ನಿರ್ದೇಶಕರು ನಟಿಯರಲ್ಲಿ ʼಅದನ್ನೇʼ ಮೊದಲು ನೋಡ್ತಾರೆ.. ಖ್ಯಾತ ನಟಿ ಸೆನ್ಸೇಷನಲ್‌ ಸ್ಟೇಟ್‌ಮೆಂಟ್!!‌ : ಈ ಹಿಂದೆ ಸಿನಿಮಾ ಕಥೆಯಲ್ಲಿ ನಾಯಕಿಗೇ ಹೆಚ್ಚು ಆದ್ಯತೆ ನೀಡಲಾಗುತ್ತಿತ್ತು... ನಾಯಕರ ಜೊತೆಗೆ ನಾಯಕಿಯರೂ ಕೂಡ ವಿಶೇಷ ಪಾತ್ರಗಳನ್ನು ಮಾಡುತ್ತಿದ್ದರು.. ಹಾಗಾಗಿಯೇ ಇಂದಿನ ಪ್ರೇಕ್ಷಕರು ಕೂಡ ಸಾವಿತ್ರಿ ಮತ್ತು ಸೌಂದರ್ಯ ಅವರ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಕ್ರಮೇಣ ಸಿನಿಮಾಗಳಲ್ಲಿ ನಾಯಕಿಯರ ಪಾತ್ರ ಕಡಿಮೆಯಾಗುತ್ತಿದೆ. ಸದ್ಯ ಇಂಡಸ್ಟ್ರಿಯಲ್ಲಿ ಹೀರೋಗಳ ಪ್ರಾಬಲ್ಯ ಸಂಪೂರ್ಣವಾಗಿ ಗೋಚರಿಸುತ್ತಿದೆ.. : ಇಂದಿನ ಸಿನಿಮಾಗಳಲ್ಲಿ ನಾಯಕಿಯರು ಕೇವಲ ಹಾಡುಗಳಿಗೆ ಮತ್ತು ನಾಯಕರೊಂದಿಗೆ ರೊಮ್ಯಾನ್ಸ್ ಮಾಡಲು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂಬಂತೆ ತೋರಿಸಲಾಗುತ್ತಿದೆ.. ಈಗಿನ ನಾಯಕಿಯರು ನಾಲ್ಕು ತಿಂಗಳ ನಂತರ ಕಾಣಸಿಗುವುದಿಲ್ಲ. ಅದರಲ್ಲೂ ತೆಲುಗು ನಟಿಯರು.. ಟಾಲಿವುಡ್‌ನಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಬ್ಬ ನಾಯಕಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾಳೆ. ಹೀಗಾಗಿ ಆ ಇಂಡಸ್ಟ್ರಿಯಲ್ಲಿ ನಾಯಕಿಯರ ಕೊರತೆ ಎದ್ದು ಕಾಣುತ್ತಿದೆ. ಅದೇ ಹೊತ್ತಿಗೆ ನಿರ್ದೇಶಕರ ಮನಸ್ಥಿತಿಯೂ ಬದಲಾಗಬೇಕು ಎನ್ನಲಾಗುತ್ತಿದೆ.. ಇದನ್ನೂ ಓದಿ- ಇತ್ತೀಚೆಗಷ್ಟೇ ನಿರ್ದೇಶಕರ ಬಗ್ಗೆ ನಾಯಕಿಯೊಬ್ಬರು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಯಾವುದೇ ರೀತಿಯ ಸಿನಿಮಾ ಮಾಡಿದರೆ ನಿರ್ದೇಶಕರು, ಹೀರೋಳನ್ನು ಮಾತ್ರ ನೋಡುತ್ತಾರೆ ಅವರಿಗೆ ಜಾಸ್ತಿ ಆಧ್ಯತೆ ನೀಡುತ್ತಾರೆ.. ಅಲ್ಲದೇ ನಟಿಯಾಗಬೇಕೆಂದರೇ ನಟನೆಯಲ್ಲ.. ಸೌಂದರ್ಯವೇ ಮುಖ್ಯ ಎನ್ನುವಂತಾಗಿದೆ ಎಂದು ಯುವ ನಾಯಕಿ ಶಿಲ್ಪಾ ಮಂಜುನಾಥ್ ಹೇಳಿದ್ದಾರೆ. ಪ್ರಸ್ತುತ ಯುಗದಲ್ಲಿ ಪ್ರೇಕ್ಷಕರು ಗ್ಲಾಮರ್ ಗೆ ಆದ್ಯತೆ ನೀಡುತ್ತಿದ್ದು, ನಾಯಕಿಯರು ಬರೀ ಸ್ಕ್ರೀನ್ ಶೋ ಮಾಡುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.. ನಿರ್ದೇಶಕರು ಸುಂದರ ಹುಡುಗಿಯರಿಗೇ ಮಾತ್ರ ಅವಕಾಶ ನೀಡುತ್ತಿದ್ದಾರೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...