: ಜಗತ್ತಿನಲ್ಲೇ ಅತ್ಯಂತ ವಿಷಕಾರಿ ಮೀನು.. ಒಂದು ಹನಿ ವಿಷ ಇಡೀ ನಗರವನ್ನೇ ನಾಶ ಮಾಡೋದು ಖಚಿತ! ದೇಶದಲ್ಲಿ ಬೇರೆ ಬೇರೆ ವಿಷಯಗಳು ನಮ್ಮನ್ನು ಭಯಕ್ಕೀಡು ಮಾಡುತ್ತದೆ. ಸಾಮಾನ್ಯವಾಗಿ ಸಮುದ್ರದಲ್ಲಿ ಇರುವಂತ ಮೀನುಗಳು, ತಿಮಿಂಗಲುಗಳನ್ನು ನಾವು ನೋಡಿದ್ದೇವೆ ಆದರೆ ಇಲ್ಲೊಂದು ಮೋಸ್ಟ್ ಡೇಂಜರಸ್ ಮೀನು ಇದೆ. ಜಗತ್ತಿನಲ್ಲಿ ಅತ್ಯಂತ ವಿಷಕಾರಿ ಒಂದು ಮೀನು ಎಂದರೆ ಸ್ಟೋನ್‌ಫಿಶ್. ಇದು ತುಂಬಾ ವಿಷಕಾರಿ ಮೀನಾಗಿದ್ದು, ವಿಷವು ತುಂಬಾ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ದೇಹವನ್ನು ಪ್ರವೇಶಿಸಿದ ಐದು ಸೆಕೆಂಡುಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ ಜನರು ಮೀನು ಫ್ರೈ ಮತ್ತು ಸೂಪ್ ಮುಂತಾದ ಅನೇಕ ಆಹಾರಗಳನ್ನು ತಯಾರಿಸುತ್ತಾರೆ. ಅಪಾಯಕಾರಿ ಮೀನುಗಳಲ್ಲಿ ಟೈಗರ್ ಫಿಶ್, ರೆಡ್ ಲಯನ್ ಫಿಶ್, ಪಫರ್, ಪಿರಾನ್ಹಾ ಫಿಶ್, ಮೊರೆ ಈಲ್, ಗ್ರೇಟ್ ವೈಟ್ ಶಾರ್ಕ್, ಎಲೆಕ್ಟ್ರಿಕ್ ಎಲ್, ಕಾಂಡಿರು, ಅಟ್ಲಾಂಟಿಕ್ ಮಂಟ ಈ ಮೀನುಗಳು ಅತ್ಯಂತ ಅಪಾಯಕಾರಿ ಮೀನುಗಳೂ ಹೌದು. ಆದರೆ ಈ ಮೀನು ತುಂಬಾ ವಿಷಕಾರಿಯಾಗಿದ್ದು, ಇದರ ಒಂದು ಹನಿ ವಿಷ ಇಡೀ ನಗರವನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿದೆ. ಇದನ್ನು ಓದಿ : ಈ ಮೀನಿನ ಹೆಸರು ಸ್ಟೋನ್ ಫಿಶ್ ಅದರ ಒಂದು ಹನಿ ವಿಷವು ಸೈನೈಡ್‌ಗಿಂತ ಎರಡು ಪಟ್ಟು ಪ್ರಬಲವಾಗಿದ್ದು, ವಿಶ್ವದ ಅತ್ಯಂತ ವಿಷಕಾರಿ ಮೀನುಗಳಲ್ಲಿ ಒಂದಾಗಿದೆ. ಇದನ್ನು ಓದಿ : ಸ್ಟೋನ್‌ಫಿಶ್ ವಿಷದ ಒಂದು ಹನಿ ಸೈನೈಡ್‌ಗಿಂತ ವೇಗವಾಗಿ ಕೆಲಸ ಮಾಡುತ್ತದೆ. ತಜ್ಞರ ಪ್ರಕಾರ, ಈ ಮೀನಿನ ವಿಷವು ತಪ್ಪಾಗಿ ಬಾಯಿಗೆ ಹೋದರೆ, ವ್ಯಕ್ತಿಯು ಸಾಯುವುದು ಖಚಿತ. ಈ ಸ್ಟೋನ್ ಫಿಶ್ ವಿಷವು ತುಂಬಾ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ದೇಹವನ್ನು ಪ್ರವೇಶಿಸಿದ ಐದು ಸೆಕೆಂಡುಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ನಗರದ ಕುಡಿಯುವ ನೀರಿಗೆ ಈ ವಿಷದ ಒಂದು ಹನಿ ಸೇರಿದರೆ ಇಡೀ ನಗರವೇ ವಿಷಮಯವಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...