ಅಂಬಾನಿ ಪುತ್ರನ ಮದ್ವೆಯಲ್ಲಿ ಟಕೀಲಾ ಏರಿಸಿ ಈ ನಟಿ ಜೊತೆ ಹಾರ್ದಿಕ್ ಪಾಂಡ್ಯ ಬಿಂದಾಸ್ ಡ್ಯಾನ್ಸ್! ವಿಡಿಯೋ ನೋಡಿ : ಸಹೋದರ ಕೃನಾಲ್ ಪಾಂಡ್ಯ ಮತ್ತು ಅತ್ತಿಗೆ ಪಂಖೂರಿ ಜೊತೆ ಹಾರ್ದಿಕ್ ಪಾಂಡ್ಯ, ಅಂಬಾನಿ ಪುತ್ರನ ಮದುವೆಯಲ್ಲಿ ಭಾಗವಹಿಸಿದ್ದಲ್ಲದೆ, ಟಕೀಲಾ ಏರಿಸಿ ನಟಿ ಅನನ್ಯಾ ಪಾಂಡೆ ಜೊತೆ ಕುಣಿದು ಕುಪ್ಪಳಿಸಿದ್ದಾರೆ. :ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಭಾಗವಹಿಸಿದ್ದರು. ಡ್ಯಾಶಿಂಗ್ ಲುಕ್’ನಲ್ಲಿ ಕಾಣಿಸಿಕೊಂಡ ಪಾಂಡ್ಯ ಅವರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಟಕಿಲಾ ಶಾಟ್ ಕೇಳುತ್ತಿರುವುದು ಕಾಣಬಹುದು. ಇದನ್ನೂ ಓದಿ: ಸಹೋದರಮತ್ತು ಅತ್ತಿಗೆ ಪಂಖೂರಿ ಜೊತೆ ಹಾರ್ದಿಕ್ ಪಾಂಡ್ಯ, ಅಂಬಾನಿ ಪುತ್ರನ ಮದುವೆಯಲ್ಲಿ ಭಾಗವಹಿಸಿದ್ದಲ್ಲದೆ, ಟಕೀಲಾ ಏರಿಸಿ ನಟಿ ಅನನ್ಯಾ ಪಾಂಡೆ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಈ ಮಧ್ಯೆ ಹಾರ್ದಿಕ್ ಮದುವೆಯ ಸಮಯದಲ್ಲಿ ಟಕಿಲಾ ಶಾಟ್‌’ಗಳನ್ನು ಆರ್ಡರ್ ಮಾಡಿದ ವೀಡಿಯೊ ಹೊರಬಿದ್ದಿದೆ. ಈ ವೈರಲ್ ವಿಡಿಯೋ ಅಂತರ್ಜಾಲದಲ್ಲಿ ಕಾಳ್ಗಿಚ್ಚಿನಂತೆ ವೈರಲ್ ಆಗಿದೆ. ಇದನ್ನೂ ಓದಿ: ವೈರಲ್ ವೀಡಿಯೊದಲ್ಲಿ, ಹಾರ್ದಿಕ್ ಎರಡು ಟಕಿಲಾ ಶಾಟ್’ಗಳನ್ನು ಆರ್ಡರ್ ಮಾಡುವುದನ್ನು ಕಾಣಬಹುದು. ಈ ವಿಡಿಯೋಗೆ ಅಭಿಮಾನಿಗಳು ಕೂಡ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 2 — (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...