: ಸಂಖ್ಯೆ ಇಲ್ಲದೆಯೂ ಪಿ‌ಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು! : ನೀವು ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಪಿ‌ಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ತುಂಬಾ ಸುಲಭ. ಆದರೆ, ಇದಕ್ಕಾಗಿ ಯುಎಎನ್ ಸಂಖ್ಯೆಯನ್ನು ಹೊಂದಿರುವುದು ಬಹಳ ಮುಖ್ಯ. :ಯುಎಎನ್ ಬಳಸಿ ಪಿ‌ಎಫ್ ಬ್ಯಾಲೆನ್ಸ್ ಪರಿಶೀಲಿಸಿರುವುದು ತುಂಬಾ ಸುಲಭ. ಆದರೆ, ಒಂದೊಮ್ಮೆ ನೀವು ಯುಎಎನ್ ನಂಬರ್ ಮರೆತಿದ್ದರೆ ಮತ್ತು ನೀವು ಪಿಎಫ್ ಪರಿಶೀಲಿಸಲು ಬಯಸಿದರೆ ಅಂತಹ ಸಂದರ್ಭದಲ್ಲಿ ಏನು ಮಾಡುವಿರಿ. ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ನೀವು ಯುಎಎನ್ ಇಲ್ಲದೆ ಪಿ‌ಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡಬಹುದು. ವಾಸ್ತವವಾಗಿ,( ) ಬಳಸುವ ಮೂಲಕ, ನಿಮ್ಮ ಪಿಎಫ್ ನಿಧಿಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ನೀವು ತಿಳಿದುಕೊಳ್ಳಬಹುದು. ಆದಾಗ್ಯೂ, ಕೆಲವೊಮ್ಮೆ ನೀವು ನಿಮ್ಮ ಯುಎಎನ್ ಸಂಖ್ಯೆಯನ್ನು ಮರೆತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಚಿಂತಿಸಬೇಕಾಗಿಲ್ಲ. ಯುಎಎನ್ ಸಂಖ್ಯೆ ನೆನಪಿಲ್ಲದಿದ್ದರೂ ಪಿಎಫ್ ಬ್ಯಾಲೆನ್ಸ್ ( ) ಅನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಎಲ್ಲಾ ವಿವರಗಳು ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಬರುತ್ತವೆ. ಇದನ್ನೂ ಓದಿ- ಯುಎಎನ್ ಸಂಖ್ಯೆ ಇಲ್ಲದೆ ಪಿಎಫ್ ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:ಹಂತ- 1: ಮೊದಲನೆಯದಾಗಿ, ನಿಮ್ಮಯಿಂದ 7738299899 ಸಂಖ್ಯೆಗೆ ಸಂದೇಶ ಕಳುಹಿಸಿ.ಹಂತ-2: ಸಂದೇಶದಲ್ಲಿ, " " ಎಂದು ಟೈಪ್ ಮಾಡಿ.ಹಂತ-3:ಯುಎಎನ್ () ಸಂಖ್ಯೆಯ ನಂತರ, ನಿಮ್ಮ ಆದ್ಯತೆಯ ಭಾಷೆಗಾಗಿ ಭಾಷಾ ಕೋಡ್ ಅನ್ನು ಟೈಪ್ ಮಾಡಿ. ಉದಾಹರಣೆಗೆ, ನೀವು ಇಂಗ್ಲೀಷ್ ನಲ್ಲಿ ಮಾಹಿತಿಯನ್ನು ಪಡೆಯಲು ಬಯಸಿದರೆ, ನೀವು " " ಎಂದು ಟೈಪ್ ಮಾಡಿ.ಹಂತ-4:ಸಂದೇಶವನ್ನು ಕಳುಹಿಸಿದ ನಂತರ, ನಿಮ್ಮ ಪಿ‌ಎಫ್ ಬ್ಯಾಲೆನ್ಸ್ ಹೊಂದಿರುವ ಎಸ್‌ಎಂಎಸ್ ಅನ್ನು ನೀವು ಸ್ವೀಕರಿಸುತ್ತೀರಿ. ಇದನ್ನೂ ಓದಿ- ವಿಶೇಷ ಸೂಚನೆ: ಈ ರೀತಿ ನೀವು ಯುಎಎನ್ ಸಂಖ್ಯೆ ಇಲ್ಲದಿದ್ದರೂ ನಿಮ್ಮ ಪಿ‌ಎಫ್ ಬ್ಯಾಲೆನ್ಸ್ ಪರಿಶೀಲಿಸಲು ಇರುವ ಒಂದೇ ಷರತ್ತು ಎಂದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಪಿಎಫ್ ಖಾತೆಯೊಂದಿಗೆ ನೋಂದಾಯಿಸಿರಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...