: ತೆರೆ ಮೇಲೆ ರಾಮ್‌ ಧಮಾಲ್‌..ನಾಯಕನ ಆಕ್ಷನ್‌ಗೆ ಫ್ಯಾನ್ಸ್‌ ಫಿದಾ..ಪುರಿ ಜಗನ್ನಾಥ್‌ ಪರ್ಫೆಕ್ಟ್ ಕಮ್ ಬ್ಯಾಕ್ ಎಂದ ಪ್ರೇಕ್ಷಕರು ಪೂರಿ ಜಗನ್ನಾಥ್‌ ನಿರ್ದೇಸನದ ಬಹು ನಿರೀಕ್ಷಿತ ಸಿನಿಮಾ ಡಬಲ್‌ ಇಸ್ಮಾರ್ಟ್‌ ಸಿನಿಮಾ ರಿಲೀಸ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಸಿನಿಮಾದ ಪ್ರೀಮಿಯರ್‌ ಶೋ ಬುಧವಾರ ರಿಲೀಸ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಕ್ಕೆ ರೆಸ್ಪಾನ್ಸ್‌ ಹೇಗಿದೆ..? ತಿಳಿಯಲು ಈ ಸ್ಟೋರಿ ಓದಿ... :ಪೂರಿ ಜಗನ್ನಾಥ್‌ ನಿರ್ದೇಸನದ ಬಹು ನಿರೀಕ್ಷಿತ ಸಿನಿಮಾ ಡಬಲ್‌ ಇಸ್ಮಾರ್ಟ್‌ ಸಿನಿಮಾ ರಿಲೀಸ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಸಿನಿಮಾದ ಪ್ರೀಮಿಯರ್‌ ಶೋ ಬುಧವಾರ ರಿಲೀಸ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಕ್ಕೆ ರೆಸ್ಪಾನ್ಸ್‌ ಹೇಗಿದೆ..? ತಿಳಿಯಲು ಈ ಸ್ಟೋರಿ ಓದಿ... ಭಾರೀ ನಿರೀಕ್ಷೆಗಳ ನಡುವೆ 'ಡಬಲ್ ಐಸ್‌ಮಾರ್ಟ್' ಇಂದು(ಆಗಸ್ಟ್‌ 15) ಗುರುವಾರದಂದು ತೆರೆಗೆ ಬಂದಿದೆ. ‘ಲೈಗರ್’ ಚಿತ್ರದ ಪ್ಲಾಫ್‌ನ ನಂತರ ಪುರಿ ಜಗನ್ನಾಥ್ ಮತ್ತು ‘ಸ್ಕಂದ’ ಚಿತ್ರದ ಸರಾಸರಿ ನಂತರ ಉಸ್ತಾದ್ ರಾಮ್ ಪೋತಿನೇನಿ ಅಭಿನಯಿಸಿರುವ ಸಿನಿಮಾ ತೆರೆಗೆ ಬಂದಿದೆ. ಪ್ಲಾಫ್‌ ಸಿನಿಮಾಗಳ ಸುಳಿಗೆ ಸಿಲುಕಿದ್ದ ನಾಯಕ ಹಾಗೂ ನಿರ್ದೇಶನಿಗೆ ಹಿಟ್‌ ನೀಡಿದ ಸಿನಿಮಾ 'ಸ್ಮಾರ್ಟ್ ಶಂಕರ್', ಈ ಸಿನಿಮಾ ರಿಲೀಸ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ರಾಮ್‌ ಆಕ್ಷನ್‌ ಕಂಡು ಫ್ಯಾನ್ಸ್‌ ಫಿದಾ ಆಗಿದ್ದರು. ಸೋಲಿನ ಸುಳಿಯಲ್ಲಿ ಸಿಲುಕಿದ್ದ ನಾಯಕ ಹಾಗೂ ನಿರ್ದೆಶಕರಿಗೆ ಈ ಸಿನಿಮಾ ಅದೃಷ್ಟವಾಗಿ ಮಾರ್ಪಟ್ಟಿತ್ತು. ಇದಕ್ಕೆ ಸೀಕ್ವೆಲ್‌ ಆಗಿ 'ಡಬಲ್ ಸ್ಮಾರ್ಟ್' ಸಿನಿಮಾವನ್ನು ಈ ಜೋಡಿ ತೆರೆ ಮುಂದೆ ತಂದಿದ್ದು, ಈ ಸಿನಿಮಾ ಸಿಕ್ಕಾ ಪಟ್ಟೆ ಕ್ರೇಜ್‌ ಹುಟ್ಟು ಹಾಕಿದೆ. ಇದನ್ನೂ ಓದಿ: ಈ ಸಿನಿಮಾ ಈಗಾಗಲೇ ಅಮೇಕಾ ದೇಶದಲ್ಲಿ ಪ್ರೀಮಿಯಾರ್‌ ಆಗಿದ್ದು, ಈ ಸಿನಿಮಾಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ರೆಸ್ಪಾನ್ಸ್‌ ಹೇಗಿದೆ ಎನುವುದನ್ನು ನೋಡೋಣ. ರಾಮ್ ಎನರ್ಜಿ:ಈ ಸಿನಿಮಾದ ವಿಮರ್ಶೆಗಳನ್ನು ನೋಡುವುದಾದರೆ, ಬಹುತೇಕ ಎಲ್ಲಾ ಪ್ರೇಕ್ಷಕರು ಮಾತನಾಡುತ್ತಿರುವುದು, ಸಿನಿಮಾದಲ್ಲಿ ರಾಮ್‌ ಪೋತಿನೇನಿ ಅವರ ಎನರ್ಜಿ ಬಗ್ಗೆ. ಸಿನಿಮಾ ನೋಡಿದ ಫ್ಯಾನ್ಸ್‌ 'ರಾಮ್ ಎಂದರೆ ಎನರ್ಜಿ... ಎನರ್ಜಿ ಎಂದರೆ ರಾಮ್' ಎನ್ನುತ್ತಿದ್ದಾರೆ.ರಾಮ್‌, ಸ್ಮಾರ್ಟ್ ಶಂಕರ್ ಪಾತ್ರವನ್ನು ನಿರ್ವಹಿಸಿದ ರೀತಿಯನ್ನು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. 🔥 🔥 🔥 .. — 🇮🇳 (@Nallampati9999) ಪುರಿ ಜಗನ್ನಾಥ್ ಪರ್ಫೆಕ್ಟ್ ಕಮ್ ಬ್ಯಾಕ್:ಇನ್ನೂ ಈ ಸಿನಿಮಾ ಮೂಡಿ ಬಂದಿರುವ ರೀತಿ ಕಂಡು ಫ್ಯಾನ್ಸ್‌ ಪುರಿ ಜಗನ್ನಾಥ್‌ ಅವರ ಟ್ಯಾಲೆಂಟ್‌ ಅನ್ನು ಕೊಂಡಾಡಿದ್ದಾರೆ. ಈ ಸಿನಿಮಾದ ಮೂಲಕ ಪೂರಿ ಜಗನ್ನಾಥ್‌ ಪರ್ಫೆಕ್ಟ್‌ ಕಂಬ್ಯಾಕ್‌ ಮಾಡಿದ್ದಾರೆ ಎಂದು ಪ್ರೇಕ್ಷಕರು ಕಾಮೆಂಟ್‌ ಮಾಡುತ್ತಿದ್ದಾರೆ. >>> 1st 🤙 👍 2nd — $’’ (@Jashu_Chowdary9) ಸಂಜಯ್ ದತ್ ಖಡಕ್‌ ಪಾತ್ರ:'ಡಬಲ್ ಸ್ಮಾರ್ಟ್' ಚಿತ್ರದಲ್ಲಿನ ಟ್ವಿಸ್ಟ್‌ಗಳು ಊಹಿಸಬಹುದಾದಂತಿದ್ದರೂ, ಪುರಿ ಜಗನ್ನಾಥ್ ಅವರ ಎಕ್ಸಿಕ್ಯೂಶನ್ ಚೆನ್ನಾಗಿದೆ ಎಂದು ನೆಟಿಜನ್‌ಗಳು ಹೇಳುತ್ತಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಈ ಚಿತ್ರದಲ್ಲಿನ ಹಾಡುಗಳನ್ನು ಫ್ಯಾನ್ಸ್‌ ಕೊಂಡಾಡುತ್ತಿದ್ದು, ಎಲ್ಲದ್ದಕಿಂತ ಮುಖ್ಯವಾಗಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್‌ ದತ್‌ ಅವರ ಖಾಡಕ್‌ ಪಾತ್ರಕ್ಕೆ ಅಭಿಮಾನಿಗಳು ಮನಸೋತ್ತಿದ್ದಾರೆ. . / — (@) 🔥 — Løve 🔱 (@RAPOCult4ever)