ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ... ಹೇಗಿದೆ ನಿಮ್ಮ ನಗರದಲ್ಲಿ ಇಂದು ಬೆಳ್ಳಿ ಬಂಗಾರದ ದರ? : ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಅಲ್ಪ ಏರಿಕೆಯಾಗಿದೆ. ಇಂದು ಬೆಳಗ್ಗೆ 6 ಗಂಟೆಯ ಹೊತ್ತಿಗೆ ದಾಖಲಾಗಿರುವ ವಿವರಗಳ ಪ್ರಕಾರ... ನಿನ್ನೆಯಿಂದ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ಏರಿಕೆಯಾಗಿದೆ. :ಇಂದು ಚಿನ್ನ ಹಾಗೂ ಬೆಳ್ಳಿ ಎರಡರ ಬೆಲೆಯೂ ಹೆಚ್ಚಳವಾಗಿದೆ.. ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 66,150 ರೂ. 24 ಕ್ಯಾರಟ್ ಚಿನ್ನದ ಬೆಲೆ 72,160 ಆಗಿದೆ.. ಬೆಳ್ಳಿ ಬೆಲೆ ಒಂದು ಗ್ರಾಂಗೆ 91.30 ರೂ ಆಗಿದೆ.. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್​ನ ಚಿನ್ನದ ಬೆಲೆ 66,150 ರೂ. ಅದೇ ರೀತಿ ಬೆಳ್ಳಿ ಬೆಲೆ 100 ಗ್ರಾಮ್​ಗೆ 9,075 ರೂ ಆಗಿದೆ.. ಹಾಗಾದ್ರೆ ಯಾವ ಯಾವ ನಗರದಲ್ಲಿ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎನ್ನುವುದರ ಡಿಟೇಲ್ಸ್‌ ಇಲ್ಲಿದೆ.. ಭಾರತದಲ್ಲಿ ಇಂದಿನ (ಜೂನ್ 13) ಚಿನ್ನ ಮತ್ತು ಬೆಳ್ಳಿ ಬೆಲೆ:22 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ 66,150 ರೂ, 24 ಕ್ಯಾರಟ್ 72,160 ರೂ. ಆಗಿದೆ.. ಬೆಳ್ಳಿ ಬೆಲೆ 10 ಗ್ರಾಂಗೆ 913 ರೂ ನಿಗದಿಯಾಗಿದೆ.. ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ:22 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ 66,150 ರೂ.. 24 ಕ್ಯಾರಟ್ 72,160 ರೂ ಆಗಿದೆ.. ಬೆಳ್ಳಿ ಬೆಲೆ 10 ಗ್ರಾಂಗೆ 907.50 ರೂ ನಿಗದಿಯಾಗಿದೆ.. ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ (22 ಕ್ಯಾರಟ್):ಬೆಂಗಳೂರಿನಲ್ಲಿ ಚಿನ್ನದ ಬೆಲೆ 66,150 ರೂಮುಂಬೈನಲ್ಲಿ ಚಿನ್ನದ ಬೆಲೆ 66,150 ರೂಚೆನ್ನೈನಲ್ಲಿ ಚಿನ್ನದ ಬೆಲೆ 66,800 ರೂಕೋಲ್ಕತಾದಲ್ಲಿ ಚಿನ್ನದ ಬೆಲೆ 66,150 ರೂದೆಹಲಿಯಲ್ಲಿ ಚಿನ್ನದ ಬೆಲೆ 66,300 ರೂಅಹ್ಮದಾಬಾದ್ನಲ್ಲಿ ಚಿನ್ನದ ಬೆಲೆ 66,200ಕೇರಳದಲ್ಲಿ ಚಿನ್ನದ ಬೆಲೆ 66,150 ರೂಜೈಪುರದಲ್ಲಿ ಚಿನ್ನದ ಬೆಲೆ 66,300 ರೂಭುವನೇಶ್ವರದಲ್ಲಿ ಚಿನ್ನದ ಬೆಲೆ 66,150 ರೂ ನಿಗದಿಯಾಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...