ಅಬ್ಬಬ್ಬಾ… 110 ಮೀಟರ್ ದೈತ್ಯಾಕಾರದ ಸಿಕ್ಸರ್ ಬಾರಿಸಿದ ಸಂಜು ಸ್ಯಾಮ್ಸನ್! ಕ್ರಿಕೆಟ್ ಲೋಕದ ಅಪರೂಪದ ದೃಶ್ಯ ನೀವೂ ಕಣ್ತುಂಬಿಕೊಳ್ಳಿ 110 : ಭಾರತವನ್ನು ಈ ಸ್ಕೋರ್‌ಗೆ ಕೊಂಡೊಯ್ಯುವಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ದೊಡ್ಡ ಕೊಡುಗೆ ನೀಡಿದರು. 45 ಎಸೆತಗಳನ್ನು ಎದುರಿಸಿದ ಅವರು 1 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ 58 ರನ್‌’ಗಳ ಇನ್ನಿಂಗ್ಸ್‌ಆಡಿದರು. 110 :ಭಾರತ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಿತು. ಟಾಸ್ ಗೆದ್ದ ಜಿಂಬಾಬ್ವೆ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 167 ರನ್ ಗಳಿಸಿತ್ತು. ಇದನ್ನೂ ಓದಿ: ಭಾರತವನ್ನು ಈ ಸ್ಕೋರ್‌ಗೆ ಕೊಂಡೊಯ್ಯುವಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ದೊಡ್ಡ ಕೊಡುಗೆ ನೀಡಿದರು. 45 ಎಸೆತಗಳನ್ನು ಎದುರಿಸಿದ ಅವರು 1 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ 58 ರನ್‌’ಗಳ ಇನ್ನಿಂಗ್ಸ್‌ಆಡಿದರು. ಈ ಇನ್ನಿಂಗ್ಸ್‌’ನಲ್ಲಿ ಸಂಜು ಅವರ ಬ್ಯಾಟ್‌’ನಿಂದ 110 ಮೀಟರ್‌’ಗಳ ಅತಿದೊಡ್ಡ ಸಿಕ್ಸರ್ ಬಾರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೊದಲು ಬ್ಯಾಟ್ ಮಾಡಿದ ಭಾರತ 3.5 ಓವರ್’ಗಳಲ್ಲಿ 38 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಅಷ್ಟೇ ಅಲ್ಲ, ಗಿಲ್ ಕೂಡ ಬೇಗನೆ ಔಟಾದರು ಮತ್ತು ಐದು ಓವರ್‌ಗಳ ನಂತರ ತಂಡದ ಸ್ಕೋರ್ 40/3 ಆಯಿತು. ಗಿಲ್ ಔಟಾದ ಬಳಿಕ ಸ್ಯಾಮ್ಸನ್ ಜತೆ ರಿಯಾನ್ ಪರಾಗ್ ಕ್ರೀಸ್’ಗೆ ಬಂದರು. ಇದನ್ನೂ ಓದಿ: 12ನೇ ಓವರ್‌’ನಲ್ಲಿ ಬ್ರ್ಯಾಂಡನ್ ಮಾವುಟಾ ವಿರುದ್ಧ ಸತತ ಸಿಕ್ಸರ್ ಬಾರಿಸಿ 30 ರನ್ ಪೂರೈಸಿದರು ಸಂಜು ಸ್ಯಾಮ್ಸನ್. ಮಾವುಟಾ ವಿರುದ್ಧದ ಅವರ ಮೊದಲ ಸಿಕ್ಸರ್ 110 ಮೀಟರ್ ದೂರಕ್ಕೆ ಹೋಗಿ, ಬಾಲ್ ಮೈದಾನದಿಂದ ಹೊರಬಿತ್ತು. ಇದರ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ. . 💥🥵 1️⃣1️⃣0️⃣ 🔥| — (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...