ಟಿವಿ ಜಗತ್ತಿನಿಂದ ಏಕಾಏಕಿ ನಾಪತ್ತೆಯಾಗಿದ್ದ 31 ವರ್ಷದ ಈ ಖ್ಯಾತ ನಟ!ಸಾವಿನ ಕದ ತಟ್ಟಿ ಬಂದಿರುವ ಆಘಾತಕಾರಿ ಸತ್ಯ ಹೊರ ಬಿದ್ದದ್ದು ಈಗ ಅತಿ ಕಿರಿಯ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾದ ಮೊಹ್ಸಿನ್ ಖಾನ್. ಸಂದರ್ಷನದವೆಲೆ ತನ್ನ ನೋವಿನ ದಿನಗಳನ್ನು ಮೆಲುಕು ಹಾಕಿದ ನಟ. :ಕಿರುತೆರೆ ನಟ ಮೊಹ್ಸಿನ್ ಖಾನ್ ಬಹುತೇಕ ಎಲ್ಲರಿಗೂ ಪರಿಚಯ.ಜನಪ್ರಿಯ ಟಿವಿ ಧಾರಾವಾಹಿ "ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ" ನಲ್ಲಿ ಕಾರ್ತಿಕ್ ಗೋಯೆಂಕಾ ಪಾತ್ರವನ್ನು ನಿರ್ವಹಿಸಿ ಜನಮನ ಗೆದ್ದಿದ್ದರು. ಇದ್ದಕ್ಕಿದ್ದಂತೆ ಇವರು ತೀ ಜಗತ್ತಿನಿಂದ ನಾಪತ್ತೆಯಾಗಿದ್ದರು. ಆದ್ರೆ ಅದಕ್ಕೆ ಕಾರಣ ಏನು ಎನ್ನುವುದು ಈಗ ಬಯಲಾಗಿದೆ. ಆ ಆಘಾತಕಾರಿ ಸತ್ಯವನ್ನು ನಟ ಬಯಲು ಮಾಡಿದ್ದಾರೆ. 32 ವರ್ಷ ವಯಸ್ಸಿನಸಂದರ್ಶನದ ವೇಳೆ ತಾನು ಹೃದಯಾಘಾತಕ್ಕೆ ಒಳಗಾಗಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.ಅಲ್ಲದೆ ಇಷ್ಟು ಸಣ್ಣ ವಯಸ್ಸಿಗೆ ಹೃದಯಾಘಾತ ಯಾಕಾಯಿತು ಎನ್ನುವ ವಿಚಾರವನ್ನು ಕೂಡಾ ಹೇಳಿದ್ದಾರೆ. ಇದನ್ನೂ ಓದಿ : ಹೃದಯಾಘಾತಕ್ಕೆ ಮೂಲ ಕಾರಣವೇನು? :ಫ್ಯಾಟಿ ಲಿವರ್ ಇದ್ದ ಕಾರಣದಿಂದಲೇ ನಟನಿಗೆ ಹೃದಯಾಘಾತ ಸಂಭವಿಸಿದೆ. ವೈದ್ಯರ ಪ್ರಕಾರ ಫ್ಯಾಟಿ ಲಿವರ್ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಏಕೆಂದರೆ ಇದು ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಸಂಗ್ರಹಿಸಲು ಕಾರಣವಾಗುತ್ತದೆ. ಹೀಗಾದಾಗ ಹೃದಯಕ್ಕೆ ರಕ್ತದ ಹರಿವು ನಿಂತು ಬಿಡುತ್ತದೆ. ಮಾಡುವ ತಪ್ಪುಗಳು ಮತ್ತು ವ್ಯಾಯಾಮದ ಕೊರತೆಯಿಂದಾಗಿ, ಲಿವರ್ ಫ್ಯಾಟ್ ಆಗುತ್ತದೆ.ಮದ್ಯಪಾನ ಮಾಡದ ಜನರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಒಂದು ರೀತಿಯಲ್ಲಿ ಸೈಲೆಂಟ್ ಕಿಲ್ಲರ್ ಇದ್ದ ಹಾಗೆ. ಮೊಹ್ಸಿನ್ ಪ್ರಕರಣದಲ್ಲಿ ಆದದ್ದು ಕೂಡಾ ಇದೇ.ಈ ಫ್ಯಾಟಿ ಲಿವರ್ ಅದು ಯಾವಾಗ ಹೃದಯದ ಕಾರ್ಯಕ್ಕೆ ತೊಡಕಾಯಿತು ಎನ್ನುವುದು ಇವರಿಗೂ ತಿಳಿಯಲೇ ಇಲ್ಲ. ಇದನ್ನೂ ಓದಿ : ಅಂತೂ ಇಂತೂ ತನ್ನ ಅನಾರೋಗ್ಯದ ಕಾರಣದಿಂದ ಟಿವಿ ಜಗತ್ತಿನಿಂದಲೇ ವರ್ಷಗಳವರೆಗೆ ದೂರ ಉಳಿಯಬೇಕಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...