ನಿತ್ಯ ಒಂದು ಕಪ್ ಮೊಸರಿಗೆ ಈ ಪುಡಿ ಬೆರೆಸಿ ಸೇವಿಸಿ ! ಒಂದೇ ವಾರದಲ್ಲಿ ದುಂಡಗಿರುವ ಹೊಟ್ಟೆ ಚಪ್ಪಟೆಯಾಗುವುದು ! ದೇಹದ ಆರೋಗ್ಯ ಹೆಚ್ಚಿಸುವ ಮೊಸರು ದೇಹ ತೂಕ ಕಳೆದುಕೊಳ್ಳುವುದಕ್ಕೆ ಬೆಸ್ಟ್ ಮನೆ ಮದ್ದು. ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಬೇಕೆಂದರೆ ದಿನಕ್ಕೆ ಒಂದು ಕಪ್ ಮೊಸರು ಸೇವಿಸಿದರೆ ಸಾಕು. :ಬಹುತೇಕ ಮನೆಗಳಲ್ಲಿ ಮೊಸರು ಬಳಸಿಯೇ ಬಳಸುತ್ತೇವೆ. ಪಲ್ಯ, ಸಾಂಬಾರ್ ಇಷ್ಟವಾಗಿಲ್ಲ ಎಂದಾದರೆ ಒಂದು ಕಪ್ ಮ ಮೊಸರು ಹಾಕಿಕೊಂಡು ಊಟ ಮಾಡುತ್ತೇವೆ.ಮೊಸರು ತಿನ್ನುವುದಕ್ಕೆ ರುಚಿಯ ಜೊತೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.ಮೊಸರು ಯಾರು ತಿನ್ನಬೇಕು ಯಾರು ತಿನ್ನಬಾರದು ಎಂದೇನಿಲ್ಲ. ಯಾವ ವಯಸ್ಸಿನವರು ಬೇಕಾದರೂ ಮೊಸರು ಸೇವಿಸಬಹುದು. ಇನ್ನು ದೇಹ ತೂಕ ಕಳೆದುಕೊಳ್ಳಬೇಕು, ಸಣ್ಣಗಾಗಬೇಕು ಎಂದು ಕೊಳ್ಳುವವರು, ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆಯ ಭಾಗದಬಯಸುವವರು ದಿನಕ್ಕೆ ಒಂದು ಕಪ್ ಮೊಸರು ಸೇವಿಸಬೇಕು, ಇದು ಕೊಬ್ಬು ಕರಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಏನೇ ಮಾಡಿದರೂ ಕರಗದ ಹಠಮಾರಿ ಬೊಜ್ಜನ್ನು ಮೊಸರು ಸೇವನೆ ಮೂಲಕ ಕರಗಿಸಬಹುದು. ಮೊಸರನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸೇವಿಸುತ್ತಾ ಬಂದರೆ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಬೊಜ್ಜು ಸುಲಭವಾಗಿ ಕರಗುವುದು. ಇದನ್ನೂ ಓದಿ : ತೂಕ ಇಳಿಸಲು ಮೊಸರು ಹೇಗೆ ಪ್ರಯೋಜನಕಾರಿ :ಚಯಾಪಚಯವನ್ನು ಸುಧಾರಿಸುತ್ತದೆ :ಮೊಸರು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯ ಸುಧಾರಿಸಿದರೆ ತೂಕ ಇಳಿಕೆಯ ಪ್ರಕ್ರಿಯೆ ಬಲು ಸುಲಭ. ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಚಯಾಪಚಯ ಕ್ರಿಯೆ ಸರಿಯಾಗಿದ್ದರೆ ದೇಹ ಸಾಕಷ್ಟು ಪೋಷಕಾಂಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಹೆಚ್ಚು ಸಮಯದವರಿಗೆ ಹಸಿವಾಗುವುದಿಲ್ಲ :ತೂಕ ಇಳಿಸಿಕೊಳ್ಳಲು ಎನ್ನುವ ನಿರ್ಧಾರ ಮ್ ಆಡಿದ ಕೂಡಲೇ ಸಾಮಾನ್ಯವಾಗಿಕಡೆಗೆ ಗಮನ ಹರಿಯುತ್ತದೆ.ಆಗ ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡಬೇಕಾಗುತ್ತದೆ. ಮೊಸರಿನಲ್ಲಿ ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ. ಹೀಗಾಗಿ ಇದು ತೂಕ ನಷ್ಟಕ್ಕೆ ಸೂಕ್ತವಾದ ಆಹಾರ. ಇದನ್ನೂ ಓದಿ : ಈ ರೀತಿಯಾಗಿ ಮೊಸರನ್ನು ಆಹಾರದಲ್ಲಿ ಸೇರಿಸಿ :1.ಬೆಳಗಿನ ಉಪಾಹಾರದಲ್ಲಿ ಸ್ಮೂಥಿಯಾಗಿ ತೆಗೆದುಕೊಳ್ಳಿ.2.ಮೊಸರು ಬಜ್ಜಿ ರೂಪದಲ್ಲಿ ಸೇವಿಸಬಹುದು3.ಮೊಸರು ತಿನ್ನುವಾಗ ಸಕ್ಕರೆ ಸೇರಿಸಬೇಡಿ, ತೂಕ ನಷ್ಟವಾಗಬೇಕಾದರೆ ಮೊಸರಿಗೆ ಜೀರಿಗೆ ಮೆಂತ್ಯೆ ಪುಡಿ ಸೇರಿಸಿದ ಮಸಾಲೆಯುಕ್ತ ಮೊಸರನ್ನು ತಿನ್ನಿರಿ.4. ಮೊಸರಿಗೆ ಡ್ರೈ ಫ್ರುಟ್ಸ್ ಗಳನ್ನು ಸೇವಿಸಿ ತಿನ್ನಬಹುದು. (ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು,ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...