43 ಇಂಚಿನ 4K ಮೇಲೆ ಭರ್ಜರಿ ರಿಯಾಯಿತಿ! ಇಂದೇ ಖರೀದಿಸಿ 4K : ಅಮೆರಿಕದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಕೊಡಕ್‌ನ 4K ಅದ್ಭುತ ಫೀಚರ್ಸ್‌ಗಳನ್ನು ಹೊಂದಿದೆ. ಇದು 3840x2160 ರೆಸಲ್ಯೂಷನ್ ಜೊತೆಗೆ 43 ಇಂಚಿನ ಸಣ್ಣ ಬೆಝೆಲ್ ಡಿಸ್ಪ್ಲೇಯೊಂದಿಗೆ 60Hz ರಿಫ್ರೆಶ್ ರೇಟ್ ಹೊಂದಿರುವ ಸುಮಾರು 178 ಡಿಗ್ರಿ ವೈಡ್ ವಿವ್ಯೂ ಆಂಗಲ್ 10+ ಸಪೋರ್ಟ್ ಮಾಡುವ ಡಿಸ್ಪ್ಲೇ ಹೊಂದಿದೆ. 4K :ಅತಿ ಕಡಿಮೆ ಬೆಲೆಗೆ 43 ಇಂಚಿನ 4K ಖರೀದಿಸುವ ಆಸೆಯಿದ್ದರೆ ಇಲ್ಲಿದೆ ಸುವರ್ಣ ಅವಕಾಶ. ಅಮೆಜಾನ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ನೀವು ಹೊಸ ಸ್ಮಾರ್ಟ್‌ ಟಿವಿಯನ್ನು ಖರೀದಿಸಬಹುದು. ಈ ಡೀಲ್‌ ಆಫರ್‌ ಪಡೆಯಲು ಕೆಲವೇ ದಿನಗಳು ಬಾಕಿ ಇದ್ದು, ಇಂದೇ ಖರೀದಿಸಿದರೆ ಭರ್ಜರಿ ಮನರಂಜನೆಯ ಜೊತೆಗೆ ಭರ್ಜರಿ ಉಳಿತಾಯವಾಗಲಿದೆ.ನೀವು ಅತ್ಯಂತ ಕಡಿಮೆ ಬೆಲೆಗೆ ದೊಡ್ಡ ಮತ್ತು ಸ್ಟೈಲಿಶ್ ಸ್ಮಾರ್ಟ್ ಟಿವಿ ಖರೀದಿಸಬಹುದು. ಬರೋಬ್ಬರಿ 43 ಇಂಚಿನ 4K TVಯನ್ನು ಅಮೆಜಾನ್‌ನಲ್ಲಿ ಕೇವಲ 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್‌ ಟಿವಿ ಮೇಲೆ 1 ವರ್ಷದ ವಾರಂಟಿ ಸಹ ನೀಡಲಾಗುತ್ತಿದೆ. ಬೆಲೆ:ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ 33,999 ರೂ. ಆಗಿದೆ. ಆದರೆ ಅಮೆಜಾನ್‌ನಲ್ಲಿ ಶೇ.41ರಷ್ಟು ರಿಯಾಯಿತಿ ಲಭ್ಯವಿದ್ದು, ಕೇವಲ 19,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದರ ಮೇಲೆ ಬ್ಯಾಂಕ್ ಆಫರ್ ಸಹ ಲಭ್ಯವಿದ್ದು, ಕ್ರೆಡಿಟ್ ಕಾರ್ಡ್ ಬಳಸಿ ಯಾವುದೇ ಸೌಲಭ್ಯವಿಲ್ಲದೆ ಖರೀದಿಸಿದರೆ 2000 ರೂ.ವರೆಗೆ ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು. ಇದನ್ನೂ ಓದಿ: ಫೀಚರ್ಸ್‌:ಅಮೆರಿಕದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಕೊಡಕ್‌ನ 4K ಅದ್ಭುತ ಫೀಚರ್ಸ್‌ಗಳನ್ನು ಹೊಂದಿದೆ. ಇದು 3840x2160 ರೆಸಲ್ಯೂಷನ್ ಜೊತೆಗೆ 43 ಇಂಚಿನ ಸಣ್ಣ ಬೆಝೆಲ್ ಡಿಸ್ಪ್ಲೇಯೊಂದಿಗೆ 60Hz ರಿಫ್ರೆಶ್ ರೇಟ್ ಹೊಂದಿರುವ ಸುಮಾರು 178 ಡಿಗ್ರಿ ವೈಡ್ ವಿವ್ಯೂ ಆಂಗಲ್ 10+ ಸಪೋರ್ಟ್ ಮಾಡುವ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ ನಿಮಗೆ 3 ಮತ್ತು 2 ಟೈಪ್ ಪೋರ್ಟ್ ನೀಡಿದ್ದು, ಸುಲಭವಾಗಿ ಸೆಟಪ್ ಬಾಕ್ಸ್ ಕನೆಕ್ಟ್ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಈ ಸ್ಮಾರ್ಟ್ ಟಿವಿ ನಿಮಗೆ ಡುಯಲ್ ಬ್ಯಾಂಡ್ - ಫೀಚರ್ ಹೊಂದಿದ್ದು, ಸರಳ ಮತ್ತು ಸುಲಭವಾದ ಬಳಕೆಯ ಅನುಭವ ನೀಡುತ್ತದೆ. ಅತ್ಯುತ್ತಮ ಸೌಂಡ್ ಕ್ವಾಲಿಟಿ:ಈ ಕೊಡಕ್ ಸ್ಮಾರ್ಟ್ ಟಿವಿ 40W ಸೌಂಡ್ ಔಟ್‌ಪುಟ್‌ ಹೊಂದಿದ್ದು, ಟ್ರೂ ಸರೌಂಡ್ ಸೌಂಡ್ ಟೆಕ್ನಾಲಜಿ ಹೊಂದಿದೆ. 2GB ಮತ್ತು 8GB ಸ್ಟೋರೇಜ್ 1.4 ವೇಗದಲ್ಲಿ ನಡೆಯುವ ಈ ಸ್ಮಾರ್ಟ್ ಟಿವಿ -A53 ಪ್ರೊಸೆಸರ್ ಹೊಂದಿದೆ. 1.4 ನಿಮಗೆ ಅತ್ಯುತ್ತಮ ಸೌಂಡ್ ಕ್ವಾಲಿಟಿಯೊಂದಿಗೆ ಉತ್ತಮ ಅನುಭವ ನೀಡುತ್ತದೆ. ಇದರಲ್ಲಿ ಬಳಕೆದಾರರು 6000+ , , Zee5, ಮತ್ತಷ್ಟು ಪಡೆಯಬಹುದು. ವಿಶೇಷವಾಗಿ , , , Zee5 ಮತ್ತು ಅಪ್ಲಿಕೇಶನ್‌ ಸಹ ನೀಡಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...