: ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದ್ರೆ ಈ ರೀತಿ ಮಾಡಿ : ಜಿರಳೆ ಮುಟ್ಟಿದ ಆಹಾರ ಸೇವಿಸಿದರೆ ಅಲರ್ಜಿ, ದದ್ದು, ಕಣ್ಣಿನಲ್ಲಿ ನೀರು ಬರುವುದು ಮುಂತಾದ ಸಮಸ್ಯೆ ಎದುರಾಗಬಹುದು. ಇದಕ್ಕೆ ಜಿರಳೆಯ ಲಾಲಾರಸದಲ್ಲಿರುವ ವೈರಸ್ ಕಾರಣ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಅದನ್ನು ತೊಡೆದುಹಾಕಲು ಕ್ರಮ ತೆಗೆದುಕೊಳ್ಳಬೇಕು. :ಮನೆಯಲ್ಲಿ ಜಿರಳೆಗಳ ಕಾಟದಿಂದ ಅನೇಕರು ಬೇಸತ್ತು ಹೋಗಿರುತ್ತಾರೆ. ಅಡುಗೆ ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳ ಕಾಟ ತಪ್ಪಿದ್ದಲ್ಲ. ಅತ್ತಿಂದಿತ್ತ ಜಿರಳೆಗಳು ಓಡಾಡುತ್ತಿದ್ದರೆ ಅನೇಕರಿಗೆ ಊಟವೇ ಹೋಗುವುದಿಲ್ಲ. ಈ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವಾರು ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಆ ಸ್ಪ್ರೇಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳನ್ನು ಬಳಸುವುದರಿಂದ ನಿಮಗೆ ಜಿರಳೆಗಳಿಂದ ತಾತ್ಕಾಲಿಕ ಪರಿಹಾರ ಸಿಕ್ಕರೂ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾದ್ರೆ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯುವುದು ಹೇಗೆ..? ಇದಕ್ಕೆ ಉತ್ತರ ಇಲ್ಲಿದೆ ನೋಡಿ... ಆಹಾರಕ್ಕೆ ವಿಷದ ಅಪಾಯವನ್ನುಂಟು ಮಾಡುತ್ತದೆ. ಅಡುಗೆಮನೆಯಲ್ಲಿಟ್ಟ ಆಹಾರದ ಮೇಲೆಲ್ಲ ಜಿರಳೆ ಓಡಾಡುತ್ತವೆ. ಆ ಆಹಾರ ಸೇವಿಸಿದರೆ ಟೈಫಾಯಿಡ್‌ಗೆ ಕಾರಣವಾಗಬಹುದು. ಜಿರಳೆ ಮುಟ್ಟಿದ ಆಹಾರ ಸೇವಿಸಿದರೆ ಅಲರ್ಜಿ, ದದ್ದು, ಕಣ್ಣಿನಲ್ಲಿ ನೀರು ಬರುವುದು ಮುಂತಾದ ಸಮಸ್ಯೆ ಎದುರಾಗಬಹುದು. ಇದಕ್ಕೆ ಜಿರಳೆಯ ಲಾಲಾರಸದಲ್ಲಿರುವ ವೈರಸ್ ಕಾರಣ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಅದನ್ನು ತೊಡೆದುಹಾಕಲು ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಕೆಲವು ಮನೆಮದ್ದುಗಳು ಪರಿಹಾರ ನೀಡುತ್ತವೆ. ಇದನ್ನೂ ಓದಿ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...