ಜೂನ್‌ನಲ್ಲಿ 10 ದಿನ ಬ್ಯಾಂಕ್‌ಗಳಿಗೆ ರಜೆ: ಇಲ್ಲಿದೆ ಫುಲ್ ಲಿಸ್ಟ್ : ಜೂನ್‌ನಲ್ಲಿ ಬಕ್ರೀದ್ ಸೇರಿದಂತೆ ಕೆಲವು ಸ್ಥಳೀಯ ಹಬ್ಬಗಳ ಕಾರಣ ಒಟ್ಟು 10 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ನೀವು ಬ್ಯಾಂಕಿಂಗ್ ಸಂಬಂಧಿತ ಪ್ರಮುಖ ಕೆಲಸಗಳನ್ನು ಹೊಂದಿದ್ದರೆ ಬ್ಯಾಂಕ್‌ಗೆ ಹೋಗುವ ಮೊದಲು ಈ ಪಟ್ಟಿಯನ್ನು ಪರಿಶೀಲಿಸುವುದನ್ನು ಮರೆಯಬೇಡಿ. :ಭಾರತೀಯ ರಿಸರ್ವ್ ಬ್ಯಾಂಕ್ () ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಆರ್‌ಬಿ‌ಐ ಪ್ರಕಾರ, ಜೂನ್ 2024ರಲ್ಲಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು 10 ದಿನಗಳವರೆಗೆ ಮುಚ್ಚಲ್ಪಡುತ್ತದೆ. ನೀವು ಜೂನ್‌ನಲ್ಲಿ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳನ್ನು ಹೊಂದಿದ್ದರೆ ಬ್ಯಾಂಕಿಗೆ ತೆರಳುವ ಮೊದಲು ಜೂನ್ ಬ್ಯಾಂಕ್ ರಜಾದಿನಗಳ ಲಿಸ್ಟ್ ( ) ಪರಿಶೀಲಿಸಿ. ಜೂನ್‌ನಲ್ಲಿ ಬ್ಯಾಂಕ್ ರಜೆ:ಜೂನ್ ತಿಂಗಳಿನಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರದ ಜೊತೆಗೆ ಒಟ್ಟು ಐದು ಭಾನುವಾರಗಳಿವೆ. ಈ ದಿನಗಳನ್ನು ಹೊರತುಪಡಿಸಿ ಜೂನ್‌ನಲ್ಲಿ() ಆಚರಣೆಯೂ ಇರಲಿದೆ. ಇದನ್ನೂ ಓದಿ- ( ) ವಿವಿಧ ರಾಜ್ಯಗಳ ಹಬ್ಬಗಳು ಮತ್ತು ವಾರ್ಷಿಕೋತ್ಸವಗಳ ಪ್ರಕಾರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪ್ರಕಾರ ಜೂನ್‌ನಲ್ಲಿ ಒಟ್ಟು 10 ದಿನಗಳು ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. ಇದನ್ನೂ ಓದಿ- ಜೂನ್‌ನಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ ( ):* 2 ಜೂನ್ 2024- ಮೊದಲ ಭಾನುವಾರ ರಜೆ* 8 ಜೂನ್ 2024- ತಿಂಗಳ ಎರಡನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ* 9 ಜೂನ್ 2024- ಭಾನುವಾರದೇಶದಾದ್ಯಂತ ಬ್ಯಾಂಕ್‌ಗಳಿಗೆ ರಜೆ* 15 ಜೂನ್ 2024- ಈಶಾನ್ಯ ಮಿಜೋರಾಂನಲ್ಲಿ ದಿನ ಮತ್ತು ಒಡಿಶಾದಲ್ಲಿ ರಾಜ ಸಂಕ್ರಾಂತಿಯ ಕಾರಣ ಈ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ.* 16 ಜೂನ್ 2024- ಭಾನುವಾರ ರಜೆ* 17 ಜೂನ್ 2024- ಬಕ್ರೀದ್ ಕಾರಣ ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ.* 18 ಜೂನ್ 2024- ಬಕ್ರೀದ್ ಕಾರಣ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳಿಗೆ ರಜೆ.* 22 ಜೂನ್ 2024- ತಿಂಗಳ ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ.* 23 ಜೂನ್ 2024- ಭಾನುವಾರ ಬ್ಯಾಂಕ್‌ಗಳಿಗೆ ರಜೆ.* 30 ಜೂನ್ 2024- ಭಾನುವಾರ ಬ್ಯಾಂಕ್‌ಗಳಿಗೆ ರಜೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...