ಟೀಂ ಇಂಡಿಯಾದ ಭವಿಷ್ಯದ ಮ್ಯಾಚ್‌ ವಿನ್ನರ್‌ ಈತನೇ: ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಸೂಚಿಸಿದ್ದು ಯಾರ ಹೆಸರನ್ನು? : ಪಂದ್ಯ ಆರಂಭದ ಮೊದಲು ನಡೆದ ಮಾತುಕತೆ ವಿಡಿಯೋವನ್ನು ಹಂಚಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, "ಇಂದಿನ ಕ್ರಿಕೆಟ್‌ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡುತ್ತಿರುವ ರಿಯಾನ್‌ʼಗೆ ಅಭಿನಂದನೆಗಳು. ಪ್ರದರ್ಶನದ ಹೊರತಾಗಿ ನಿಮ್ಮನ್ನು ಆಯ್ಕೆ ಮಾಡಿದವರು, ನಿಮ್ಮನ್ನು ಇಲ್ಲಿವರೆಗೆ ಕರೆತಂದವರು ನಿಮ್ಮಲ್ಲಿ ಏನೋ ವಿಶೇಷತೆ ನೋಡಿರುತ್ತಾರೆ" ಎಂದಿದ್ದಾರೆ. :ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆ ಪಂದ್ಯದಲ್ಲಿ ರಿಯಾನ್ ಪರಾಗ್ ಏಕದಿನಕ್ಕೆ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದರು. ರಿಯಾನ್ ಪರಾಗ್ ಅವರಿಗೆ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಚೊಚ್ಚಲ ಕ್ಯಾಪ್ ನೀಡಿದರು. ಇದನ್ನೂ ಓದಿ: ಪಂದ್ಯ ಆರಂಭದ ಮೊದಲು ನಡೆದ ಮಾತುಕತೆ ವಿಡಿಯೋವನ್ನು ಹಂಚಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, "ಇಂದಿನ ಕ್ರಿಕೆಟ್‌ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡುತ್ತಿರುವ ರಿಯಾನ್‌ʼಗೆ ಅಭಿನಂದನೆಗಳು. ಪ್ರದರ್ಶನದ ಹೊರತಾಗಿ ನಿಮ್ಮನ್ನು ಆಯ್ಕೆ ಮಾಡಿದವರು, ನಿಮ್ಮನ್ನು ಇಲ್ಲಿವರೆಗೆ ಕರೆತಂದವರು ನಿಮ್ಮಲ್ಲಿ ಏನೋ ವಿಶೇಷತೆ ನೋಡಿರುತ್ತಾರೆ" ಎಂದಿದ್ದಾರೆ. ಇದನ್ನೂ ಓದಿ: "ಜಿಜಿ ಭಾಯ್ (ಮುಖ್ಯ ಕೋಚ್ ಗೌತಮ್ ಗಂಭೀರ್), ಆಯ್ಕೆದಾರರು, ರೋಹಿತ್ (ಶರ್ಮಾ) ಮತ್ತು ಪ್ರತಿಯೊಬ್ಬರೊಂದಿಗೆ ಮಾತನಾಡಿದ್ದಾರೆ. ನಿಮ್ಮಲ್ಲಿ ಭಾರತಕ್ಕೆ ಮ್ಯಾಚ್ ವಿನ್ನರ್ ಆಗುವ ಸಾಮರ್ಥ್ಯವಿದೆ. ನಿಮಗೆ ಈ ನಂಬಿಕೆ ಇದೆ ಎಂದು ನನಗೆ ತಿಳಿದಿದ., ನಾನು ನಿಮ್ಮನ್ನು ಸ್ವಲ್ಪ ಸಮಯದಿಂದ ತಿಳಿದಿದ್ದೇನೆ ಮತ್ತು ನಾವೆಲ್ಲರೂ ನಿಮ್ಮ ಮೇಲೆ ಈ ನಂಬಿಕೆಯನ್ನು ಹೊಂದಿದ್ದೇವೆ" ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...