: ಬಿಳಿ ಕೂದಲು ಕಪ್ಪಾಗಲು ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ! : ಬಿಳಿಕೂದಲಿನ ಸಮಸ್ಯೆಗೆ ಈರುಳ್ಳಿ ಎಣ್ಣೆ ಪರಿಣಾಮಕಾರಿ. ಈರುಳ್ಳಿ ಎಣ್ಣೆ ವಿಟಮಿನ್‌ ಎ, ಸಿ ಮತ್ತು ಇ ಹೊಂದಿರುತ್ತದೆ. ಸಲ್ಫರ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ ಕೂಡ ಇದರಲ್ಲಿರುತ್ತದೆ. ಕೂದಲನ್ನು ಪೋಷಿಸುವ ಕೆರಾಟಿನ್ ಮತ್ತು ಪ್ರೊಟೀನ್‌ನಂತಹ ಪೋಷಕಾಂಶಗಳ ಉತ್ಪಾದನೆಗೆ ಈರುಳ್ಳಿ ಎಣ್ಣೆ ಪ್ರಯೋಜಕವಾಗಿದೆ. :ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಡ್ಯಾಂಡ್ರಪ್, ಹೇರ್ ಫಾಲ್, ವರಟು ಕೂದಲು & ಬಿಳಿ ಕೂದಲ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನೇಕರಿಗೆ ಬಿಳಿ ಕೂದಲಿನ ಸಮಸ್ಯೆ ಸಂಕಷ್ಟ ತಂದಿರುತ್ತದೆ. ಚಿಕ್ಕ ವಯಸ್ಸಿನವರಲ್ಲೂ ಈ ಬಿಳಿ ಕೂದಲ ಸಮಸ್ಯೆ ಈಂದ ಕಾಮನ್‌ ಆಗಿದೆ. ಬಿಳಿ ಕೂದಲು ಕಪ್ಪಾಗಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಆದರೆ ಅವರಿಗೆ ೧೦೦% ರಿಸಲ್ಟ್‌ ಸಿಕ್ಕಿರುವುದಿಲ್ಲ. ಹೀಗಾಗಿ ಅನೇಕರಿಗೆ ಬಿಳಿಕೂದಲು ದೊಡ್ಡ ತಲೆನೋವಾಗಿರುತ್ತದೆ. ಇದಕ್ಕೆ ಪರಿಣಾಮಕಾರಿ ಮನೆಮದ್ದು ಇಲ್ಲಿದೆ ನೋಡಿ. ಗೆ ಈರುಳ್ಳಿ ಎಣ್ಣೆ ಪರಿಣಾಮಕಾರಿ. ಈರುಳ್ಳಿ ಎಣ್ಣೆ ವಿಟಮಿನ್‌ ಎ, ಸಿ ಮತ್ತು ಇ ಹೊಂದಿರುತ್ತದೆ. ಸಲ್ಫರ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ ಕೂಡ ಇದರಲ್ಲಿರುತ್ತದೆ. ಕೂದಲನ್ನು ಪೋಷಿಸುವ ಕೆರಾಟಿನ್ ಮತ್ತು ಪ್ರೊಟೀನ್‌ನಂತಹ ಪೋಷಕಾಂಶಗಳ ಉತ್ಪಾದನೆಗೆ ಈರುಳ್ಳಿ ಎಣ್ಣೆ ಪ್ರಯೋಜಕವಾಗಿದೆ. ಇದನ್ನೂ ಓದಿ: ಈರುಳ್ಳಿ ಎಣ್ಣೆಯಲ್ಲಿ ಕ್ವೆರ್ಸೆಟಿನ್ ಎಂಬ ಶಕ್ತಿಶಾಲಿ ಫ್ಲೇವನಾಯ್ಡ್ ಇದ್ದು, ಇವು ದೇಹದಲ್ಲಿನ ಇತರ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ಕೂದಲನ್ನು ಬೇರಿನಿಂದಲೇ ಬಲಪಡಿಸುತ್ತದೆ. ಈರುಳ್ಳಿ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಸುಧಾರಿಸುವುದು ಮಾತ್ರವಲ್ಲದೆ ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸೇರಿದಂತೆ ಇತರ ಸೋಂಕುಗಳನ್ನು ಕಡಿಮೆ ಮಾಡುತ್ತದೆ. ಈರುಳ್ಳಿ ಎಣ್ಣೆ ಮಾಡಲ ಮೊದಲು ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಬೇಕು. ನಂತರ ಸ್ಟವ್ ಹೊತ್ತಿಸಿ ಪಾತ್ರೆಗೆ ತೆಂಗಿನ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಇದಕ್ಕೆ ಈರುಳ್ಳಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನೂ ಓದಿ: ಈರುಳ್ಳಿ ತುಂಡುಗಳ ಬಣ್ಣ ಬದಲಾಗುವವರೆಗೆ ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು. ಈ ಎಣ್ಣೆಯನ್ನು ತಣ್ಣಗಾಗಿಸಿ ಗಾಜಿನ ಬಾಟಲಿಯಲ್ಲಿ ಸೋಸಿ ಸಂಗ್ರಹಿಸಬೇಕು. ಇದಕ್ಕೆಬೆರೆಸಿ ತಲೆಗೆ ಹಚ್ಚಬೇಕು. ಇದರಿಂದ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು. ಹೀಗೆ ಮಾಡಿದರೆ ಒಂದೇ ವಾರದಲ್ಲೇ ನಿಮಗೆ ರಿಸಲ್ಟ್ ಸಿಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...