15: ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ ಐಫೋನ್‌ 15, ಇಂದೇ ಖರೀದಿಸಿ! 15: ಐಫೋನ್ 15 ಈಗ ಸಾಕಷ್ಟು ಗಮನ ಸೆಳೆದಿದೆ. 79,900 ರೂ. ಮೂಲ ಬೆಲೆಯ ಈ ಐಫೋನ್ 15 ಮೇಲೆ 13,901 ರೂ. ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ. ಅಂದರೆ ನಿಮಗೆ ಕೇವಲ 65,999 ರೂ.ಗೆ ಐಫೋನ್ 15 ಸಿಗುತ್ತದೆ. ಇದರ ಜೊತೆಗೆ ಎಕ್ಸ್ಜೇಂಜ್ ಆಫರ್ ಕೂಡ ಇದೆ. ನವದೆಹಲಿ:ಫ್ಲಿಪ್​ಕಾರ್ಟ್​ನಲ್ಲಿ ಹಲವು ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡಲಾಗುತ್ತಿದೆ. ಆಕರ್ಷಕ ಎಕ್ಸ್​ಚೇಂಜ್ ಆಫರ್​ ಸಹ ಸಿಗುತ್ತಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳು, ಗ್ಯಾಜೆಟ್, ಗೃಹೋಪಯೋಗಿ ಉಪಕರಣಗಳು ಸೇರಿದಂತೆ ವಿವಿಧ ವಸ್ತುಗಳ ಮೇಲೆ ಭರ್ಜರಿ ಡಿಸ್ಕೌಂಟ್, ಎಕ್ಸ್​ಚೇಂಜ್ ಆಫರ್ ದೊರೆಯುತ್ತಿದೆ. ಈ ಪೈಕಿ ಐಫೋನ್ 15 ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಐಫೋನ್15 ಮೇಲೆ 59 ಸಾವಿರ ಡಿಸ್ಕೌಂಟ್! ಈಗ ಸಾಕಷ್ಟು ಗಮನ ಸೆಳೆದಿದೆ. 79,900 ರೂ. ಮೂಲ ಬೆಲೆಯ ಈ ಐಫೋನ್ 15 ಮೇಲೆ 13,901 ರೂ. ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ. ಅಂದರೆ ನಿಮಗೆ ಕೇವಲ 65,999 ರೂ.ಗೆ ಐಫೋನ್ 15 ಸಿಗುತ್ತದೆ. ಇದರ ಜೊತೆಗೆ ಎಕ್ಸ್​ಜೇಂಜ್ ಆಫರ್ ಕೂಡ ಇದೆ. ಇದನ್ನೂ ಓದಿ: ನಿಮ್ಮ ಹಳೆಯ ಮಾಡಲ್ ಐಫೋನ್ ಎಕ್ಸ್​ಚೇಂಜ್ ಮಾಡಿದರೆ 59,000 ರೂ.ವರೆಗೆ ಡಿಸ್ಕೌಂಟ್ ಸಿಗುತ್ತದೆ. ಇದಲ್ಲದೆ ನೀವು ಬಳಸಿ ಹಣ ಪಾವತಿಸಿದರೆ ಶೇ.೫ರಷ್ಟು ರಿಯಾಯಿತಿ ದೊರೆಯುತ್ತದೆ. ಇದಲ್ಲದೆ ಇನ್ನೂ ಹಲವಾರು ಬ್ಯಾಂಕ್‌ ಆಫರ್‌ಗಳು, ಕ್ಯಾಶ್‌ಬ್ಯಾಕ್‌ ಮತ್ತು ಆಫರ್‌ಗಳು ಸಹ ಲಭ್ಯವಿದೆ. ಇದಲ್ಲದೆ ಕನಿಷ್ಠ ಸೌಲಭ್ಯ ಅಂದರೆ ನೀವು ತಿಂಗಳಿಗೆ ಕೇವಲ 2,321 ರೂ.ನಂತೆ ಪಾವತಿಸಿ ಮೊಬೈಲ್‌ ಪಡೆದುಕೊಳ್ಳಬಹುದು. ಐಫೋನ್15 ವಿಶೇಷತೆಗಳೇನು? 128 ಜೊತೆಗೆ 15.49 ಅಂದರೆ 6.1 ಇಂಚಿನ ಹೊಂದಿದೆ. ಇದು 48MP + 12MP | 12MP ಸೆಟಪ್‌ ಹೊಂದಿದೆ. ಇದರ A16 ಬಯೋನಿಕ್ ಚಿಪ್ ನಿಮ್ಮ ಫೋನ್​ನ ಪ್ರೋಸಸಿಂಗ್ ಕಾರ್ಯವನ್ನು ಬಹಳ ವೇಗವಾಗಿ ಕೆಲಸ ಮಾಡಲು ನೆರವಾಗುತ್ತದೆ. ಐಫೋನ್ ಮೊಬೈಲ್ ಕ್ಯಾಮರಾ ಫೀಚರ್​ಗೂ ಹೆಸರುವಾಸಿಯಾಗಿದೆ. ಐಫೋನ್ 15ನಲ್ಲಿ ಕ್ಯಾಮರಾ ಟೆಕ್ನಾಲಜಿ ಮತ್ತಷ್ಟು ಅಪ್​ಗ್ರೇಡ್ ಆಗಿದೆ. ಕಡಿಮೆ ಬೆಳಕು ಇರುವ ಜಾಗದಲ್ಲೂ ನೀವು ಅದ್ಭುತ ರೀತಿಯಲ್ಲಿ ಫೋಟೋ ಮತ್ತು ವಿಡಿಯೋ ತೆಗೆಯಬಹುದು. ಇದು ಲಿಮಿಟೆಡ್‌ ಫಿರೇಡ್‌ ಆಫರ್‌ ಆಗಿದ್ದು, ಆಸಕ್ತರು ಈ ಫೋನ್‌ ಖರೀದಿಸಬಹುದಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...