: 2024ರಲ್ಲಿ ಇಡೀ ಜಗತ್ತಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ! ಬಾಬಾ ವಂಗಾ ಭವಿಷ್ಯವೇನು? 2023: ಬಾಬಾ ವಂಗಾರ ಭವಿಷ್ಯವಾಣಿಯ ಪ್ರಕಾರ 2024ರಲ್ಲಿ ಅನೇಕ ಪ್ರಾಕೃತಿಕ ದುರಂತಗಳು ಸಂಭವಿಸುವ ಸಾಧ್ಯತೆಗಳಿವೆ. ಹವಾಮಾನ ವೈಪರಿತ್ಯಗಳು ಸಹ ಎದುರಾಗಲಿದೆ. ಇದರಿಂದ ಇಡೀ ಪ್ರಪಂಚವೇ ದೊಡ್ಡ ಸಂಕಷ್ಟಕ್ಕೆ ಗುರಿಯಾಗಲಿದೆಯಂತೆ. ನವದೆಹಲಿ:ನಿಖರ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಬಾ ವಂಗಾ ಹೇಳಿರುವ ಹಲವಾರು ಭವಿಷ್ಯಗಳು ನಿಜವಾಗಿದೆ. ಈ ಪೈಕಿ ಅಮೆರಿಕದ ವರ್ಲ್ಡ್​​ ಟ್ರೇಡ್​​​ ಸೆಂಟರ್​​ ಮೇಲೆ ನಡೆದ 9/11 ದಾಳಿ, ಚರ್ನೋಬಿಲ್ ದುರಂತ, ಬ್ರೆಕ್ಸಿಟ್, ಬ್ರಿಟನ್ ಮಹಾರಾಣಿ ಡಯಾನಾ ಸಾವು ಸೇರಿದಂತೆ ಹಲವು ಜಾಗತಿಕ ವಿದ್ಯಮಾನಗಳು ಸಹ ಸೇರಿವೆ. 2023ರಲ್ಲಿಯೂ ಬಾಬಾ ವಂಗಾ ಹೇಳಿದ ಕೆಲವು ವಿಚಾರಗಳು ನಿಜವಾಗಿದೆ ಅಂತಾ ಅನೇಕರು ಹೇಳಿದ್ದಾರೆ. ವಂಗಾ ತಾವು ಬದುಕಿದ್ದಾಗ ನೂರಾರು ವರ್ಷಗಳ ಭವಿಷ್ಯವನ್ನು ಗ್ರಹಿಸಿದ್ದರಂತೆ. 1996ರಲ್ಲಿ ವಂಗಾ ನಿಧನರಾಗಿದ್ದು, ತಮ್ಮ ಮರಣಕ್ಕೂ ಮುನ್ನವೇ 5,079ವರೆಗೂ ಅವರು ವಿವನ್ನು ಊಹೆ ಮಾಡಿದ್ದರು ಎಂದು ಹೇಳಲಾಗಿದೆ. ಇದುವರೆಗೂ ಅವರು ಹೇಳಿದ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಸದ್ಯ ವಂಗಾ 2024ರ ವರ್ಷದ ಬಗ್ಗೆ ನುಡಿದಿರುವ ಭವಿಷ್ಯಗಳ ಬಗ್ಗೆ ಚರ್ಚೆ ಶುರುವಾಗಿದೆ. ಹೊಸ ವರ್ಷದಲ್ಲಿ ಏನೆಲ್ಲಾ ನಡೆಯಲಿದೆ ಅಂತಾ ಅವರು ಭವಿಷ್ಯ ನುಡಿದ್ದಾರೆ. ಇದನ್ನೂ ಓದಿ: 2024ರ ಬಗ್ಗೆ ವಂಗಾ ನುಡಿದಿರುವ 5 ಪ್ರಮುಖ ಭವಿಷ್ಯಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...