ಉಪ್ಪಿಗೆ ಎಕ್ಸ್ ಪೈರಿ ಡೇಟ್ ಇದೆಯಾ?!! : ಅಡುಗೆಗೆ ಏನಿಲ್ಲದಿದ್ದರೂ ನಡೆಯುತ್ತದೆ ಆದರೆ ಉಪ್ಪು ಒಂದು ಇರಲೇಬೇಕು. ಆದರೆ ಉಪ್ಪು ಹಾಳಾಗುವುದರ ಬಗ್ಗೆ ನಮಗೆ ಯಾರಿಗೂ ತಿಳಿದಿಲ್ಲ. ಉಪ್ಪು ಹಾಳಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಅಡುಗೆಗೆ ಏನಿಲ್ಲದಿದ್ದರೂ ನಡೆಯುತ್ತದೆ ಆದರೆ ಉಪ್ಪು ಒಂದು ಇರಲೇಬೇಕು. ಆದರೆ ಉಪ್ಪು ಹಾಳಾಗುವುದರ ಬಗ್ಗೆ ನಮಗೆ ಯಾರಿಗೂ ತಿಳಿದಿಲ್ಲ. ಉಪ್ಪು ಹಾಳಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಉಪ್ಪು ಹಾಳಾಗಿದೆಯಾ ಎಂದು ಪತ್ತೆ ಹಚ್ಚುವುದು ಹೇಗೆ. ಉಪ್ಪು ಹಾಕದೆ ಎಷ್ಟೇ ಮಸಾಲೆ ಹಾಕಿ ಅಡುಗೆ ಮಾಡಿದರೂ ಅದಕ್ಕೆ ಯಾವುದೇ ರುಚಿ ಸಿಗೋದಿಲ್ಲ. ಅದೇ ರುಚಿಗೆ ತಕ್ಕಷ್ಟು ಉಪ್ಪು ಇದ್ದರೆ ಮಾತ್ರ ಅದು ರುಚಿಯಾದ ಅಡುಗೆ ಎನಿಸಿಕೊಳ್ಳುತ್ತದೆ. ಇದನ್ನು ಓದಿ : ಉಪ್ಪಿನಲ್ಲಿ ಉತ್ತಮ ಪೋಷಕಾಂಶ ಮತ್ತು ವಿಟಮಿನ್ ಗಳು ಸಮೃದ್ಧವಾಗಿದ್ದು, ಉಪ್ಪನ್ನು ಬಳಸುವ ಮುನ್ನ ಎಚ್ಚರಿಕೆಯಿಂದ ಬಳಸಬೇಕು ಹಾಗೂ ಕಡಿಮೆಯಾದರೂ ರುಚಿ ಚೆನ್ನಾಗಿರುವುದಿಲ್ಲ. ಉಪ್ಪು ಸಾಮಾನ್ಯವಾಗಿ ಬಹಳ ದಿನ ಬಾಳಿಕೆ ಬರುತ್ತದೆ ಆದರೆ ಎಷ್ಟೇ ದಿನ ಇಟ್ಟರೂ ಇದು ಹೇಗೆ ಕೆಡುತ್ತದೆ ಎಂದು ತಿಳಿಯುವುದಿಲ್ಲ. ಆದರೆ ಉಪ್ಪು ಕೂಡ ಕೇಳುತ್ತದೆ. ಅದನ್ನು ಹೇಗೆ ಪತ್ತೆ ಹಚ್ಚಬೇಕು ಎಂದರೆ ಇದನ್ನು ಓದಿ : ಉಪ್ಪಿನಲ್ಲಿ ಕಲೆಗಳು ಕಾಣಿಸಿಕೊಂಡರೆ, ಬಣ್ಣದಲ್ಲಿ ಬದಲಾವಣೆ ಕಂಡರೆ ಉಪ್ಪು ಕಲುಷಿತವಾಗಿದೆ ಎಂದು ಅರ್ಥ. ತಾಜಾ ಉಪ್ಪು ಯಾವಾಗಲೂ ಸ್ವಚ್ಛವಾಗಿ ಬಿಳಿಯಾಗಿರುತ್ತದೆ. ಅಲ್ಲದೆ ಉಪ್ಪು ಯಾವುದೇ ರೀತಿಯ ವಾಸನೆಯನ್ನು ಹೊಂದಿರಬಾರದು. ಉಪ್ಪು ತೇವವಾಗಿದ್ದರೆ ಅದು ಕೆಳಮಟ್ಟದ ಉಪ್ಪು ಎಂದು ಅರ್ಥ ಮತ್ತು ಉಪ್ಪು ಒಣಗಿದ ಹಾಗೆ ಉಂಡೆಗಳು ಇಲ್ಲದೇ ಇದ್ದರೆ ಅದು ಶುದ್ಧ ಉಪ್ಪು ಎಂದು ಪರಿಗಣಿಸಬೇಕು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...