ಭಾರತದ ಖಾಯಂ T20 ನಾಯಕ ಯಾರು? ಹಾರ್ದಿಕ್ ಪಾಂಡ್ಯ ಟೆನ್ಷನ್ ಹೆಚ್ಚಿಸಿದ ಈ ಸ್ಟಾರ್ ಬ್ಯಾಟ್ಸ್’ಮನ್ : ಈಗ ಪ್ರಶ್ನೆಯೆಂದರೆ, ನಾಯಕನಾಗಿ ಶುಭಮನ್ ಗಿಲ್ ಹಿರಿಯ ಆಟಗಾರರಿಗೆ ಕೇವಲ ಆಯ್ಕೆಯಾಗಿದ್ದಾರೋ ಅಥವಾ ಬಿಸಿಸಿಐ ಅವರ ಬಗ್ಗೆ ಬೇರೆ ಏನನ್ನಾದರೂ ಮನಸ್ಸಿನಲ್ಲಿಟ್ಟುಕೊಂಡಿದೆಯೇ? ಎಂಬುದು. :ಟಿ20 ವಿಶ್ವ ಚಾಂಪಿಯನ್ ಟೀಂ ಇಂಡಿಯಾ ಸದ್ಯ ಟಿ20 ಮಾದರಿಗೆ ಹೊಸ ನಾಯಕನ ಹುಡುಕಾಟದಲ್ಲಿದೆ. ಸದ್ಯ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಜಿಂಬಾಬ್ವೆ ಪ್ರವಾಸದ ಸಂದರ್ಭದಲ್ಲಿ ನಾಯಕತ್ವವನ್ನು ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್‌’ಗೆ ವಹಿಸಲಾಯಿತು. ಇದನ್ನೂ ಓದಿ: ಈಗ ಪ್ರಶ್ನೆಯೆಂದರೆ, ನಾಯಕನಾಗಿಹಿರಿಯ ಆಟಗಾರರಿಗೆ ಕೇವಲ ಆಯ್ಕೆಯಾಗಿದ್ದಾರೋ ಅಥವಾ ಬಿಸಿಸಿಐ ಅವರ ಬಗ್ಗೆ ಬೇರೆ ಏನನ್ನಾದರೂ ಮನಸ್ಸಿನಲ್ಲಿಟ್ಟುಕೊಂಡಿದೆಯೇ? ಎಂಬುದು. ಮತ್ತೊಂದೆಡೆ ಟೀಂ ಇಂಡಿಯಾದ ಈ ಪ್ರಯೋಗ ಯಶಸ್ವಿಯಾಗಿದ್ದು, ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ನಾಯಕತ್ವ ವಹಿಸಿದ್ದ ಶುಭಮನ್ ಗಿಲ್ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಭಾರತದ ಖಾಯಂ T20 ನಾಯಕ ಯಾರು? ಜಿಂಬಾಬ್ವೆ ಪ್ರವಾಸದಲ್ಲಿ 5 ಪಂದ್ಯಗಳ T20 ಸರಣಿಗೆ ಸ್ಟಾರ್ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ದೀರ್ಘಕಾಲದವರೆಗೆ ಬ್ಯಾಟಿಂಗ್ ಫಾರ್ಮಾಟ್’ನಲ್ಲಿ ಹೋರಾಡುತ್ತಿದ್ದ ಶುಭಮನ್ ಗಿಲ್‌ಗೆ, ತನ್ನನ್ನು ತಾನು ಸಾಬೀತುಪಡಿಸಲು ಇದು ಒಂದು ದೊಡ್ಡ ಅವಕಾಶವಾಗಿತ್ತು. ಅದರಲ್ಲಿ ಉತ್ತಮವಾಗಿ ಪ್ರದರ್ಶನ ತೋರಿದ್ದರು. ಹೀಗಿರುವಾಗ ಟೀಂ ಇಂಡಿಯಾದ ಟಿ20ಗೆ ಶುಭ್ಮನ್ ಗಿಲ್ ಖಾಯಂ ನಾಯಕರಾಗುವರೇ ಎಂಬ ಅನುಮಾನ ಸದ್ಯ ಮೂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...