ಡಿಕೆ ಮೊದಲ ಪತ್ನಿಯನ್ನ ಪಟಾಯಿಸಿ ಮದ್ವೆಯಾಗಿದ್ದ ಮುರಳಿ ವಿಜಯ್ʼಗೆ ಎಲ್ಲಿಸ್ ಪೆರ್ರಿ ಜೊತೆ ಡೇಟಿಂಗ್‌ ಹೋಗುವ ಆಸೆ! ಆಕೆ ಕೊಟ್ಟ ರಿಪ್ಲೈ ಮಾತ್ರ ಎಪಿಕ್ : ಎಲ್ಲಿಸ್ ಪೆರ್ರಿ 2007 ರಲ್ಲಿ ಕ್ರಿಕೆಟ್‌ʼಗೆ ಪಾದಾರ್ಪಣೆ ಮಾಡಿದ್ದರು. ಅಂದಹಾಗೆ ಈ ಹಿಂದೆ ಭಾರತೀಯ ಕ್ರಿಕೆಟಿಗ ಮುರಳಿ ವಿಜಯ್ ಎಲ್ಲಿಸ್ ಪೆರಿ ಜೊತೆ ಡಿನ್ನರ್ ಡೇಟ್‌ಗೆ ಹೋಗಲು ಆಸೆ ಪಟ್ಟಿದ್ದರು. :ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಎಲ್ಲಿಸ್ ಪೆರ್ರಿ ಅತ್ಯುತ್ತಮ ಆಲ್ ರೌಂಡರ್‌ʼಗಳಲ್ಲಿ ಒಬ್ಬರು. ಜೊತೆಗೆ ವಿಶ್ವದ ಅತ್ಯಂತ ಸುಂದರ ಮಹಿಳಾ ಆಟಗಾರ್ತಿ ಕೂಡ ಹೌದು. ಇನ್ನು ಎಲಿಸ್ ಪೆರ್ರಿ 2020 ರಲ್ಲಿ ತನ್ನ ಪತಿ ಟೂಮುವಾಗೆ ವಿಚ್ಛೇದನ ನೀಡಿದ್ದರು, ಈ ಮೂಲಕ 5 ವರ್ಷಗಳ ದಾಂಪತ್ಯ ಮುರಿದುಬಿದ್ದಿತ್ತು. ಇದನ್ನೂ ಓದಿ: ಎಲ್ಲಿಸ್ ಪೆರ್ರಿ 2007 ರಲ್ಲಿ ಕ್ರಿಕೆಟ್‌ʼಗೆ ಪಾದಾರ್ಪಣೆ ಮಾಡಿದ್ದರು. ಅಂದಹಾಗೆ ಈ ಹಿಂದೆ ಭಾರತೀಯ ಕ್ರಿಕೆಟಿಗ ಮುರಳಿ ವಿಜಯ್ ಎಲ್ಲಿಸ್ ಪೆರಿ ಜೊತೆ ಡಿನ್ನರ್ ಡೇಟ್‌ಗೆ ಹೋಗಲು ಆಸೆ ಪಟ್ಟಿದ್ದರು. ಭಾರತೀಯ ಆರಂಭಿಕ ಆಟಗಾರ ಮುರಳಿ ವಿಜಯ್ ಅವರು 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ʼನ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಲೈವ್ ಚಾಟ್‌ನಲ್ಲಿ ಸಂವಾದ ನಡೆಸಿದ್ದ ಅವರು,ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಈ ಸಂದರ್ಭದಲ್ಲಿ, ಮುರಳಿ ವಿಜಯ್ ಅವರು ಡಿನ್ನರ್ ಡೇಟ್‌ʼಗೆ ಹೋಗಲು ಬಯಸುವ ಇಬ್ಬರು ಕ್ರಿಕೆಟಿಗರು ಯಾರು ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮುರಳಿ ವಿಜಯ್ ಶಿಖರ್ ಧವನ್ ಮತ್ತು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್ ಎಲಿಸ್ ಪೆರ್ರಿ ಎಂದಿದ್ದರು. ಇದಾದ ನಂತರ ಮುರಳಿ ವಿಜಯ್ ಹೇಳಿಕೆಗೆ ತಮಾಷೆಯ ಉತ್ತರ ನೀಡಿದ ಪೆರ್ರಿ, "ಈ ಡೇಟಿಂಗ್‌ ಸಂದರ್ಭದಲ್ಲಿ ಬಿಲ್ ಅವರೇ ಪಾವತಿಸುತ್ತಾರೆ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದರು. ಇದನ್ನೂ ಓದಿ: ಎಲ್ಲಿಸ್ ಪೆರ್ರಿ ಕ್ರಿಕೆಟ್‌ʼನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾ ಪರ 13 ಟೆಸ್ಟ್, 147 ಮತ್ತು 154 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು, ಟೆಸ್ಟ್‌ʼನಲ್ಲಿ 928 ರನ್, ಏಕದಿನದಲ್ಲಿ 3958 ರನ್ ಮತ್ತು ಟಿ20 ಅಂತರಾಷ್ಟ್ರೀಯ 1878 ರನ್ ಗಳಿಸಿದ್ದಾರೆ. ಇದಲ್ಲದೇ ಬೌಲಿಂಗ್ʼನಲ್ಲೂ ಅಲಿಸ್ಸಾ ಪೆರ್ರಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಟೆಸ್ಟ್‌ʼನಲ್ಲಿ 39, ಏಕದಿನದಲ್ಲಿ 165 ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 126 ವಿಕೆಟ್‌ʼಗಳನ್ನು ಪಡೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...