ತಾಯಿ ಆಸೆಯಂತೆ ತನ್ನ ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇಲ್ಲಿದೆ ಇವರಿಬ್ಬರ ವಿಡಿಯೋ ತನ್ನ ತಾಯಿಯ ಆಸೆಯಂತೆ ಸಹೋದರಿಯನ್ನೇ ಮದುವೆಯಾದ ಕ್ರಿಕೆಟಿಗ ಈತ. ಅದು ಕೂಡಾ ತನಗಿಂತ ಬಹಳ ಕಿರಿಯ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದು, ಇದೀಗ ಇವರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಬೆಂಗಳೂರು :ಕ್ರಿಕೆಟ್, ಸಿನಿಮಾ ಅಥವಾ ಸಾರ್ವಜನಿಕ ಜೀವನ ಯಾವುದೇ ಆಗಲಿ ಸೆಲೆಬ್ರಿಟಿ ಅಂದ ಕೂಡಲೇ ಅವರ ವೈಯಕ್ತಿಕ ಬದುಕಿನ ಸಾಮಾನ್ಯವಾಗಿ ಕುತೂಹಲ ಇರುತ್ತದೆ. ಅವರ ಬಾಲ್ಯ, ವಿದ್ಯಾಭ್ಯಾಸ, ತಂದೆ ತಾಯಿ, ಹೆಂಡತಿ, ಮಕ್ಕಳು ಹೀಗೆ ಪ್ರತಿಯೊಂದು ವಿಚಾರದ ಬಗ್ಗೆ ತಿಳಿದುಕೊಳ್ಳುವ ತವಕ ಜನರಿಗೆ ಹೆಚ್ಚು ಇರುತ್ತದೆ.ಈ ಪೈಕಿ ಕೆಲವರ ಬದುಕು ಎಲ್ಲರಿಗೂ ಮಾರ್ಗದರ್ಶನದಂತೆ ಇದ್ದರೆ,ಇನ್ನು ಕೆಲವರ ಬದುಕು ಆಶ್ಚರ್ಯಕರವಾಗಿ ಇರುತ್ತದೆ.ಹಾಗೆಯೇ ನಾವು ಇಂದು ಹೇಳುತ್ತಿರುವ ಕ್ರಿಕೆಟಿಗನ ಬದಕಿನ ಕತೆ ಕೂಡಾ. ನಾವಿಲ್ಲಿ ಮಾತನಾಡುತ್ತಿರುವುದು ಪಾಕಿಸ್ತಾನದ ಅತ್ಯುತ್ತಮ ಆಲ್‌ರೌಂಡರ್‌ ಗಳಲ್ಲಿ ಒಬ್ಬರಾಗಿದ್ದ ಅಬ್ದುಲ್ ರಜಾಕ್ ಬಗ್ಗೆ.ಪಾಕ್ ಕ್ರಿಕೆಟಿನಲ್ಲಿ ದೊಡ್ಡ ಹೆಸರು.ಹಾಗೆಯೇ ಇವರ ವಯ್ಯಕ್ತಿಕ ಬದುಕು ಕೂಡಾ ಚರ್ಚೆಗೆ ಗ್ರಾಸವಾಗಿತ್ತು.ಯಾಕೆಂದರೆ ಅಬ್ದುಲ್ ರಜಾಕ್ ತನ್ನ ಸೋದರಿ ಆಯೇಷಾಳನ್ನು ಮದುವೆಯಾಗಿದ್ದಾರೆ.ಮಾತ್ರವಲ್ಲ ಅಬ್ದುಲ್ ರಜಾಕ್ ಮತ್ತು ಆಯೇಷಾ ನಡುವೆ ದೊಡ್ಡ ಮಟ್ಟದ ವಯಸ್ಸಿನ ಅಂತರ ಕೂಡಾ ಇದೆ. ಇದನ್ನೂ ಓದಿ : ಅಬ್ದುಲ್ ರಜಾಕ್ ಅವರ ಹಳೆಯ ವಿಡಿಯೋ ವೈರಲ್ :ಅಬ್ದುಲ್ ರಜಾಕ್ ಆಯೇಷಾಳನ್ನು ಮದುವೆಯಾಗಬೇಕು ಎನ್ನುವುದು ಅವರ ತಾಯಿಯ ಆಸೆಯಾಗಿತ್ತು. ಅಬ್ದುಲ್ ರಝಾಕ್ ಜಿತೆಗೆ ಅವರ ತಾಯಿ ಮಾಡುವೆ ವಿಚಾರ ಪ್ರಸ್ತಾಪ ಮಾಡಿದಾಗ ಆಯೆಷಾ ಇನ್ನು ಪುಟ್ಟ ಹುಡುಗಿಯಂತೆ. ಅಬ್ದುಲ್ ಕ್ರಿಕೆಟ್ ನಲ್ಲಿ ಹೆಸರು ಮಾಡುತ್ತಿದ್ದಂತೆ ತನ್ನ ತಂಗಿಯ ಮಗಳಾದನೀನು ಮದುವೆಯಾಗಬೇಕು ಎಂದು ಅಬ್ದುಲ್ ರಜಾಕ್ ತಾಯಿ ಹೇಳಿದ್ದರಂತೆ.ಈ ಬಗ್ಗೆ ಅಬ್ದುಲ್ ರಜಾಕ್ ನೀಇದ ವಿವರಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. पाकिस्तान क्रिकेटर अब्दुल रज्जाक के निकाह की स्टोरी: 'आयशा बहुत छोटी थी" — (@) ಇದನ್ನೂ ಓದಿ : ತಾಯಿಯ ಕೊನೆ ಆಸೆ ಈಡೇರಿಸಿದ ಮಗ :ಮದುವೆಯ ಸಮಯದಲ್ಲಿ ಆಯೇಷಾ ತುಂಬಾ ಚಿಕ್ಕವಳಾಗಿದ್ದಳು ಎಂದು ಅಬ್ದುಲ್ ರಜಾಕ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ತಾಯಿಯ ಆಸೆ ಮತ್ತು ಸಲಹೆ ಮೇರೆಗೆ ಆಯೇಷಾಳನ್ನು ಮದುವೆಯಾಗಲು ನಿರ್ಧರಿಸಿದ್ದರು.ಅಬ್ದುಲ್ ರಜಾಕ್ ಅವರ ತಾಯಿ 1999 ರ ವಿಶ್ವಕಪ್ ನಂತರ ನಿಧನರಾದರು.ಇದಾದ ನನತ್ರ ತಾಯಿಯ ಕೊನೆ ಆಸೆ ಈಡೇರಿಸಬೇಕು ಎನ್ನುವ ಕಾರಣಕ್ಕೆ ತನಗಿಂತ ಬಹಳ ಕಿರಿಯವಳಾದ ಆಯೆಷಾ ಜೊತೆ ಮದುವೆಯಾಗುತ್ತಾರೆಯಂತೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...