌ ಮತ್ತು ಬೌಲಿಂಗ್ʼನಲ್ಲಿ ಮಿಂಚುವ ಈ ದಿಗ್ಗಜರು ಕಳಪೆ ಫೀಲ್ಡಿಂಗ್‌ ಕಾರಣದಿಂದ ತಮ್ಮ ಹೆಸರಿಗೆ ಹೀನಾಯ ದಾಖಲೆಯೊಂದನ್ನು ಸೇರಿಸಿಕೊಂಡಿದ್ದಾರೆ ಎನ್ನಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...