ಮದುವೆಯಾದ ಸ್ತ್ರೀ ಹಣೆಯ ಮೇಲೆ ಕುಂಕುಮ ಇಡಬೇಕು ಎನ್ನುವುದಕ್ಕಿದೆ ವೈಜ್ಞಾನಿಕ ಕಾರಣ ..! : ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು. ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು. ಹಿಂದೂ ಧರ್ಮದ ಪ್ರಕಾರ ಕುಂಕುಮವನ್ನು ಮಂಗಳಕರ ಹಾಗೂ ಶುಭ ಸಂಕೇತದ ಆಭರಣವಾಗಿ ಪೂಜಿಸುತ್ತಾರೆ. ಮೊದಲು ಮಹಿಳೆಯರು ಒಂದು ರೂಪಾಯಿ ನಾಣ್ಯದಷ್ಟು ದೊಡ್ಡ ಕುಂಕುಮವನ್ನು ಇಟ್ಟುಕೊಳ್ಳುತ್ತಿದ್ದರು. ಸಮಯ ಕಳೆದಂತೆ ಕುಂಕುಮ ಹೋಗಿ ಕುಂಕುಮದ ಸ್ಥಳದಲ್ಲಿ ಟೀಕ್ಲಿ ಗಳನ್ನು ಬಳಸಲು ಪ್ರಾರಂಭವಾಯಿತು ಆದರೆ ಇದಕ್ಕೆ ವೈಜ್ಞಾನಿಕ ಕಾರಣದ ಜೊತೆಗೆ ಧಾರ್ಮಿಕ ಕಾರಣಗಳು ಇವೆ. ಇದನ್ನು ಓದಿ : ಧಾರ್ಮಿಕವಾಗಿ ನೋಡುವುದಾದರೆ ಅರಿಶಿಣ, ಕುಂಕುಮ, ಅಷ್ಟ ಗಂಧ ಮತ್ತು ಶ್ರೀಗಂಧವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ಓದಿ : ಆದರೆ ವೈಜ್ಞಾನಿಕವಾಗಿ ನೋಡುವುದಾದರೆ ಹಣೆಯ ಮಧ್ಯಭಾಗ ಕುಂಕುಮವನ್ನು ಇಡುವುದರಿಂದ ಅಗ್ನಿಯ ಪ್ರಭಾವವನ್ನು ಒಂದು ಹೆಣ್ಣು ಹೊಂದಿರುತ್ತಾಳೆ ಮತ್ತು ಎರಡು ಹುಬ್ಬುಗಳ ನಡುವೆ ಕುಂಕುಮ ಇಡುವುದರಿಂದ ಒತ್ತಡ ನಿವಾರಿಸುತ್ತದೆ ಎಂದು ವೈಜ್ಞಾನಿಕವಾಗಿ ತಿಳಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...