ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಯೂಟ್ಯೂಬ್... ಜನರು ಯಾವುದನ್ನು ಹೆಚ್ಚು ಬಳಸುತ್ತಾರೆ ಗೊತ್ತಾ? : ಗೂಗಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟೂಬ್ ತುಂಬಾ ಸಾಮಾನ್ಯವಾದ‌ ಸೋಷಿಯಲ್‌ ಮೀಡಿಯಾ ಪ್ಲಾಟ್‌ ಫಾರ್ಮ್‌ಗಳಾಗಿವೆ. ಆದರೆ ಇವುಗಳಲ್ಲಿ ಯಾವುದನ್ನು ಜನ ಹೆಚ್ಚು ಬಳಸುತ್ತಾರೆ ಎಂಬ ಮಾಹಿತಿ ಇಲ್ಲಿದೆ... :ಪ್ರತಿಯೊಬ್ಬರೂ ತಮ್ಮ ಫೋನ್‌ಗಳಲ್ಲಿ ಗೂಗಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಂತಹ ಸೋಷಿಯಲ್‌ ಮೀಡಿಯಾ ಪ್ಲಾಟ್‌ ಫಾರ್ಮ್‌ಗಳನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಬಿಡುವಿನ ಸಮಯವನ್ನು ಇವುಗಳಲ್ಲಿ ಕಳೆದರೆ, ಮತ್ತೊಂದಿಷ್ಟು ಜನ ಇದನ್ನೇ ತಮ್ಮ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ಈ ನಾಲ್ಕು ಸೋಷಿಯಲ್‌ ಮೀಡಿಯಾಗಳಲ್ಲಿ ಯಾವುದು ಹೆಚ್ಚು ರನ್ ಆಗುತ್ತಿದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಈ ವರ್ಷದ ಫೆಬ್ರವರಿ ತಿಂಗಳನ್ನು ಆಧರಿಸಿದ ವರದಿಯ ಪ್ರಕಾರ, ಬಳಕೆದಾರರ ವಿಷಯದಲ್ಲಿ ಹತ್ತನೇ ಸ್ಥಾನದಲ್ಲಿದೆ. ಜನರು ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೂ, ಶ್ರೇಯಾಂಕದಲ್ಲಿ ಹತ್ತನೇ ಸ್ಥಾನದಲ್ಲಿದೆ. ‌ ಇದನ್ನೂ ಓದಿ: ವಾಟ್ಸಾಪ್ ಹತ್ತನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಉದ್ಯೋಗಗಳು ಮತ್ತು ಇತರ ವಿಷಯಗಳಿಗಾಗಿ ಮಾಡಿದ ಲಿಂಕ್ಡ್‌ಇನ್ 19 ನೇ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವದಲ್ಲಿ ಸಕ್ರಿಯವಾಗಿರುವ ಮತ್ತು ಭಾರತದಲ್ಲಿ ನಿಷೇಧಿತವಾಗಿರುವ ಟಿಕ್‌ಟಾಕ್ 14 ನೇ ಸ್ಥಾನದಲ್ಲಿದೆ. ಇ-ಕಾಮರ್ಸ್ ಅಡಿಯಲ್ಲಿ, ಪ್ರತಿ ಮನೆಗೆ ಸರಕುಗಳನ್ನು ತಲುಪಿಸುವ ಅಮೆಜಾನ್ ಕಂಪನಿಯ ವೆಬ್‌ಸೈಟ್ 12 ನೇ ಸ್ಥಾನವನ್ನು ಪಡೆದುಕೊಂಡಿದೆ. ಯಾಹೂ ಎಂಟನೇ ಸ್ಥಾನ, ವಿಕಿಪೀಡಿಯಾ ಏಳನೇ ಸ್ಥಾನ ಪಡೆದಿವೆ. ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಬಳಸುವ ಅಗ್ರ ಐದು ಅಪ್ಲಿಕೇಶನ್‌ಗಳಲ್ಲಿ. ಐದನೇ ಸ್ಥಾನದಲ್ಲಿ ಟ್ವಿಟರ್ (ಈಗ Xಎಂದು ಕರೆಯಲ್ಪಡುತ್ತದೆ). ನಾಲ್ಕನೇ ಸ್ಥಾನದಲ್ಲಿ , ಫೇಸ್ ಬುಕ್ ಮೂರನೇ ಸ್ಥಾನ, ಎರಡನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಬಳಕೆದಾರರನ್ನು ಹೊಂದುವ ಮೂಲಕ ಗೂಗಲ್ ಟಾಪ್‌ ಒನ್‌ ನಲ್ಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...