ನಾನು ಅಧ್ಯಕ್ಷನಾಗಿದ್ದರೆ ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡುತ್ತಿರಲಿಲ್ಲ: ಡೊನಾಲ್ಡ್ ಟ್ರಂಪ್ - :‌ ದಾಳಿಯ ಬಳಿಕ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ದಾಳಿಯನ್ನು ಖಂಡಿಸುವ ಬದಲು, ಧ್ವನಿಮುದ್ರಿತ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಇದು ಧ್ವನಿಮುದ್ರಿತ ಹೇಳಿಕೆಯ ಸಮಯವಲ್ಲವೆಂದು ಟ್ರಂಪ್ ಕುಟುಕಿದ್ದಾರೆ. ನವದೆಹಲಿ:ಇಸ್ರೇಲ್ ಮೇಲಿನ ಇರಾನ್ ನಡೆಸಿದ ದಾಳಿಯನ್ನು ಟೀಕಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ʼಒಂದು ವೇಳೆ ನಾನು ಅಧ್ಯಕ್ಷನಾಗಿದ್ದರೆ ಈ ದಾಳಿ ನಡೆಯುತ್ತಿರಲಿಲ್ಲʼ ಎಂದಿದ್ದಾರೆ. ಆಕ್ರಮಣಕ್ಕೆ ಒಳಗಾಗಿದೆ. ಇದಕ್ಕೆ ಎಂದಿಗೂ ಆಸ್ಪದ ನೀಡಬಾರದಿತ್ತು. ನಾನು ಅಧ್ಯಕ್ಷನಾಗಿದ್ದರೆ ಇದು ಯಾವುದೇ ಕಾರಣಕ್ಕೂ ನಡೆಯುತ್ತಿರಲಿಲ್ಲ ಅಂತಾ ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ದಾಳಿಯ ಬಳಿಕ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ದಾಳಿಯನ್ನು ಖಂಡಿಸುವ ಬದಲು, ಧ್ವನಿಮುದ್ರಿತ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಇದು ಧ್ವನಿಮುದ್ರಿತ ಹೇಳಿಕೆಯ ಸಮಯವಲ್ಲವೆಂದು ಟ್ರಂಪ್ ಕುಟುಕಿದ್ದಾರೆ. ಇಸ್ರೇಲ್ ರಕ್ಷಣೆಗೆ ಬದ್ಧ! ಇಸ್ರೇಲ್ ಮೇಲಿನ ಇರಾನ್ ಡ್ರೋನ್, ಕ್ಷಿಪಣಿ ದಾಳಿಯನ್ನು ಬಲವಾಗಿ ಖಂಡಿಸಿರುವ ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌, ಇಸ್ರೇಲ್ ರಕ್ಷಣೆಗೆ ತಾವು ಬದ್ಧ ಎಂದಿದ್ದಾರೆ. -7 ನಾಯಕರ ಸಭೆಗೆ ಆಗ್ರಹಿಸಿರುವ ಅವರು,ಮೇಲೆ ದಾಳಿ ನಡೆಸುತ್ತಿರುವ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...