: ಪುರುಷರ ಬೊಕ್ಕ ತಲೆಗೆ ಕಾರಣವೇನು? ಇಲ್ಲಿದೆ ಸರಳ ಉತ್ತರ : ಪ್ರತಿದಿನ ಕೂದಲಿಗೆ ಶಾಂಪೂ ಹಚ್ಚಿಕೊಳ್ಳುವುದರಿಂದ ಕೂದಲು ಒಣಗುತ್ತದೆ ಅಂತಾ ಕೆಲವರು ಭಾವಿಸುತ್ತಾರೆ. ಆದರೆ ಶಾಂಪೂ ಹಾಕದಿದ್ದರೆ ತಲೆಯಲ್ಲಿ ಬೆವರು, ಕೊಳೆ ಸೇರಿಕೊಳ್ಳುತ್ತದೆ. ಪರಿಣಾಮ ಕೂದಲು ಉದುರಲು ಪ್ರಾರಂಭಿಸುತ್ತದೆ. :ಕೂದಲು ಉದುರುವ ಸಮಸ್ಯೆ ಇಂದಿನ ಯುವಕ-ಯುವತಿಯರಲ್ಲಿ ಸಾಮನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಪುರುಷರಲ್ಲಿ ಬೋಳು ತಲೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಈ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಲಾಗುತ್ತದೆ. ಎಷ್ಟೇ ಎಣ್ಣೆ, ಶಾಂಪೂ, ಕಂಡೀಷನರ್ ಬಳಸಿದರೂ ಬೊಕ್ಕ ತಲೆ ಸಮಸ್ಯೆಯಿಂದ ಮುಕ್ತಿ ಸಿಕ್ಕಿಲ್ಲವೇ? ಗಿಡಮೂಲಿಕೆಗಳ ಸೌಂದರ್ಯವರ್ಧಕಗಳು ಕೆಲಸಕ್ಕೆ ಬರುತ್ತಿಲ್ಲವೇ? ಹಾಗಾದ್ರೆ ಇಂದು ನಾವು ತಿಳಿಸುವ ಈ ಸರಳ ಸಲಹೆಗಳನ್ನು ಪಾಲಿಸಿರಿ. ಇದನ್ನೂ ಓದಿ: ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...