9ನೇ ಕ್ಲಾಸ್‌ ಹುಡುಗಿಗೆ ಕಿಸ್‌ ಕೊಟ್ಟ ಸ್ಟಾರ್‌ ನಟ..! : ನಾಗ ಚೈತನ್ಯ ತುಂಬಾ ಕೂಲ್ ಅಂಡ್ ಹ್ಯಾಂಡ್ಸಮ್ ಹೀರೋ. ಸಮಂತಾರನ್ನು ಪ್ರೀತಿಸಿ ಮದುವೆಯಾಗಿದ್ದ ನಾಗ ಚೈತನ್ಯ ಕೆಲ ವರ್ಷಗಳ ಬಳಿಕ ವಿಚ್ಛೇದನ ಪಡೆದರು :ನಾಗ ಚೈತನ್ಯ... ಟಾಲಿವುಡ್ ಯಂಗ್ ಹೀರೋ. ಕೆರಿಯರ್ ಆರಂಭದಲ್ಲೇ ರೊಮ್ಯಾಂಟಿಕ್ ಪರ್ಫಾರ್ಮೆನ್ಸ್ ತೋರಿಸಿದ್ದರು. ಆದರೆ ಬಳಿಕ ಕೊಂಚ ಆಕ್ಷನ್‌ ಸಿನಿಮಾಗಳತ್ತ ಮನಸು ಮಾಡಿದರು. ನಾಗ ಚೈತನ್ಯ ತುಂಬಾ ಕೂಲ್ ಅಂಡ್ ಹ್ಯಾಂಡ್ಸಮ್ ಹೀರೋ. ಸಮಂತಾರನ್ನು ಪ್ರೀತಿಸಿ ಮದುವೆಯಾಗಿದ್ದ ನಾಗ ಚೈತನ್ಯ ಕೆಲ ವರ್ಷಗಳ ಬಳಿಕ ವಿಚ್ಛೇದನ ಪಡೆದರು. ಇತ್ತೀಚೆಗಷ್ಟೇ ನಟಿ ಶೋಭಿತಾ ಧೂಳಿಪಾಲ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಆದರೆ ನಾಗ ಚೈತನ್ಯಗೆ ಸಂಬಂಧಿಸಿದ ನಿಜ ಜೀವನದ ರೊಮ್ಯಾಂಟಿಕ್ ವಿಷಯವೊಂದು ಸದ್ಯ ವೈರಲ್ ಆಗುತ್ತಿದೆ. ಇದನ್ನೂ ಓದಿ: ನಾಗ ಚೈತನ್ಯ ಏಕಕಾಲದಲ್ಲಿ ಇಬ್ಬರ ಜೊತೆ ರಿಲೇಶನ್ ಶಿಪ್ ನಲ್ಲಿ ಇದ್ದ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಅವರೇ ಬಹಿರಂಗಪಡಿಸಿರುವುದು ಗಮನಾರ್ಹ. ನಾಗ ಚೈತನ್ಯ ಅವರ ರೋಮ್ಯಾಂಟಿಕ್ ರಹಸ್ಯವನ್ನು ರಾಣಾ ದಗ್ಗುಬಾಟಿ ಕಾರ್ಯಕ್ರಮವೊಂದರಲ್ಲಿ ಬಹಿಂರಂಗ ಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಹೋಗಿದ್ದ ನಾಗ ಚೈತನ್ಯಗೆ ನಿಮ್ಮ ಮೊದಲ ಕಿಸ್ ಬಗ್ಗೆ ಹೇಳಿ ಎಂದು ರಾಣಾ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಾಗ ಚೈತನ್ಯ.. ನಾನು 9ನೇ ತರಗತಿಯ ಹುಡುಗಿಗೆ ಮುತ್ತು ಕೊಟ್ಟಿದ್ದೆ ಎಂದು ಹೇಳಿದ್ದಾರೆ. ಆ ಕಾರ್ಯಕ್ರಮದಲ್ಲಿ ಚೈತು ಪಕ್ಕದಲ್ಲಿದ್ದ ಅವರ ಸಂಬಂಧಿ ಸುಮಂತ್ ಇದನ್ನು ಕೇಳಿ... ಶಾಕ್ ಆದರು. ಹಾಗಾಗಿ ಚೈತೂ.. ಪ್ರತ್ಯುತ್ತರ ನೀಡುತ್ತಾ.. ಅಮಾಯಕನಾಗಿರುವುದು ನನಗೆ ಪ್ಲಸ್ ಆಗಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...