25ರ ಹರೆಯದ ನಾಯಕಿ ಸೀರೆ ಒಳಗೆ ಕೈ ಹಾಕಿದ 56ರ ನಟ! ಬೆರಳ ಸ್ಪರ್ಶಕ್ಕೆ....!! ವಿಡಿಯೋ ವೈರಲ್ : ಸದ್ಯ ಮಿಸ್ಟರ್ ಬಚ್ಚನ್ ಚಿತ್ರ ಮಿಶ್ರ ಟಾಕ್ ಪಡೆಯುತ್ತಿದೆ. ಹರೀಶ್ ಶಂಕರ್ ಕೆರಿಯರ್ ನಲ್ಲಿಯೇ ಕೆಟ್ಟ ಸಿನಿಮಾ ಮಾಡಿದ್ದಾರೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೊಂದೆಡೆ ಈ ಸಿನಿಮಾದ ಕೆಲ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಒಂದು ಹಾಡು ಮಾತ್ರ ಸಿಕ್ಕಾಪಟ್ಟೆ ವಿವಾದಕ್ಕೀಡಾಗಿದೆ :ಮಾಸ್ ಮಹಾರಾಜ ರವಿತೇಜ ಅವರ ಇತ್ತೀಚಿನ ಚಿತ್ರ ಮಿಸ್ಟರ್ ಬಚ್ಚನ್ ಥಿಯೇಟರ್‌ʼಗಳಿಗೆ ಅಪ್ಪಳಿಸಿದೆ. ನಿರ್ದೇಶಕ ಹರೀಶ್ ಶಂಕರ್ ನಿರ್ದೇಶನದ ಈ ಚಿತ್ರವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಇದನ್ನೂ ಓದಿ: ಆದರೆ, ಸದ್ಯ ಮಿಸ್ಟರ್ ಬಚ್ಚನ್ ಚಿತ್ರ ಮಿಶ್ರ ಟಾಕ್ ಪಡೆಯುತ್ತಿದೆ. ಹರೀಶ್ ಶಂಕರ್ ಕೆರಿಯರ್ ನಲ್ಲಿಯೇ ಕೆಟ್ಟ ಸಿನಿಮಾ ಮಾಡಿದ್ದಾರೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೊಂದೆಡೆ ಈ ಸಿನಿಮಾದ ಕೆಲ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಒಂದು ಹಾಡು ಮಾತ್ರ ಸಿಕ್ಕಾಪಟ್ಟೆ ವಿವಾದಕ್ಕೀಡಾಗಿದೆ ಮಿಸ್ಟರ್ ಬಚ್ಚನ್ ಸಿನಿಮಾದ ಹಾಡುಗಳಲ್ಲಿ ನಾಯಕಿಯ ಗ್ಲಾಮರ್ ಟ್ರೀಟ್, ನಟಿ ಭಾಗ್ಯಶ್ರೀ ಬೋರ್ಸೆ ಜೊತೆ ರವಿತೇಜ ಅವರ ಬೋಲ್ಡ್ ಮತ್ತು ತುಂಬಾ ರೊಮ್ಯಾಂಟಿಕ್ ಸ್ಟೆಪ್ಸ್ ಕಂಡು ಕೆಲವರು ಉರಿದುಬಿದ್ದಿದ್ದಾರೆ. ಸಿತಾರ ಹಾಡಿನಲ್ಲಿ ರವಿತೇಜ ಅವರು ಭಾಗ್ಯಶ್ರೀ ಬೋರ್ಸೆ ಅವರ ಸೀರೆಯನ್ನು ಮುಂಭಾಗದಿಂದ ಹಿಡಿದಿರುವ ಸ್ಟೆಪ್ ಇದೆ. ಇದಕ್ಕೆ ಸಂಬಂಧಿಸಿದ ಫೋಟೋ ಇಂಟರ್ನೆಟ್‌‌ʼನಲ್ಲಿ ವೈರಲ್ ಆಗಿದೆ. ಆ ಫೋಟೋ ನೋಡಿದ ನೆಟ್ಟಿಗರು ಇದು ತುಂಬಾ ಆಕ್ಷೇಪಾರ್ಹ ಎಂದು ಕಮೆಂಟ್ ಮಾಡುತ್ತಿದ್ದಾರೆ. 25 ವರ್ಷದ ಯುವತಿಯೊಂದಿಗೆ 56 ವರ್ಷದ ರವಿತೇಜಾ ಸ್ಟೆಪ್‌ ಹಾಕುವುದು ಎಷ್ಟು ಸರಿ ಎಂಬುದು ಇವರ ವಾದ. 56-- ' 25-- . ' ' , . . — (@) ಇದನ್ನೂ ಓದಿ: ನಿರ್ದೇಶಕ ಸ್ಪಷ್ಟನೆ:ಈ ಬಗ್ಗೆ ನಿರ್ದೇಶಕ ಹರೀಶ್ ಶಂಕರ್ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದಾರೆ. ಮಿಸ್ಟರ್‌ ಬಚ್ಚನ್ ಒಳ್ಳೆಯ ಹಿಟ್ ಆಗಲಿದೆ ಎಂದು ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಹರೀಶ್ ಶಂಕರ್ ರವಿತೇಜ ಮತ್ತು ಭಾಗ್ಯಶ್ರೀ ಅವರ ಡ್ಯಾನ್ಸ್‌ ಬಗ್ಗೆ ಮಾತನಾಡಿದ್ದರು. "ನನಗೆ ಆ ಸ್ಟೆಪ್‌ ಕಂಪೋಸ್‌ ಮಾಡುವಾಗ, ಅಂಥಾ ದೃಶ್ಯ ಮಾಡುವ ಅವಶ್ಯಕತೆ ಇಲ್ಲವೆನಿಸಿತ್ತು. ಆದರೆ ಶೇಖರ್‌ ಮಾಸ್ಟರ್ʼಗೆ ಅದು ಮೊದಲ ದಿನ, ಬಂದಾಗಲೇ ಬದಲಾವಣೆ ಹೇಳಿದರೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಸುಮ್ಮನಾದೆ. ನನಗೂ ಆ ಸೀನ್‌ ಅವಶ್ಯಕತೆ ಇರ್ಲಿಲ್ಲ ಎಂದನಿಸಿತ್ತು. ಕೊನೆಗೆ ಸೆನ್ಸಾರ್‌ ಮಂಡಳಿ ಕೂಡ ಅದಕ್ಕೆ ಒಕೆ ಅಂದಿತ್ತು" ಎಂದು ಹರಿಶಂಕರ್‌ ಹೇಳಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...