ಹೋಲ್ಡರ್ಸ್ ಗೆ ಸಿಹಿ ಸುದ್ದಿ! ಹೊಸ ಸೌಲಭ್ಯದ ಮೂಲಕ ಈಗ ಸಿಗುವುದು ಒಂದು ಲಕ್ಷ ರೂಪಾಯಿಗಳ ಲಾಭ ! :ಇದುವರೆಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಖಾತೆದಾರರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿತ್ತು.ಆದರೆ ಈಗ 6 ಕೋಟಿಗೂ ಹೆಚ್ಚು ಇಪಿಎಫ್‌ಒ ಸದಸ್ಯರು ಶಿಕ್ಷಣ,ಮದುವೆ ಮತ್ತು ಮನೆಗೆ ಹಣದ ಅಗತ್ಯವಿರುವಾಗ ಅದರ ಪ್ರಯೋಜನವನ್ನು ಪಡೆಯಬಹುದು. :ಉದ್ಯೋಗಿಗಳಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈಗ ಉದ್ಯೋಗಿಗಳಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯದ ಅಡಿಯಲ್ಲಿ, ಶಿಕ್ಷಣ, ಮದುವೆ ಮತ್ತು ಮನೆಗೆ ಹಣದ ಅಗತ್ಯವಿದ್ದರೆ, ತ್ವರಿತ ಅನುಮೋದನೆಯ ಸೌಲಭ್ಯವನ್ನು ಪಡೆಯಬಹುದು.ಈ ಸೌಲಭ್ಯದಲ್ಲಿ, ನಿಮ್ಮ ಕ್ಲೈಮ್ ಅನ್ನು ಕಂಪ್ಯೂಟರ್ ಮೂಲಕ ಪರಿಶೀಲಿಸಲಾಗುತ್ತದೆ. ನಂತರ ಅದನ್ನು ತ್ವರಿತವಾಗಿ ಅನುಮೋದಿಸಲಾಗುತ್ತದೆ.ಇದುವರೆಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಖಾತೆದಾರರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿತ್ತು. ಆದರೆ ಈಗ 6 ಕೋಟಿಗೂ ಹೆಚ್ಚು ಇಪಿಎಫ್‌ಒ ಸದಸ್ಯರು ಶಿಕ್ಷಣ,ಮದುವೆ ಮತ್ತು ಮನೆಗೆ ಹಣದ ಅಗತ್ಯವಿರುವಾಗ ಅದರ ಪ್ರಯೋಜನವನ್ನು ಪಡೆಯಬಹುದು. 4.45 ಕೋಟಿ ಕ್ಲೇಮ್‌ : ನೀಡಿದ ಮಾಹಿತಿಯಲ್ಲಿ, ಈ ಸೌಲಭ್ಯದ ಮಿತಿಯನ್ನು 50,000 ದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. 2023-24ರ ಆರ್ಥಿಕ ವರ್ಷದಲ್ಲಿಸುಮಾರು 4.45 ಕೋಟಿ ಕ್ಲೈಮ್‌ಗಳನ್ನು ಇತ್ಯರ್ಥ ಮಾಡಿದೆ. ಇವುಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು (2.84 ಕೋಟಿ) ಅಡ್ವಾನ್ಸ್ ಕ್ಲೈಮ್ ಆಗಿತ್ತು.ಸರಳ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದಾದರೆ ಶಿಕ್ಷಣ, ಮದುವೆ ಅಥವಾ ವಸತಿ ಅಗತ್ಯಗಳಿಗಾಗಿ 1 ಲಕ್ಷದವರೆಗಿನ ಮೊತ್ತವನ್ನು ಹಿಂಪಡೆಯಬಹುದು. ಇದನ್ನೂ ಓದಿ : ಕಳೆದ ವರ್ಷ ಅನುಮೋದಿಸಲಾದ ಎಲ್ಲಾ ಮುಂಗಡ ಕ್ಲೈಮ್‌ಗಳಲ್ಲಿ 3-4 ದಿನಗಳಲ್ಲಿ ಅನುಮೋದನೆಯನ್ನು ಸ್ವೀಕರಿಸಲಾಗಿದೆ. ಸುಮಾರು 90 ಲಕ್ಷ ಕ್ಲೈಮ್‌ಗಳು ಸ್ವಯಂ ಇತ್ಯರ್ಥವಾಗಿವೆ.ಹೊಸ ವ್ಯವಸ್ಥೆಯಲ್ಲಿ, ಎಲ್ಲಾ ಕೆಲಸಗಳನ್ನು ಕಂಪ್ಯೂಟರ್‌ಗಳ ಮೂಲಕ ಮಾಡಲಾಗುತ್ತದೆ.ಮುಂಗಡ ಕ್ಲೈಮ್‌ಗಳ ಅನುಮೋದನೆಗೆ ತೆಗೆದುಕೊಳ್ಳುವ ಸಮಯವೂ ಕಡಿಮೆಯಾಗಲು ಇದು ಕಾರಣವಾಗಿದೆ.ಮೊದಲು ಈ ಪ್ರಕ್ರಿಯೆ ಪೂರ್ಣಗೊಳ್ಳಲು 10 ದಿನ ಬೇಕಾಗುತ್ತಿತ್ತು. ಆದರೆ, ಈಗ ಈ ಕೆಲಸ ಕೇವಲ 3-4 ದಿನಗಳಲ್ಲಿ ಮುಗಿಯಲಿದೆ. ಮೇ 6 ರಿಂದ ಪ್ರಾರಂಭಿಸಲಾದ ಸೌಲಭ್ಯ :ಅನ್ನು ಅನುಮೋದಿಸದಿದ್ದರೆ,ಅದನ್ನು ಮರುಪಾವತಿ ಮಾಡಲಾಗುವುದಿಲ್ಲ. ಆದರೆ ರದ್ದು ಕೂಡಾ ಮಾಡುವುದಿಲ್ಲ. ಬದಲಿಗೆ,ಅಂಥಹ ಪ್ರಕರಣಗಳನ್ನು ಮರುಪರಿಶೀಲಿಸಿ ನಂತರ ಅನುಮೋದಿಸಲಾಗುತ್ತದೆ.ಮೇ 6, 2024 ರಿಂದ ​​ನಿಂದ ಸ್ವಯಂಚಾಲಿತ ಮೋಡ್‌ನಲ್ಲಿ ಕ್ಲೈಮ್‌ಗಳನ್ನು ರವಾನಿಸುವ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಈ ಮೂಲಕ 13,011 ಮಂದಿ ಪ್ರಯೋಜನ ಪಡೆದಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...