: ಇಂಡೋನೇಷ್ಯಾದ ತಾಲೌಡ್ ದ್ವೀಪಗಳಲ್ಲಿ 6.7 ತೀವ್ರತೆಯ ಭೂಕಂಪ : ಇಂಡೋನೇಷ್ಯಾದ ತಾಲೌಡ್ ದ್ವೀಪಗಳಲ್ಲಿ ಭೀಕರ ಭೂಕಂಪ ಸಂಭವಿಸಿದ್ದು ಇದರ ತೀವ್ರತೆ ರಿಕ್ಟರ್ ಮಾಕಪದಲ್ಲಿ 6.7ರಷ್ಟು ದಾಖಲಾಗಿದೆ. :ಇಂದು ಮುಂಜಾನೆ ಇಂಡೋನೇಷ್ಯಾದ ತಲೌಡ್ ದ್ವೀಪಗಳಲ್ಲಿ 6.7 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ 09 ಜನವರಿ 2024ರ ಮುಂಜಾನೆ 2.18ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಹಿಂದೆ ಟ್ವಿಟರ್) ನಲ್ಲಿನ ಪೋಸ್ಟ್‌ನಲ್ಲಿ,ವು ಭೂಮಿಯ ಅಡಿಯಲ್ಲಿ 80 ಕಿ.ಮೀ ಆಳದಲ್ಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 2.18ರ ಸುಮಾರಿಗೆ ಭೂಕಂಪದ ಅನುಭವವಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ. :6.7, 09-01-2024, 02:18:47 , : 4.75 & : 126.38, : 80 ,: , — (@NCS_Earthquake) ಇದನ್ನೂ ಓದಿ- (ಎನ್‌ಸಿಎಸ್), ಎಕ್ಸ್‌ನಲ್ಲಿ ಪೋಸ್ಟ್ ಮಾಡುವಾಗ (ಹಿಂದಿನ ಟ್ವಿಟರ್), ಭೂಕಂಪದ ಕೇಂದ್ರಬಿಂದುವು ಭೂಮಿಯಿಂದ 80 ಕಿಮೀ ಕೆಳಗೆ ಇದೆ ಎಂದು ಮಾಹಿತಿ ನೀಡಿದೆ. ಕಳೆದ ವಾರ ಗುರುವಾರ ಇಂಡೋನೇಷ್ಯಾದ ಬಲೈ ಪುಂಗಟ್‌ನಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ. ಇಂಡೋನೇಷ್ಯಾದಲ್ಲಿ ಸಂಭವಿಸಿದ 6.7 ತೀವ್ರತೆಯ ಪ್ರಬಲ ಭೂಕಂಪನ ಹೊರತಾಗಿಯೂ, ಯಾವುದೇ ಜೀವ ಅಥವಾ ಆಸ್ತಿ ನಷ್ಟದ ಬಗ್ಗೆ ಇಡುವರೆಗೂ ಯಾವುದೇ ವರದಿಯಾಗಿಲ್ಲ. ಇದನ್ನೂ ಓದಿ- ಗಮನಾರ್ಹವಾಗಿ, ಇಂಡೋನೇಷ್ಯಾ ಪೆಸಿಫಿಕ್ ಮಹಾಸಾಗರದ ರಿಂಗ್ ಆಫ್ ಫೈರ್‌ನಲ್ಲಿದೆ. ಹಾಗಾಗಿಯೇ, ಈ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ರಿಂಗ್ ಆಫ್ ಫೈರ್ ಪೆಸಿಫಿಕ್, ಕೊಕೊಸ್, ಇಂಡಿಯನ್-ಆಸ್ಟ್ರೇಲಿಯನ್, ಜುವಾನ್ ಡಿ ಫುಕಾ, ನಜ್ಕಾ, ಉತ್ತರ ಅಮೇರಿಕಾ ಮತ್ತು ಫಿಲಿಪೈನ್ ಟೆಕ್ಟೋನಿಕ್ ಪ್ಲೇಟ್‌ಗಳನ್ನು ಸಂಪರ್ಕಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...