: ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ..10 ಗ್ರಾಂ ಚಿನ್ನದ ಬೆಲೆ ಇಷ್ಟೆ..! : ಆಶಾಡದಲ್ಲಿ ಚಿನ್ನದ ಇಳಿಕೆಯಾಗಿ ಆಭರಣ ಪ್ರಿಯರಿಗೆ ಸಂತಸ ತಂದುಕೊಟ್ಟಿತ್ತು, ಆದರೆ ಆಶಾಡ ಅಶುಭ ಎಂದು ಶ್ರಾವಣದಲ್ಲಿ ಚಿನ್ನ ಕೊಳ್ಳಲು ಮುಂದಾಗಿದ್ದ ಆಭರಣ ಪ್ರಿಯರಿಗೆ, ಆಗಸ್ಟ್‌ ತಿಂಗಳ ಮೊದಲನೇ ದಿನವೇ ದೊಡ್ಡ ಅಘಾತ ನೀಡಿತ್ತು. ಆದರೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಆಭರಣ ಪ್ರಿಯರಿಗೆ ಇದೀಗ ಗುಡ್‌ ನ್ಯೂಸ್‌ ಸಿಕ್ಕಿದೆ. ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ? ತಿಳಿಯಲು ಮುಂದೆ ಓದಿ... :ಆಶಾಡದಲ್ಲಿ ಚಿನ್ನದ ಇಳಿಕೆಯಾಗಿ ಆಭರಣ ಪ್ರಿಯರಿಗೆ ಸಂತಸ ತಂದುಕೊಟ್ಟಿತ್ತು, ಆದರೆ ಆಶಾಡ ಅಶುಭ ಎಂದು ಶ್ರಾವಣದಲ್ಲಿ ಚಿನ್ನ ಕೊಳ್ಳಲು ಮುಂದಾಗಿದ್ದ ಆಭರಣ ಪ್ರಿಯರಿಗೆ, ಆಗಸ್ಟ್‌ ತಿಂಗಳ ಮೊದಲನೇ ದಿನವೇ ದೊಡ್ಡ ಅಘಾತ ನೀಡಿತ್ತು. ಆದರೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಆಭರಣ ಪ್ರಿಯರಿಗೆ ಇದೀಗ ಗುಡ್‌ ನ್ಯೂಸ್‌ ಸಿಕ್ಕಿದೆ. ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ? ತಿಳಿಯಲು ಮುಂದೆ ಓದಿ... ಭಾನುವಾರ ಬೆಳಗ್ಗೆ ದೇಶದಲ್ಲಿ 22 ಕ್ಯಾರಟ್‌ನ 10 ಗ್ರಾಂ ನ ಚಿನ್ನ ಬೆಲೆ 66,600 ರೂಪಾಯಿ ಆಗಿದ್ದು, 24 ಕ್ಯಾರಟ್‌ನ 10 ಗ್ರಾಂ ನ ಚಿನ್ನದ ಬೆಲೆ 72,650 ಗೆ ಇಳಿಕೆಯಾಗಿದೆ. ಇನ್ನೂ ಬೆಳ್ಳಿಯ ಬೆಲೆ ಕೂಡ ಇಳಿಕೆ ಕಂಡಿದ್ದು 100 ಗ್ರಾಂ ಬೆಳ್ಳಿ ಬೆಲೆ 8,670 ರೂ. ಆಗಿದೆ. ಇದನ್ನೂ ಓದಿ: ದೇಶದಲ್ಲಿ ಆಗಸ್ಟ್‌ 25 ರಂದು ಚಿನ್ನದ ಬೆಲೆ ಎಷ್ಟು? 1 ಗ್ರಾಂ22 ಕ್ಯಾರಟ್‌ ಚಿನ್ನದ ಬೆಲೆ: 6,660 ರೂ. 24 ಕ್ಯಾರಟ್‌ ಚಿನ್ನದ ಬೆಲೆ: 7,265 ರೂ. 10 ಗ್ರಾಂ22 ಕ್ಯಾರಟ್‌ ಚಿನ್ನದ ಬೆಲೆ: 66,600 ರೂ. 24 ಕ್ಯಾರಟ್‌ ಚಿನ್ನದ ಬೆಲೆ: 72,650 ರೂ. 100 ಗ್ರಾಂ22 ಕ್ಯಾರಟ್‌ ಚಿನ್ನದ ಬೆಲೆ: 6,66,000 ರೂ. 24 ಕ್ಯಾರಟ್‌ ಚಿನ್ನದ ಬೆಲೆ: 7,26,500 ರೂ. ಬೆಳ್ಳಿ ಬೆಲೆ: 10 ಗ್ರಾಂ ಬೆಳ್ಳಿ ಬೆಲೆ: 867 ರೂ. ಬೆಂಗಳೂರಿನಲ್ಲಿ ಆಗಸ್ಟ್‌ 25 ರಂದು ಚಿನ್ನದ ಬೆಲೆ ಎಷ್ಟು? 22 ಕ್ಯಾರಟ್‌ ಚಿನ್ನದ ಬೆಲೆ: 66,600 ರೂ. 24 ಕ್ಯಾರಟ್‌ ಚಿನ್ನದ ಬೆಲೆ: 72,650 ರೂ. ಬೆಳ್ಳಿ ಬೆಲೆ: 10 ಗ್ರಾಂ ಬೆಳ್ಳಿ ಬೆಲೆ: 867 ರೂ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...