ಅಡುಗೆಮನೆಯ ಕಿಟಕಿ ಬಳಿ ಈ ಹಣ್ಣಿನ ಸಿಪ್ಪೆಯಿಡಿ: ಜಿರಳೆ, ಹಲ್ಲಿ, ನೊಣ ಇದ್ಯಾವುದೂ ಅತ್ತಕಡೆ ಸುಳಿಯುವುದೂ ಇಲ್ಲ : ಅಡುಗೆ ಮನೆಯಲ್ಲಿ ಹೆಚ್ಚು ಜಿರಳೆಗಳು ಓಡಾಡುತ್ತಿದ್ದರೆ, ಕಿತ್ತಳೆ ಸಿಪ್ಪೆಯನ್ನು ಬಳಸಿ. ಏಕೆಂದರೆ ಇದರಲ್ಲಿ ಲಿಮೋನೆನ್ ಎಂಬ ಸಂಯುಕ್ತ ಇರುತ್ತದೆ. ಈ ಸಂಯುಕ್ತದಿಂದ ಜಿರಳೆಗಳನ್ನು ನೈಸರ್ಗಿಕವಾಗಿ ತೊಡೆದುಹಾಕಬಹುದು. :ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಜಿರಳೆಗಳು ಯಾವಾಗಲೂ ಇರುತ್ತವೆ. ಅದನ್ನು ತೊಡೆದುಹಾಕಲು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿರುತ್ತೇವೆ. ಇನ್ನು ಕಿಚನ್‌ʼನಲ್ಲಿ ರಾಸಾಯನಿಕ ಸ್ಪ್ರೇಗಳನ್ನು ಬಳಕೆ ಮಾಡುವುದು ಸಹ ಅಪಾಯಕಾರಿ. ಹೀಗಿರುವಾಗ ಕೆಲವೊಂದು ಟಿಪ್‌ ನಿಮಗೆ ಈ ಕೀಟಗಳಿಂದ ಪರಿಹಾರ ನೀಡಲು ಸಹಾಯ ಮಾಡಬಹುದು. ಇದನ್ನೂ ಓದಿ: ಅಡುಗೆ ಮನೆಯಲ್ಲಿ ಹೆಚ್ಚು ಜಿರಳೆಗಳು ಓಡಾಡುತ್ತಿದ್ದರೆ, ಕಿತ್ತಳೆ ಸಿಪ್ಪೆಯನ್ನು ಬಳಸಿ. ಏಕೆಂದರೆ ಇದರಲ್ಲಿ ಲಿಮೋನೆನ್ ಎಂಬ ಸಂಯುಕ್ತ ಇರುತ್ತದೆ. ಈ ಸಂಯುಕ್ತದಿಂದ ಜಿರಳೆಗಳನ್ನು ನೈಸರ್ಗಿಕವಾಗಿ ತೊಡೆದುಹಾಕಬಹುದು. ಇದನ್ನೂ ಓದಿ: ಮೊದಲು ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ. ಇದನ್ನು ಬಿಸಿಲಿನಲ್ಲಿ ಒಣಗಿಸಬಹುದು ಅಥವಾ ಮೈಕ್ರೊವೇವ್ ಒಲೆಯಲ್ಲಿ ಬಿಸಿ ಮಾಡಬಹುದು. ಅದು ಚೆನ್ನಾಗಿ ಒಣಗಿದ ನಂತರ, ಜಿರಳೆಗಳು ವಾಸಿಸುವ ಸ್ಥಳದಲ್ಲಿ ಇರಿಸಿ, ಜಿರಳೆಗಳು ಅದರ ವಾಸನೆಯನ್ನು ಸಹಿಸುವುದಿಲ್ಲ. ಹಾಗಾಗಿ ಅವುಗಳಿಂದ ದೂರ ಉಳಿಯುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...