ಮುಂಬರುವ ಟಿ20 ವಿಶ್ವಕಪ್‌ʼಗಾಗಿ ನಿವೃತ್ತಿ ಹಿಂಪಡೆದ ಸ್ಟಾರ್‌ ಕ್ರಿಕೆಟರ್!‌ ಮತ್ತೆ ಮೈದಾನಕ್ಕೆ ಎಂಟ್ರಿ ಕೊಡ್ತಿದ್ದಾರೆ ಈ ಪ್ಲೇಯರ್ : ಕ್ರಿಕೆಟ್ ವೆಸ್ಟ್ ಇಂಡೀಸ್ () ಈ ಮಾಹಿತಿಯನ್ನು ನೀಡಿದೆ. 33 ವರ್ಷ ವಯಸ್ಸಿನ ಡಿಯಾಂಡ್ರಾ ಡಾಟಿನ್ ಅವರು 2022 ರಲ್ಲಿಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. :2022 ರಲ್ಲಿ ದಿಢೀರ್ ನಿವೃತ್ತಿಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದ ಡಿಯಾಂಡ್ರಾ ಡಾಟಿನ್ ಈಗ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ಡಿಯಾಂಡ್ರಾ ಡಾಟಿನ್ ನಿವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದು, ಇದೀಗ ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸಲು ಆಯ್ಕೆಗೆ ಲಭ್ಯವಾಗಲಿದ್ದಾರೆ. ಇದನ್ನೂ ಓದಿ: ಕ್ರಿಕೆಟ್() ಈ ಮಾಹಿತಿಯನ್ನು ನೀಡಿದೆ. 33 ವರ್ಷ ವಯಸ್ಸಿನ ಡಿಯಾಂಡ್ರಾ ಡಾಟಿನ್ ಅವರು 2022 ರಲ್ಲಿಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಇದನ್ನೂ ಓದಿ: ಈ ಆಟಗಾರ್ತಿ ಇದೀಗ ಮುಂಬರುವ T20 ವಿಶ್ವಕಪ್‌ʼಗಾಗಿ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಕ್ರಿಕೆಟ್ ವೆಸ್ಟ್ ಇಂಡೀಸ್ () ಗೆ ಬರೆದ ಪತ್ರದಲ್ಲಿ, ಡಿಯಾಂಡ್ರಾ ಡಾಟಿನ್ ಅವರು ಕ್ರಿಕೆಟ್‌ʼಗೆ ಮರಳಲು ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ, ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...