ಮನೆ ಸ್ವಚ್ಛಗೊಳಿಸಲು ಈ ಬಟ್ಟೆಗಳ ಬಳಕೆಯನ್ನು ನಿಲ್ಲಿಸಿ, ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.! ಮನೆಯಲ್ಲಿ ಸ್ವಚ್ಛತೆಗಾಗಿ ಹೆಚ್ಚಾಗಿ ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸಲಾಗುತ್ತದೆ, ಆದರೆ ನಿಜವಾಗಿ ನೋಡುವುದಾದರೆ ಈ ಬಟ್ಟೆಗಳನ್ನ ಬಳಸುವುದು ತಪ್ಪು, ಯಾಕೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ. ಮನೆಯಲ್ಲಿ ಸ್ವಚ್ಛತೆಗಾಗಿ ಹೆಚ್ಚಾಗಿ ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸಲಾಗುತ್ತದೆ, ಆದರೆ ನಿಜವಾಗಿ ನೋಡುವುದಾದರೆ ಈ ಬಟ್ಟೆಗಳನ್ನ ಬಳಸುವುದು ತಪ್ಪು, ಯಾಕೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ. ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ತೆಗೆದುಕೊಂಡು ಮನೆ ಸ್ವಚ್ಛತೆಗೆ ಬಳಸುವುದು ಹೆಚ್ಚಿನ ಕಡೆಗಳಲ್ಲಿ ನಾವು ಕಾಣುತ್ತೇವೆ ಆದರೆ ಈ ರೀತಿ ಬಳಸದಿರುವಂತ ಬಟ್ಟೆಗಳನ್ನು ಸ್ವಚ್ಛತೆಗಾಗಿ ಬಳಸುವುದು ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಗೊಳಿಸುತ್ತದೆ. ಇದನ್ನು ಓದಿ : ಮನೆ ಸ್ವಚ್ಛವಾಗಿಡಲು ಸ್ವಚ್ಛನೆಯ ಬಟ್ಟೆಗಳನ್ನು ಬಳಸುವುದು ಉತ್ತಮ ಮತ್ತು ಸ್ವಚ್ಛತೆಯಿಂದಾಗಿ ಮನೆಯಲ್ಲಿ ಸೋಂಕುಗಳು ಇದರ ಜೊತೆಗೆ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಹೆಚ್ಚಿನವರು ಮನೆಯನ್ನು ಸ್ವಚ್ಛವಾಗಿರಲು ಬಟ್ಟೆಯನ್ನು ಬಳಸುತ್ತಾರೆ. ವಾಸ್ತು ಪ್ರಕಾರ ಹೇಳುವುದಾದರೆ ಮನೆ ಸ್ವಚ್ಛಗೊಳಿಸಲು ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸುವುದು ತಪ್ಪು ಮತ್ತು ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ಚಿಕ್ಕ ಮಗುವಿನ ಬಟ್ಟೆಗಳನ್ನ ಬಳಸುವುದು ಅಥವಾ ಧೂಳು ತೆಗೆಯಲು ಇಂತಹ ಸಂದರ್ಭದಲ್ಲಿ ಮಗುವಿನ ಹಳೆಯ ಬಟ್ಟೆಗಳನ್ನ ಬಳಸುವುದು ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಇದು ಅದರ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಹೆಚ್ಚಿನ ಮನೆಗಳಲ್ಲಿ ನಾವು ಒಳ ಉಡುಪುಗಳನ್ನ ಮನೆ ಸ್ವಚ್ಛತೆಗಾಗಿ ಬಳಸುತ್ತೇವೆ ಆದರೆ ಇವುಗಳನ್ನು ಬಳಸುವುದರಿಂದ ಇದು ಅದೃಷ್ಟವನ್ನು ತರುವುದಿಲ್ಲ ಮತ್ತು ಧನಾತ್ಮಕ ಶಕ್ತಿಯು ಕಡಿಮೆಯಾಗುತ್ತದೆ. ಇದನ್ನು ಓದಿ : ಸತ್ತವರ ಬಟ್ಟೆಯನ್ನು ಮನೆಯಲ್ಲಿ ಬಳಸುವುದು ಒಳ್ಳೆಯದಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಗೆ ಮಾಡುವುದು ತಪ್ಪು ಎಂದು ಹೇಳಲಾಗುತ್ತದೆ. ಸಿಂಥೆಟಿಕ್ ಪಟ್ಟಿಯಿಂದ ಮನೆಯನ್ನು ಸ್ವಚ್ಛಗೊಳಿಸಬಾರದು ಮತ್ತು ಬಳಸುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಬೆಳವಣಿಗೆ ನಿಲ್ಲುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...