"ಈ ಆಟಗಾರ್ತಿ ಮೇಲೆ ನನಗೆ ಕ್ರಷ್‌ ಆಗಿದೆ"- ಇಷ್ಟಪಟ್ಟ ಚೆಲುವೆ ಯಾರೆಂದು ರಿವೀಲ್‌ ಮಾಡಿದ ಬೆಳ್ಳಿ ವೀರ ನೀರಜ್ ಚೋಪ್ರಾ : ಅಷ್ಟಕ್ಕೂ ನೀರಜ್‌ ಚೋಪ್ರಾಗೆ ಗರ್ಲ್‌ ಫ್ರೆಂಡ್‌ ಇದ್ದಾರಾ? ಅವರ ಮದುವೆ ಯಾವಾಗ? ಎಂದು ಪ್ರಶ್ನಿಸುತ್ತಿರುವವರಿಗೆ ಅವರ ತಂದೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. :ಪ್ಯಾರಿಸ್‌ ಒಲಿಂಪಿಕ್ಸ್‌ʼನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ ಸದ್ಯ ಭಾರತದಲ್ಲಿ ಭಾರೀ ಟ್ರೆಂಡಿಂಗ್‌ʼನಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅನೇಕ ಜನರು ಗೂಗಲ್‌ ಸರ್ಚ್‌ ಮಾಡಿದ್ದು ಈ ಸಂದರ್ಭದಲ್ಲಿ ಅವರ ಗರ್ಲ್‌ ಫ್ರೆಂಡ್‌ ಯಾರೆಂಬುದರ ಬಗ್ಗೆ ಅತಿ ಹೆಚ್ಚು ಹುಡುಕಲಾಗಿದೆ. ಇದನ್ನೂ ಓದಿ: ಅಷ್ಟಕ್ಕೂ ನೀರಜ್‌ ಚೋಪ್ರಾಗೆ ಗರ್ಲ್‌ ಫ್ರೆಂಡ್‌ ಇದ್ದಾರಾ? ಅವರ ಮದುವೆ ಯಾವಾಗ? ಎಂದು ಪ್ರಶ್ನಿಸುತ್ತಿರುವವರಿಗೆ ಅವರ ತಂದೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ."2024ರ ಒಲಿಂಪಿಕ್ಸ್ ನಂತರ ಮಗನ ಮದುವೆ ಬಗ್ಗೆ ಯೋಚಿಸುತ್ತೇವೆ" ಎಂದು ಹೇಳಿದ್ದರು. ಇನ್ನು ಈ ಪ್ರಶ್ನೆಯನ್ನು ನೀರಜ್‌ ಬಳಿಯೂ ಕೇಳಲಾಗಿತ್ತು. ಇದಕ್ಕೆ ನಾಚುತ್ತಲೇ ಪ್ರತಿಕ್ರಿಯೆ ನೀಡಿದ್ದ ಅವರು, "ನನಗೆ ಯಾವುದೇ ಗೆಳತಿ ಇಲ್ಲ. ಈಗಲೇ (2021) ಮದುವೆಯಾಗುವ ಉದ್ದೇಶವಿಲ್ಲ. ಕ್ರೀಡೆ ಮತ್ತು ಮುಂಬರುವ ಸ್ಪರ್ಧೆಗಳತ್ತ ಗಮನ ಹರಿಸುತ್ತೇನೆ" ಎಂದು ಹೇಳಿದ್ದರು. ಇದನ್ನೂ ಓದಿ: "ಇಷ್ಟೊಂದು ಪ್ರೀತಿ ಸಿಗುತ್ತಿರುವುದು ಸಂತಸದ ಸಂಗತಿ. ಆದರೆ ನನ್ನ ಸಂಪೂರ್ಣ ಗಮನ ಮುಂಬರುವ ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಮತ್ತು ಒಲಿಂಪಿಕ್ಸ್‌ ಮೇಲಿದೆ. ಇನ್ನು ವೃತ್ತಿಜೀವನದ ಆರಂಭದಲ್ಲಿದ್ದಾಗ, ಲಾಟ್ವಿಯಾದ ಜಾವೆಲಿನ್ ಎಸೆತಗಾರ್ತಿ ಮೇಲೆ ಕ್ರಷ್ ಆಗಿದೆ" ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...