ಬಾಲಿವುಡ್‌ ಮಂದಿಯನ್ನೇ ಬದಿಗೊತ್ತಿ ವಿಶೇಷ ಸಾಧನೆಗೈದ ವಿರಾಟ್! ಈ ವಿಷ್ಯದಲ್ಲಿ‌ ʼಕಿಂಗ್‌ ಕೊಹ್ಲಿʼ ರೇಂಜ್‌ ಮುಟ್ಟೋಕು ಸಾಧ್ಯವಿಲ್ಲ!! 2024: ಇತ್ತೀಚಿನ ವರದಿಯ ಪ್ರಕಾರ ಕೊಹ್ಲಿ ಬ್ರಾಂಡ್ ಮೌಲ್ಯ ಶೇ.29ರಷ್ಟು ಹೆಚ್ಚಾಗಿದೆ. ಅಷ್ಟರಮಟ್ಟಿಗೆ ಬ್ರ್ಯಾಂಡ್ ಮೌಲ್ಯ ಹೆಚ್ಚಳದಿಂದಾಗಿ ಕೊಹ್ಲಿ ಬಾಲಿವುಡ್ ತಾರೆಯರನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ವರದಿಯ ಪ್ರಕಾರ, ಪಟ್ಟಿಯಲ್ಲಿರುವ ಟಾಪ್ 20 ಸೆಲೆಬ್ರಿಟಿಗಳು ಜಾಹೀರಾತು ಆದಾಯದಲ್ಲಿ ಶೇಕಡಾ 14.2 ರಷ್ಟು ಏರಿಕೆ ಕಂಡಿದ್ದಾರೆ. ನವದೆಹಲಿ:ಶಾರುಖ್ ಖಾನ್, ರಣಬೀರ್ ಸಿಂಗ್ ನಂತರ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ. ಅಂದಹಾಗೆ ಭಾರತದ ವಿಶ್ವವಿಜೇತ ಕ್ರಿಕೆಟ್ ತಾರೆ 1906.12 ಕೋಟಿ ಬ್ರಾಂಡ್ ಮೌಲ್ಯವನ್ನು ಹೊಂದಿದ್ದಾರೆ. ಇದನ್ನೂ ಓದಿ: ಇತ್ತೀಚಿನ ವರದಿಯ ಪ್ರಕಾರಬ್ರಾಂಡ್ ಮೌಲ್ಯ ಶೇ.29ರಷ್ಟು ಹೆಚ್ಚಾಗಿದೆ. ಅಷ್ಟರಮಟ್ಟಿಗೆ ಬ್ರ್ಯಾಂಡ್ ಮೌಲ್ಯ ಹೆಚ್ಚಳದಿಂದಾಗಿ ಕೊಹ್ಲಿ ಬಾಲಿವುಡ್ ತಾರೆಯರನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ವರದಿಯ ಪ್ರಕಾರ, ಪಟ್ಟಿಯಲ್ಲಿರುವ ಟಾಪ್ 20 ಸೆಲೆಬ್ರಿಟಿಗಳು ಜಾಹೀರಾತು ಆದಾಯದಲ್ಲಿ ಶೇಕಡಾ 14.2 ರಷ್ಟು ಏರಿಕೆ ಕಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿ ಅವರ ಪ್ರಾಬಲ್ಯದಿಂದಾಗಿ ಈ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಅವರ ನಂತರ ರಣವೀರ್ ಸಿಂಗ್ ಇದ್ದು, ಬ್ರ್ಯಾಂಡ್ ಮೌಲ್ಯ 1698. 63 ಕೋಟಿ ರೂ. ಇದೆ ಇನ್ನು ಶಾರುಖ್ ಖಾನ್ ಬ್ರಾಂಡ್ ಮೌಲ್ಯ 1009.49 ಕೋಟಿ ಇದೆ. ಇನ್ನು ಈ ಪಟ್ಟಿಯಲ್ಲಿ ಅಕ್ಷಯ್ ನಾಲ್ಕನೇ ಸ್ಥಾನದಲ್ಲಿದ್ದು, ಆಲಿಯಾ ಭಟ್ ಐದನೇ ಸ್ಥಾನದಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...