ಕ್ಯಾಮೆರಾ ಹಿಡಿದು ಫೋಟೋಗೆ ಪೋಸ್‌ ಕೊಡುತ್ತಿರುವ ಈ ಮಗು ಸ್ಟಾರ್ ಹೀರೋ ಮಗಳು.. 96 ಕೆಜಿ ತೂಕವಿದ್ದ ಈಕೆ ಈಗ ಕ್ರೇಜಿ ಹೀರೋಯಿನ್.. ಯಾರೆಂದು ಗೆಸ್‌ ಮಾಡಬಹುದೇ? : ಸ್ಟಾರ್ ಹೀರೋಗಳ ಜೊತೆ ನಟಿಸಿ ಸೂಪರ್‌ ಹಿಟ್ ಸಿನಿಮಾಗಳನ್ನು ಇವರು ನೀಡಿದ್ದಾರೆ. ಸದ್ಯ ಸಿನಿಮಾ ಹಾಗೂ ವೆಬ್ ಸೀರಿಸ್ʼನಲ್ಲಿ ಬ್ಯುಸಿಯಾಗಿರುವ ನಟಿ ಒಂದು ಕಾಲದಲ್ಲಿ96 ಕೆ.ಜಿ ತೂಕ ಹೊಂದಿದ್ದಳು. ಆದರೆ ಇದೀಗ ಸ್ಲಿಮ್‌ ಆಂಡ್‌ ಫಿಟ್‌ ಆಗಿ ತನ್ನ ಮಾದಕ ನಟನೆಯಿಂದ ಜನಮನಗೆದ್ದಿದ್ದಾರೆ. :ಮೇಲಿನ ಫೋಟೋದಲ್ಲಿ ಕ್ಯಾಮೆರಾ ಹಿಡಿದು ಪೋಸ್ ಕೊಡುತ್ತಿರುವ ಮಗು ಒಬ್ಬ ಸ್ಟಾರ್ ಹೀರೋನ ಮಗಳು. ಈಗ ಚಿತ್ರರಂಗದಲ್ಲಿ ಕ್ರೇಜಿ ಹೀರೋಯಿನ್. ಅಪ್ಪನ ಪರಂಪರೆಯಿಂದಲೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಈ ನಟಿ, ವಿಶೇಷವಾದ ನಟನೆಯಿಂದಲೇ ತನಗೊಂದು ವಿಶೇಷವಾದ ಗುರುತು ಮೂಡಿಸಿದ್ದಾಳೆ. ತನ್ನ ಸೌಂದರ್ಯ ಮತ್ತು ನಟನೆಯಿಂದ ಹುಡುಗರ ಹೃದಯ ಗೆದ್ದಿದ್ದಾಳೆ. ಇದನ್ನೂ ಓದಿ: ಸ್ಟಾರ್ ಹೀರೋಗಳ ಜೊತೆ ನಟಿಸಿ ಸೂಪರ್‌ ಹಿಟ್ ಸಿನಿಮಾಗಳನ್ನು ಇವರು ನೀಡಿದ್ದಾರೆ. ಸದ್ಯ ಸಿನಿಮಾ ಹಾಗೂ ವೆಬ್ ಸೀರಿಸ್ʼನಲ್ಲಿ ಬ್ಯುಸಿಯಾಗಿರುವ ನಟಿ ಒಂದು ಕಾಲದಲ್ಲಿ96 ಕೆ.ಜಿ ತೂಕ ಹೊಂದಿದ್ದಳು. ಆದರೆ ಇದೀಗ ಸ್ಲಿಮ್‌ ಆಂಡ್‌ ಫಿಟ್‌ ಆಗಿ ತನ್ನ ಮಾದಕ ನಟನೆಯಿಂದ ಜನಮನಗೆದ್ದಿದ್ದಾರೆ. ಅಂದಹಾಗೆ ಈ ಮೋಹನಾಂಗಿ ಬೇರೆ ಯಾರೂ ಅಲ್ಲ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮಗಳು ಸಾರಾ ಅಲಿ ಖಾನ್. ಇಂದು (ಆಗಸ್ಟ್ 12) ಆಕೆಯ ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ʼಗಳು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಸಾರಾ ಅಲಿ ಖಾನ್ ಅವರು ದಿವಂಗತ ನಾಯಕ ಸುಶಾಂತ್ ಸಿಂಗ್ ರಜಪೂತ್ ಜೊತೆ ಕೇದಾರ್ ನಾಥ್ ಸಿನಿಮಾದ ಮೂಲಕ ಬಾಲಿವುಡ್‌ʼಗೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಆಗಿದ್ದರು. ಆ ನಂತರ ಸಿಂಬಾ, ಲವ್ ಆಜ್ ಕಲ್ 2, ಅತ್ರಂಗಿರೆ, ಗ್ಯಾಸ್ ಲೈಟ್, ಜರಾ ಹಟ್ಕೆ ಜರಾ ಬಚ್ಕಾ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಮರ್ಡರ್ ಮುಬಾರಕ್, ಏ ವತನ್ ಮೇರೆ ವತನ್ ಮುಂತಾದ ಚಿತ್ರಗಳ ಮೂಲಕ ಬಾಲಿವುಡ್‌ʼನಲ್ಲಿ ಸ್ಟಾರ್ ನಾಯಕಿಯಾಗಿ ಕ್ರೇಜ್ ಗಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...