ವಿರಾಟ್ ಕೊಹ್ಲಿ ಡೇಟಿಂಗ್ ವದಂತಿ, ಇದಾದ ನಂತರ ನನ್ನಿಂದ ಅವರು...! ಮುಕ್ತವಾಗಿ ಮಾತನಾಡಿದ ತಮನ್ನಾ : ವಿರಾಟ್ ಕೊಹ್ಲಿ ಡೇಟಿಂಗ್ ವದಂತಿಯ ಹಿನ್ನೆಲೆ ಮಿಲ್ಕ್ ಬ್ಯೂಟಿ ಈ ಕುರಿತಂತೆ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಡೇಟಿಂಗ್ ವದಂತಿಯ ಹಿನ್ನೆಲೆ ಮಿಲ್ಕ್ ಬ್ಯೂಟಿ ಈ ಕುರಿತಂತೆ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳ ಬಗ್ಗೆ ಡೇಟಿಂಗ್ ವಿಷಯಗಳು ಹಾಗೂ ಗಾಸಿಪ್ಗಳು ಕೇಳಿ ಬರುವುದು ಸಾಮಾನ್ಯ ವಿಷಯವಾಗಿದೆ ಅದರಲ್ಲೂ ಕ್ರೀಡಾಪಟುಗಳು ಹಾಗೂ ನಟ ನಟಿಯರ ನಡುವಿನ ಡೇಟಿಂಗ್ ವಿಷಯದ ವದಂತಿಗಳು ಕೇಳಿ ಬರುತ್ತದೆ. ಸದ್ಯ ವಿರಾಟ್ ಕೊಹ್ಲಿ ಹಾಗೂ ತಮನ್ನಾ ಭಾಟಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿತ್ತು ಈ ಕುರಿತಂತೆ ತಮನ್ನಾ ಮಾತನಾಡಿದ್ದಾರೆ ಇದನ್ನು ಓದಿ : ಈ ಹಿಂದೆ ವಿರಾಟ್ ಕೊಹ್ಲಿ ಹಾಗೂ ತಮನ್ನಾ ಭಾಟಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೇಳಿಬಂದಿದ್ದವು ಮತ್ತು ಡೇಟಿಂಗ್ ನಂತರ ವಿರಾಟ್ ಕೊಹ್ಲಿ ಹಾಗೂ ತಮನ್ನಾ ಬೇರ್ಪಟ್ಟಿದ್ದಾರೆ ಎನ್ನುವ ಕುರಿತು ಹಲವು ವದಂತಿಗಳು ಕೇಳಿ ಬರುತ್ತಲೇ ಇದ್ದವು ಈ ಕುರಿತು ನಟಿ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಅನುಷ್ಕಾ ಮದುವೆಗೂ ಮುನ್ನ ವಿರಾಟ್ ಕೆಲವು ನಟಿಯರೊಂದಿಗೆ ಡೇಟಿಂಗ್ ಮಾಡಿದ್ದರೂ ಎಂದು ವದಂತಿ ಹಬ್ಬಿತ್ತು. ಆದರೆ ಇದೀಗ ವಿರಾಟ್ ತಮನ್ನಾ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಾಪೋಹಗಳು ಕೇಳಿ ಬಂದಿವೆ. ಈ ಕುರಿತಂತೆ ಇಬ್ಬರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ ಆದರೆ ಇದೀಗ ನಟಿ ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು ಒಂದು ಜಾಹೀರಾತಿನಲ್ಲಿ ಒಟ್ಟಿಗೆ ನಾವಿಬ್ಬರು ಕೆಲಸ ಮಾಡಿದ್ದು ಕೇವಲ ನಾಲ್ಕು ಮಾತುಗಳನ್ನು ಆಡಿದ್ದೇನೆ ಅದಾದ ಬಳಿಕ ನಾನು ಮತ್ತು ವಿರಾಟ್ ಭೇಟಿಯಾಗಲಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ : ಅನುಷ್ಕಾ ಮತ್ತು ವಿರಾಟ್ ಅವರನ್ನು ನಾನು ಅವರ ದಾಂಪತ್ಯ ಜೀವನ ಸುಖವಾಗಿರಲಿ ಎಂದು ಹಾರೈಸುತ್ತೇನೆ ಆ ಜೋಡಿ ಒಟ್ಟಿಗೆ ಮುದ್ದಾಗಿ ಕಾಣುತ್ತಾರೆ ಎಂದು ನಟಿ ತಮನ್ನಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...