: ಹೆಣ್ಣು ಮಕ್ಕಳಿಗೆ ಬೇಕಾದ ಅತ್ಯುತ್ತಮ ಯೋಜನೆ : ಜೀವನ್ ತರುಣ್ ಪಾಲಿಸಿಯು ಪೋಷಕರ ಕಾಳಜಿ ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಅವರ ಬೆಳೆಯುತ್ತಿರುವ ಮಗು ಮತ್ತು ಅದರ ಅಗತ್ಯಗಳಿಗೆ ರೂಪಿಸಲಾಗಿದೆ. ಈ ಯೋಜನೆಯು ನಿಮ್ಮ ಹೆಣ್ಣು ಮಗುವಿನ ಶೈಕ್ಷಣಿಕ ಅಗತ್ಯಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಮಗಳು ಬೆಳೆದಂತೆ ಎಲ್ಲಾ ಹೆಚ್ಚುವರಿ ಅಗತ್ಯಗಳನ್ನು ಇದು ಪೂರೈಸುತ್ತದೆ. :ಹೆಣ್ಣು ಮಕ್ಕಳ ಕನಸುಗಳನ್ನು ನನಸಾಗಿಸಲು ಪೋಷಕರ ಬೆಂಬಲ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಹುಡುಗಿಯರಿಗಾಗಿ ಅನೇಕ ಯೋಜನೆಗಳು ಲಭ್ಯವಿದ್ದು, ನಿಮ್ಮ ಹೆಣ್ಣು ಮಗುವಿನ ಉಜ್ವಲ ಭವಿಷ್ಯದತ್ತ ಕನಸುಗಳನ್ನು ತುಂಬಲು ನೀವು ಹೂಡಿಕೆ ಮಾಡಬಹುದು. ಹೆಣ್ಣು ಮಕ್ಕಳಿಗೆ ಬೇಕಾದ ಹಲವಾರು ಅತ್ಯುತ್ತಮ ಯೋಜನೆಗಳಿವೆ. ಈ ಪೈಕಿ ಜೀವನ್ ತರುಣ್ ಪ್ಲ್ಯಾನ್‌ ಕೂಡ ಒಂದು. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಜೀವನ್ ತರುಣ್ ( ) ತರುಣ್ ಪಾಲಿಸಿಯು ಪೋಷಕರ ಕಾಳಜಿ ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಅವರ ಬೆಳೆಯುತ್ತಿರುವ ಮಗು ಮತ್ತು ಅದರ ಅಗತ್ಯಗಳಿಗೆ ರೂಪಿಸಲಾಗಿದೆ. ಈ ಯೋಜನೆಯು ನಿಮ್ಮ ಹೆಣ್ಣು ಮಗುವಿನ ಶೈಕ್ಷಣಿಕ ಅಗತ್ಯಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಮಗಳು ಬೆಳೆದಂತೆ ಎಲ್ಲಾ ಹೆಚ್ಚುವರಿ ಅಗತ್ಯಗಳನ್ನು ಇದು ಪೂರೈಸುತ್ತದೆ. ಇದನ್ನೂ ಓದಿ: ಅರ್ಹತೆ - ಕನಿಷ್ಠ ಪ್ರವೇಶ ವಯಸ್ಸು: 3 ತಿಂಗಳು- ಗರಿಷ್ಠ ಪ್ರವೇಶ ವಯಸ್ಸು: 12 ವರ್ಷ- ಪಾಲಿಸಿ ಅವಧಿ: 25 ವರ್ಷ (ಪ್ರವೇಶದಿಂದ)- ಪ್ರೀಮಿಯಂ ಪಾವತಿ ಅವಧಿ: 20 ವರ್ಷ (ಪ್ರವೇಶದಿಂದ) ಪ್ರಮುಖ ವೈಶಿಷ್ಟ್ಯಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...