ಯಶವಂತಪುರ ನಿಲ್ದಾಣದ ಪ್ಲಾಟ್ಫಾರಂಗಳು ಒಂದು ತಿಂಗಳು ಬಂದ್: ಭಾಗಶಃ ರದ್ದಾದ ರೈಲುಗಳ ವಿವರ : ಆ. 21 ರಿಂದ 31 ಹಾಗೂ ಸೆ.1 ರಿಂದ 19 ರವರೆಗೆ ತುಮಕೂರು- ಕೆ ಆರ್ ಎಸ್ ಬೆಂಗಳೂರು, ಕೆ ಆರ್ ಎಸ್ ಬೆಂಗಳೂರು- ತುಮಕೂರು, ಸಿಕಂದರಾಬಾದ್- ಯಶವಂತಪುರ, ಯಶವಂತಪುರ- ಸಿಕಂದರಾಬಾದ್, ಯಶವಂತಪುರ- ಕೊಚುವೇಲಿ ಮಾರ್ಗಗಳಲ್ಲಿ ರೈಲು ಸಂಚಾರ ರದ್ದಾಗಿದೆ. :ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ( ) ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ ಹಿನ್ನಲೆಯಲ್ಲಿ ಇಂದಿನಿಂದ ಸೆಪ್ಟೆಂಬರ್ 19ರವರೆಗೆ ಈ ನಿಲ್ದಾಣದಲ್ಲಿ ಭಾಗಶಃ ರೈಲು ಸಂಚಾರ ರದ್ದಾಗಲಿದೆ. ಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಆ. 21 ರಿಂದ 31 ಹಾಗೂ ಸೆ.1 ರಿಂದ 19 ರವರೆಗೆ ತುಮಕೂರು- ಕೆ ಆರ್ ಎಸ್ ಬೆಂಗಳೂರು, ಕೆ ಆರ್ ಎಸ್ ಬೆಂಗಳೂರು ( )- ತುಮಕೂರು, ಸಿಕಂದರಾಬಾದ್- ಯಶವಂತಪುರ, ಯಶವಂತಪುರ- ಸಿಕಂದರಾಬಾದ್, ಯಶವಂತಪುರ- ಕೊಚುವೇಲಿ ಮಾರ್ಗಗಳಲ್ಲಿ ರೈಲು ಸಂಚಾರ ರದ್ದಾಗಿದೆ. ಇದನ್ನೂ ಓದಿ- ಸಂಚಾರ ರದ್ದಾದ ರೈಲುಗಳ ವಿವರ ( ) ಈ ಕೆಳಕಂಡಂತಿದೆ:1. ರೈಲು ಸಂಖ್ಯೆ: 06574, ಚಿಕ್ಕಬಾಣಾವರ-ಯಶವಂತಪುರವರೆಗೆ ರದ್ದು 2 ರೈಲು ಸಂಖ್ಯೆ: 06591ಯಶವಂತಪುರ-ಹೊಸೂರು ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು 3. ರೈಲು ಸಂಖ್ಯೆ 06592ಹೊಸೂರು-ಯಶವಂತಪುರ ರೈಲು,ಹೆಬ್ಬಾಳ-ಯಶವಂತಪುರ ಭಾಗಶಃ ರದ್ದು. 4. ರೈಲು ಸಂಖ್ಯೆ 06593ಯಶವಂತಪುರ-ಚಿಕ್ಕಬಳ್ಳಾಪುರ ರೈಲು ಯಶವಂತಪುರ-ಯಲಹಂಕ ಮಾರ್ಗ ಭಾಗಶಃ ರದ್ದು. 5. ರೈಲು ಸಂಖ್ಯೆ 06594ಚಿಕ್ಕಬಳ್ಳಾಪುರ-ಯಶವಂತಪುರ ರೈಲು ಯಲಹಂಕ-ಯಶವಂತಪುರ ವರೆಗೆ ಭಾಗಶಃ ರದ್ದು. 6. ರೈಲು ಸಂಖ್ಯೆ 06393ಯಶವಂತಪುರ-ಹೊಸೂರು ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು. 7. ರೈಲು ಸಂಖ್ಯೆ 06394ಹೊಸೂರು-ಯಶವಂತಪುರ ರೈಲು, ಹೆಬ್ಬಾಳ-ಯಶವಂತಪುರ ಮಾರ್ಗ ಭಾಗಶಃ ರದ್ದು 8. ರೈಲು ಸಂಖ್ಯೆ 16239ಚಿಕ್ಕಮಗಳೂರು-ಯಶವಂತಪುರ ರೈಲು ಚಿಕ್ಕಬಾಣಾವರ-ಯಶವಂತಪುರ ಮಾರ್ಗ ಭಾಗಶಃ ರದ್ದು. 