ರಾಕಿಂಗ್‌ ಸ್ಟಾರ್‌ ಯಶ್ʼಗೆ ಈ ನಂಬರ್ ಲಕ್ಕಿಯಂತೆ! ಇದೇ ಸಂಖ್ಯೆಯ ದಿನದಂದು ಶುಭಸುದ್ದಿ ನೀಡ್ತಾರೆ ರಾಕಿ ಭಾಯ್!? : ಈ ಬೆನ್ನಲ್ಲೇ ಆಗಸ್ಟ್‌ 8 ರಂದೇ ಏಕೆ ಸಿನಿಮಾ ಶೂಟಿಂಗ್‌ ಶುರು ಮಾಡಲಾಗಿದೆ. ಇದು ಯಶ್‌ ಅವರಿಗೆ ಲಕ್ಕಿ ನಂಬರಾ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇನ್ನು ಜನವರಿ 8 ರಂದು ಯಶ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. :ನಟ ಯಶ್‌ ಹೊಸ ಸಿನಿಮಾ ಟಾಕ್ಸಿಕ್‌ ಶೂಟಿಂಗ್‌ ಆಗಸ್ಟ್‌ 8ರಂದು ಪ್ರಾರಂಭವಾಗಿದೆ. ಅದ್ಧೂರಿಯಾಗಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ ಸೆಟ್ಟೇರಿದ್ದು ಈ ಬಗ್ಗೆ ಅಧಿಕೃತ ಮಾಹಿತಿಯನ್ನ ಯಶ್ ಕೊಟ್ಟಿದ್ದರು. ಇದನ್ನೂ ಓದಿ: ಆದರೆ ಈ ಬೆನ್ನಲ್ಲೇ ಆಗಸ್ಟ್‌ 8 ರಂದೇ ಏಕೆ ಸಿನಿಮಾ ಶೂಟಿಂಗ್‌ ಶುರು ಮಾಡಲಾಗಿದೆ. ಇದು ಯಶ್‌ ಅವರಿಗೆ ಲಕ್ಕಿ ನಂಬರಾ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇನ್ನು ಜನವರಿ 8 ರಂದು ಯಶ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಹೀಗಿರುವಾಗಿ ಈ ಎಂಟರ ನಂಟು ಏನು ಎಂಬುದು ಸದ್ಯ ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆ. ಇನ್ನು ಕೆಲವರು ಯಶ್‌ʼಗೆ 8 ನಂಬರ್‌ ಲಕ್ಕಿ ಆಗಿರಬೇಕು. ಅದೇ ಕಾರಣದಿಂದ ಆಗಸ್ಟ್‌ 8ರಂದು ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ ಶುರು ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು ಈ ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನ ನಟ ಯಶ್ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ, ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು, ಈ ಸಂದರ್ಭದಲ್ಲಿ ರಾಧಿಕಾ ಪಂಡಿತ್, ಮಕ್ಕಳಾದ ಐರಾ ಮತ್ತು ಮಗ ಯಥರ್ವ್ ಕೂಡ ಇದ್ದರು. ಇದನ್ನೂ ಓದಿ: ಇನ್ನು ಟಾಕ್ಸಿಕ್ ಸಿನಿಮಾದ ವೆಂಟಕ್ ಕೂಡ ಯಶ್‌ ಜೊತೆ ದೇಗುಲಗಳಿಗೆ ಭೇಟಿ ನೀಡಿದ್ದರು. ಟ್ರೆಡಿಷನಲ್‌ ಲುಕ್‌ʼನಲ್ಲಿ ಕಾಣಿಸಿಕೊಂಡಿದ್ದ ಯಶ್‌ ಇತ್ತೀಚೆಗೆ ಲಾಂಗ್‌ ಹೇರ್ʼಗೆ ಕತ್ತರಿ ಹಾಕಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...