ಒಂದೇ ಓವರ್ʼನಲ್ಲಿ 3 ನೋ ಬಾಲ್‌: ಶೋಯೆಬ್ ಮಲಿಕ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ! ಸಾನಿಯಾ ಮಿರ್ಜಾ ಮಾಜಿ ಪತಿ ಮೇಲಿನ ಅಪವಾದ ನಿಜವೇ? : ಫಾರ್ಚೂನ್ ಬಾರಿಶಾಲ್ ತಂಡದ ಮಾಲೀಕ ಮಿಜಾನೂರ್ ರೆಹಮಾನ್ ಅವರು ಮಲಿಕ್ ಜೊತೆಗಿನ ಒಪ್ಪಂದ ಕೊನೆಗೊಳಿಸುವ ಬಗ್ಗೆ ಖಚಿತಪಡಿಸಿದ್ದಾರೆ. ಕಳೆದ ದಿನ ಅಂದರೆ ಆಗಸ್ಟ್‌ 16ರಂದು ಫಾರ್ಚೂನ್ ಬಾರಿಶಾಲ್ ಶೋಯೆಬ್ ಮಲಿಕ್ ಬದಲಿಗೆ ಅಹ್ಮದ್ ಶೆಹಜಾದ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. : ಪಾಕಿಸ್ತಾನದ ಅನುಭವಿ ಆಲ್‌ ರೌಂಡರ್ ಶೋಯೆಬ್ ಮಲಿಕ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ʼನಲ್ಲಿ ಫಾರ್ಚೂನ್ ಬಾರಿಶಾಲ್ ಜೊತೆಗಿನ ಒಪ್ಪಂದವನ್ನು ಕಳೆದುಕೊಂಡಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಅನುಮಾನಗಳ ಕಾರಣ ಫ್ರಾಂಚೈಸಿ ಮಲಿಕ್ ಜೊತೆಗಿನ ಒಪ್ಪಂದವನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. 2024 ರ ಮಿರ್ಪುರ್ ಹಂತದಲ್ಲಿ ಫಾರ್ಚೂನ್ ಬಾರಿಶಾಲ್ʼಗಾಗಿ ಮಲಿಕ್ ಮೂರು ಪಂದ್ಯಗಳನ್ನು ಆಡಿದ್ದರು. ಇದನ್ನೂ ಓದಿ: ಫಾರ್ಚೂನ್ ಬಾರಿಶಾಲ್ ತಂಡದ ಮಾಲೀಕ ಮಿಜಾನೂರ್ ರೆಹಮಾನ್ ಅವರು ಮಲಿಕ್ ಜೊತೆಗಿನ ಒಪ್ಪಂದ ಕೊನೆಗೊಳಿಸುವ ಬಗ್ಗೆ ಖಚಿತಪಡಿಸಿದ್ದಾರೆ. ಕಳೆದ ದಿನ ಅಂದರೆ ಆಗಸ್ಟ್‌ 16ರಂದು ಫಾರ್ಚೂನ್ ಬಾರಿಶಾಲ್ ಶೋಯೆಬ್ ಮಲಿಕ್ ಬದಲಿಗೆ ಅಹ್ಮದ್ ಶೆಹಜಾದ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಪಾಕಿಸ್ತಾನದ ಆಲ್‌ ರೌಂಡರ್ ಪಂದ್ಯಾವಳಿಯಲ್ಲಿ ಇನ್ಮುಂದೆ ಇರುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಫಿಕ್ಸಿಂಗ್ ಮಾಡಿದ್ದಾರಾ?ಪಾಕಿಸ್ತಾನದ ಸ್ಟಾರ್ ಆಲ್ ರೌಂಡರ್ ಶೋಯೆಬ್ ಮಲಿಕ್ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಶೋಯೆಬ್ ಮಲಿಕ್ ಜೊತೆಗಿನ ಒಪ್ಪಂದವನ್ನು ಫಾರ್ಚೂನ್ ಬಾರಿಶಾಲ್ ರದ್ದುಗೊಳಿಸಿದೆ. ಪಾಕಿಸ್ತಾನದ ಆಲ್‌ರೌಂಡರ್ ಮಲಿಕ್ ಕಳೆದ ಪಂದ್ಯದಲ್ಲಿ ಖುಲ್ನಾ ರೈಡರ್ಸ್ ವಿರುದ್ಧ ಒಂದೇ ಓವರ್‌ʼನಲ್ಲಿ ಮೂರು ನೋಬಾಲ್‌ʼಗಳನ್ನು ಎಸೆದಿದ್ದರು. ಇದರಿಂದಾಗಿ ಅನುಮಾನಕ್ಕೆ ಒಳಗಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...