9.ರೈಲು ಸಂಖ್ಯೆ 16240ಯಶವಂತಪುರ-ಚಿಕ್ಕಮಗಳೂರು ರೈಲು, ಯಶವಂತಪುರ-ಚಿಕ್ಕಬಾಣಾವರ ಮಾರ್ಗ ಭಾಗಶಃ ರದ್ದು. 10. ರೈಲು ಸಂಖ್ಯೆ 16208ಮೈಸೂರು-ಯಶವಂತಪುರ ರೈಲು, ಚಿಕ್ಕಬಾಣಾವರ-ಯಶವಂತಪುರ ವರೆಗೆ ಭಾಗಶಃ ಸಂಚಾರ ರದ್ದು. ಇದನ್ನೂ ಓದಿ- 11. ರೈಲು ಸಂಖ್ಯೆ 16211ಯಶವಂತಪುರ-ಸೇಲಂ ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು 12. ರೈಲು ಸಂಖ್ಯೆ 16212ಸೇಲಂ-ಯಶವಂತಪುರ ರೈಲು, ಹೆಬ್ಬಾಳ-ಯಶವಂತಪುರ ಭಾಗಶಃ ರದ್ದು 12. ರೈಲು ಸಂಖ್ಯೆ 16207ಯಶವಂತಪುರ-ಮೈಸೂರು ರೈಲು, ಯಶವಂತಪುರ-ಚಿಕ್ಕಬಾಣಾವರ ನಡುವೆ ಭಾಗಶಃ ರದ್ದು 13. ರೈಲು ಸಂಖ್ಯೆ 17211ಮಚಲಿಪಟ್ಟಣ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ನಡುವೆ ಭಾಗಶಃ ರದ್ದು 14. ರೈಲು ಸಂಖ್ಯೆ 17212ಯಶವಂತಪುರ-ಮಚಲಿಪಟ್ಟಣ ರೈಲು ಯಶವಂತಪುರ-ಯಲಹಂಕ‌ ಮಾರ್ಗ ಭಾಗಶಃ ರದ್ದು 15. ರೈಲು ಸಂಖ್ಯೆ 12194ಜಬಲ್ಪುರ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ಮಾರ್ಗ ಭಾಗಶಃ ರದ್ದು 16. ರೈಲು ಸಂಖ್ಯೆ 12193ಯಶವಂತಪುರ-ಜಬಲ್ಪುರ ರೈಲು, ಯಶವಂತಪುರ-ಯಲಹಂಕ ಮಾರ್ಗ ಭಾಗಶಃ ರದ್ದು 17. ರೈಲು ಸಂಖ್ಯೆ 06579ಯಶವಂತಪುರ-ತುಮಕೂರು ರೈಲು, ಯಶವಂತಪುರ-ಚಿಕ್ಕಬಾಣಾವರ ಮಾರ್ಗ ಸಂಚಾರ ಭಾಗಶಃ ರದ್ದು 18. ರೈಲು ಸಂಖ್ಯೆ 22883ಪುರಿ-ಯಶವಂತಪುರ ರೈಲು ಯಲಹಂಕ-ಯಶವಂತಪುರವರೆಗೆ ಭಾಗಶಃ ರದ್ದು. 19. ರೈಲು ಸಂಖ್ಯೆ 22884ಯಶವಂತಪುರ-ಪುರಿ ರೈಲು ಯಶವಂತಪುರ-ಯಲಹಂಕ ಮಾರ್ಗದಲ್ಲಿ ಸಂಚಾರ ಭಾಗಶಃ ರದ್ದು 20. ರೈಲು ಸಂಖ್ಯೆ 19301ಡಾ.ಅಂಬೇಡ್ಕ‌ರ್ ನಗರ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ಮಾರ್ಗ ಸಂಚಾರ ರದ್ದು. 21. ರೈಲು ಸಂಖ್ಯೆ 9302ಯಶವಂತಪುರ-ಡಾ.ಅಂಬೇಡ್ಕರ್ ನಗರ ರೈಲು, ಯಶವಂತಪುರ-ಯಲಹಂಕ ಮಾರ್ಗ ಸಂಚಾರ ಭಾಗಶಃ ರದ್ದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...