: ಲಂಕಾ ಬ್ಯಾಟರ್‌ ವಿಕೆಟ್‌ ಕ್ಯಾಚ್‌ ಹಿಡಿದಿದ್ದೇ ತಡ... ಮಕ್ಕಳಂತೆ ಡ್ಯಾನ್ಸ್‌ ಮಾಡಿದ ಕೊಹ್ಲಿ! ವಿರಾಟ್ ಫನ್ನಿ ಡ್ಯಾನ್ಸ್ ನೋಡಿಲ್ಲ ಅಂದ್ರೆ ಒಮ್ಮೆ ನೋಡ್ಬಿಡಿ : ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ವಿಶಿಷ್ಟ ಫಾರ್ಮ್ʼನಲ್ಲಿ ಕಂಡುಬಂದಿದ್ದರು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಕ್ಯಾಚ್‌ ಒಂದನ್ನು ಹಿಡಿದು ಡ್ಯಾನ್ಸ್‌ ಮಾಡಿರುವುದು ಈ ಪಂದ್ಯದ ವೇಳೆ ಕಂಡುಬಂದಿದೆ. :ಭಾರತದ ಲೆಜೆಂಡರಿ ಆಟಗಾರ ವಿರಾಟ್ ಕೊಹ್ಲಿ ತಮ್ಮ ಪ್ರಚಂಡ ಬ್ಯಾಟಿಂಗ್ ಮತ್ತು ವಿಶಿಷ್ಟ ಶೈಲಿಗೆ ಹೆಸರುವಾಸಿ. ಮೈದಾನದಲ್ಲಿ ಅಗ್ರೆಸ್ಸಿವ್‌ ಬ್ಯಾಟಿಂಗ್‌ ಮಾಡುವುದರ ಜೊತೆ ಅದೆಷ್ಟೋ ಬಾರಿ ಫನ್ನಿಯಾಗಿ ವರ್ತಿಸಿ ನೆರೆದಿರುವ ಪ್ರೇಕ್ಷಕರಿಗೆ ಮನರಂಜನೆ ನೀಡೋದು ನಾವೆಲ್ಲರು ಗಮನಿಸಿರುತ್ತೇವೆ. ಇದನ್ನೂ ಓದಿ: ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ವಿಶಿಷ್ಟ ಫಾರ್ಮ್ʼನಲ್ಲಿ ಕಂಡುಬಂದಿದ್ದರು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಕ್ಯಾಚ್‌ ಒಂದನ್ನು ಹಿಡಿದು ಡ್ಯಾನ್ಸ್‌ ಮಾಡಿರುವುದು ಈ ಪಂದ್ಯದ ವೇಳೆ ಕಂಡುಬಂದಿದೆ. ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಕ್ಯಾಚ್ ಹಿಡಿದ ಬಳಿಕ ರಿಯಾನ್ ಪರಾಗ್ ರೀತಿಯಲ್ಲಿ ಬಿಹು ಡ್ಯಾನ್ಸ್ ಸ್ಟೆಪ್ ಹಾಕಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್‌ʼನಲ್ಲಿ ಆಡುತ್ತಿರುವ ಅಸ್ಸಾಂ ಆಟಗಾರ ರಿಯಾನ್ ಪರಾಗ್ ಅವರ ಈ ನೃತ್ಯ ಸಾಕಷ್ಟು ಪ್ರಸಿದ್ಧವಾಗಿವೆ. ಬಿಹು ಅಸ್ಸಾಂನ ಸಾಂಪ್ರದಾಯಿಕ ನೃತ್ಯವಾಗಿದ್ದು, ರಿಯಾನ್ ಪರಾಗ್ ಇದನ್ನು ಮೈದಾನದಲ್ಲಿ ಹಲವು ಬಾರಿ ಪ್ರದರ್ಶಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕೂಡ ಅವರ ಡ್ಯಾನ್ಸ್ ನಕಲು ಮಾಡಿದ್ದಾರೆ. ವಿರಾಟ್ ಕೊಹ್ಲಿಯ ಈ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ’ 🕺 - ! Watch2nd 🍿 — (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...