ದಿಢೀರ್‌ ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ಮೋಹನ್‌ ಲಾಲ್!!‌ ಸ್ಟಾರ್‌ ನಟನ ಆರೋಗ್ಯಕ್ಕೆ ಆಗಿದ್ದೇನು? : 64 ವರ್ಷ ವಯಸ್ಸಿನ ನಟ ಮೋಹನ್‌ ಲಾಲ್ ಅವರಿಗೆ ಮುಂದಿನ ಐದು ದಿನಗಳವರೆಗೆ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿಗಾವಹಿಸಲಾಗಿದೆ ಎಂದಿರುವ ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ಶ್ರೀಧರ್ ಪಿಳ್ಳೈ ಎಂಬವರು ಹಂಚಿಕೊಂಡಿದ್ದಾರೆ. :ಹಿರಿಯ ನಟ ಮೋಹನ್‌ ಲಾಲ್ ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವಿನಿಂದಾಗಿ ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕೃತ ವೈದ್ಯಕೀಯ ಹೇಳಿಕೆಯ ಪ್ರಕಾರ, ನಟನಿಗೆ ವೈರಲ್ ಉಸಿರಾಟದ ಸೋಂಕು ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: 64 ವರ್ಷ ವಯಸ್ಸಿನ ನಟ ಮೋಹನ್‌ ಲಾಲ್ ಅವರಿಗೆ ಮುಂದಿನ ಐದು ದಿನಗಳವರೆಗೆ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿಗಾವಹಿಸಲಾಗಿದೆ ಎಂದಿರುವ ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ಶ್ರೀಧರ್ ಪಿಳ್ಳೈ ಎಂಬವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿನಿಮಾ ಕೆಲಸದ ನಿಮಿತ್ತ ಮೋಹನ್ ಲಾಲ್ ಗುಜರಾತ್‌ʼಗೆ ತೆರಳಿದ್ದರು. ಆದರೆ ಅಲ್ಲಿ ಅವರ ಆರೋಗ್ಯ ಹದಗೆಟ್ಟ ಕಾರಣ ಕೊಚ್ಚಿಗೆ ಮರಳಿದರು. ಇತ್ತೀಚಿನ ವೈದ್ಯಕೀಯ ವರದಿ ಪ್ರಕಾರ, ಮೋಹನ್‌ ಲಾಲ್ ಚೇತರಿಸಿಕೊಳ್ಳುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...