ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದುವೆಯಾಗುತ್ತೆ ಅನ್ನೋದು ನಿಜನಾ? ಇದರ ಅರ್ಥವೇನು? : ಈ ಜನರು ಯಾವುದಕ್ಕೂ ಕೋಪಗೊಳ್ಳುವುದಿಲ್ಲ. ಅಂತಹವರು ತಮ್ಮ ನಿರ್ಧಾರಗಳನ್ನು ಬಹಳ ಯೋಚಿಸಿ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಅಂತಹ ಜನರು ತಮ್ಮ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತಾರೆ. ಜೊತೆಗೆ ಅವರ ಜೀವನ ಸುಖಮಯವಾಗಿ ಕಳೆಯುತ್ತದೆ ಎಂದೂ ಹೇಳಲಾಗಿದೆ. :ನಮ್ಮಲ್ಲಿ ಅನೇಕರಿಗೆ ತಲೆಯಲ್ಲಿ ಸುಳಿಗಳಿರುತ್ತವೆ. ಕೆಲವರಿಗೆ ಒಂದು, ಇನ್ನೂ ಕೆಲವರಿಗೆ ಎರಡು ಸುರುಳಿಗಳಿರುತ್ತವೆ. ಅದನ್ನು ಸಾಮಾನ್ಯವೆಂದು ಪರಿಗಣಿಸಿದರೂ ಸಹ ಇದರ ಹಿಂದೆ ಕೆಲ ರಹಸ್ಯಗಳಿವೆ. ಈ ಬಗ್ಗೆ ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ತಲೆಯ ಮೇಲೆ ಸುಳಿ ಇರುವವರು ತುಂಬಾ ಕರುಣಾಮಯಿಗಳಾಗಿರುತ್ತಾರೆ. ಅಂತಹ ಜನರು ಮನಸ್ಸಿನಲ್ಲಿ ತುಂಬಾ ಶಾಂತವಾಗಿರುತ್ತಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಈ ಜನರು ಯಾವುದಕ್ಕೂ ಕೋಪಗೊಳ್ಳುವುದಿಲ್ಲ. ಅಂತಹವರು ತಮ್ಮ ನಿರ್ಧಾರಗಳನ್ನು ಬಹಳ ಯೋಚಿಸಿ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಅಂತಹ ಜನರು ತಮ್ಮ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತಾರೆ. ಜೊತೆಗೆ ಅವರ ಜೀವನ ಸುಖಮಯವಾಗಿ ಕಳೆಯುತ್ತದೆ ಎಂದೂ ಹೇಳಲಾಗಿದೆ. ಅಂದಹಾಗೆ ತಲೆಯ ಮೇಲೆ ಎರಡು ಸುಳಿಗಳಿರುವುದು ಒಳ್ಳೆಯದಲ್ಲ. ಇದರ ಪ್ರಕಾರ, ತುಂಬಾ ಹಠಮಾರಿ ಸ್ವಭಾವದವರಾಗಿರುತ್ತಾರೆ. ತುಂಬಾ ಕೋಪ ಬರುತ್ತೆ ಅಂತಾರೆ. ಇದರಿಂದಾಗಿ ಅವರ ಅನೇಕ ಸಂಬಂಧಗಳು ಹಾಳಾಗುತ್ತವೆ. ಇದೇ ಕಾರಣಕ್ಕೆ ಎರಡು ಸುಳಿ ಇದ್ದರೆ ಮದುವೆ ಎರಡಾಗುತ್ತದೆ ಎಂದು ಹೇಳುವುದು. ಇವರ ಕೋಪದಿಂದಲೇ ಸಂಬಂಧಗಳು ಕೆಡುತ್ತವೆ ಎಂದು ಹೇಳಲಾಗಿದೆ. ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಎರಡು ಸುರುಳಿಗಳನ್ನು ಹೊಂದಿರುವುದಕ್ಕೆ ನಿಖರವಾದ ಕಾರಣವು ಹೆಚ್ಚಾಗಿ ಆನುವಂಶಿಕವಾಗಿರುತ್ತದೆ. ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಈ ರೀತಿ ಕೂದಲಿನ ಬೆಳವಣಿಗೆಯಾಗಿರುತ್ತದೆ. ಇದನ್ನೂ ಓದಿ: (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...