ಮಹಿಳೆಯರು ಬಂಜೆತನಕ್ಕೆ ಬಲಿಯಾಗಲು ಈ ರೋಗಗಳೇ ಕಾರಣ..! ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ ಮತ್ತು ಇದಕ್ಕೆ ಹಲವಾರು ಕಾರಣಗಳಿವೆ ಸ್ತ್ರೀ ರೋಗ ತಜ್ಞರು ಹೇಳುವ ಹಾಗೆ ಬಂಜೆತನಕ್ಕೆ ಕೆಲವರು ರೋಗಗಳು ಕಾರಣವಾಗುತ್ತದೆ. :ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ ಮತ್ತು ಇದಕ್ಕೆ ಹಲವಾರು ಕಾರಣಗಳಿವೆ ಸ್ತ್ರೀ ರೋಗ ತಜ್ಞರು ಹೇಳುವ ಹಾಗೆ ಬಂಜೆತನಕ್ಕೆ ಕೆಲವರು ರೋಗಗಳು ಕಾರಣವಾಗುತ್ತದೆ. ಬಂಜೆತನದ ಸಮಸ್ಯೆಯಿಂದಾಗಿ ದೇಶದಲ್ಲಿ ಐವಿಎಫ್ ಕ್ಲಿನಿಕ್ ಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಲೇ ಇವೆ. ತಡವಾದ ಮದುವೆ, ಹಾರ್ಮೋನುಗಳ ಸಮತೋಲನ, ಕೆಟ್ಟ ಆಹಾರ ಪದ್ಧತಿ ಮತ್ತು ಹಾಳಾದ ಜೀವನ ಶೈಲಿಯಿಂದ ಮಹಿಳೆಯರು ಬಂಜೆತನಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ಓದಿ : ಸ್ತ್ರೀಯರಲ್ಲಿ ಪಿಸಿಓಡಿ ಹಾಗೂ ಪಿ ಸಿ ಓ ಎಸ್ ನಂತಹ ರೋಗಗಳು ಬಂಜೆತನಕ್ಕೆ ಕಾರಣವಾಗುತ್ತದೆ ಮತ್ತು ಇಂತಹ ಸಮಸ್ಯೆಗಳು ಗಮನಾರ್ಹವಾಗಿ ಹೆಚ್ಚುತಲಿದ್ದು, ಇವುಗಳಿಂದ ಬಂಜೆತನದ ಅಪಾಯವನ್ನು ಹೆಚ್ಚಿಸುವ ಮತ್ತೊಂದು ರೋಗವಿದೆ. ಎಂಡೋಮೆಟ್ರಿಯೋಸಿಸ್ ಎಂದು ಕರೆಯಲಾಗುತ್ತದೆ ಇದು ಗರ್ಭಾಶಯದ ಒಳಪದರವು ಬೆಳವಣಿಗೆಯಾಗಲು ಪ್ರಾರಂಭಿಸುತ್ತದೆ ಇದರಿಂದ ಮಹಿಳೆಯರು ಬಂಜೆತನಕ್ಕೆ ಬಲಿಯಾಗಬಹುದು. ಮಹಿಳೆ ಹೊಟ್ಟೆ ನೋವು ಮತ್ತು ಬಾರಿ ರಕ್ತಸ್ರಾವವನ್ನು ಹೊಂದಿದ್ದರೆ ಅದು ಇದರ ಲಕ್ಷಣವಾಗಿರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...