ಗಂಟೆಗಟ್ಟಲೆ ಎಸಿಯಲ್ಲಿ ಕುಳಿತು, ತಕ್ಷಣ ಎದ್ದು ಹೊರಗೆ ಹೋಗ್ತೀರಾ ? ಹಾಗಾದ್ರೆ ಈ ಅಪಾಯ ತಪ್ಪಿದ್ದಲ್ಲ...! ಹೆಚ್ಚಾಗಿ ಎಸಿಯಲ್ಲಿ ಕೂತು ಕೊಳ್ಳುವವರು ಒಮ್ಮೆಲೇ ಹೊರಗೆ ಎದ್ದು ಹೋಗುವುದು ಅಪಾಯವನ್ನು ಉಂಟು ಮಾಡುತ್ತದೆ ಯಾಕೆ ಗೊತ್ತಾ ? ಹೆಚ್ಚಾಗಿ ಎಸಿಯಲ್ಲಿ ಕೂತು ಕೊಳ್ಳುವವರು ಒಮ್ಮೆಲೇ ಹೊರಗೆ ಎದ್ದು ಹೋಗುವುದು ಅಪಾಯವನ್ನು ಉಂಟು ಮಾಡುತ್ತದೆ ಯಾಕೆ ಗೊತ್ತಾ ? ಬೇಸಿಗೆಯಲ್ಲಿ ಶಾಖದ ಒತ್ತಡದಿಂದ ಬಳಲುತ್ತಿರುವವರು ತಂಪಾದ ಗಾಳಿಗಾಗಿ ನಲ್ಲಿಇರಲು ಬಯಸುತ್ತಾರೆ. ಹೌದು ಎಸಿಯ ಬೇಸಿಗೆಯ ದಿನದಲ್ಲಿ ಒಳ್ಳೆಯದು ಆದರೆ ತುಂಬಾ ಎಸಿಯಲ್ಲಿ ಕುಳಿತುಕೊಳ್ಳುವುದು ಅಪಾಯವನ್ನು ಉಂಟು ಮಾಡುತ್ತದೆ. ಮತ್ತು ಆರೋಗ್ಯಕ್ಕೂ ಹಾನಿಕಾರಕ ಇದನ್ನು ಓದಿ : ಎಸಿ ತಣ್ಣನೆಯ ಗಾಳಿಯಲ್ಲಿ ಗಂಟೆಗಟ್ಟಲೆ ಕಚೇರಿಯಲ್ಲಿ ಕುಳಿತುಕೊಳ್ಳುವುದು ಮತ್ತು ನೀವು ಹೊರಗೆ ಕಾಲಿಟ್ಟಾಗ ಅದು ನೇರವಾಗಿ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭದಲ್ಲಿ ದೇಹದ ಉಷ್ಣಾಂಶದಲ್ಲಿ ದೊಡ್ಡ ಬದಲಾವಣೆಯನ್ನು ಗಮನಿಸಬಹುದು ಮೆದುಳಿನ ಕಾರ್ಯವು ಪರಿಣಾಮ ಬೀರುತ್ತದೆ. ಪರಿಸರದಲ್ಲಿನ ಹಠಾತ್ ಬದಲಾವಣೆಗಳಿಗೆ ಮೆದುಳು ಹೊಂದಿಕೊಳ್ಳದಿರುವುದು ಇದಕ್ಕೆ ಕಾರಣವಾಗುತ್ತದೆ ಇದನ್ನು ಓದಿ : ಈ ಸಮಯಲ್ಲಿ ಮೆದುಳಿಗೆ ಸಾಕಷ್ಟು ಆಮ್ಲಜನಕ ಸಿಗುವುದಿಲ್ಲ. ಆಮ್ಲಜನಕದ ಕೊರತೆಯು ಮೆದುಳಿನ ನರಗಳನ್ನು ಹಾನಿಗೊಳಿಸುತ್ತದೆ. ಈ ಬದಲಾವಣೆಯು ಹೆಚ್ಚು ಸಂಭವಿಸಿದರೆ, ಮೆದುಳಿನ ನರಗಳು ಒತ್ತಡಕ್ಕೆ ಒಳಗಾಗುತ್ತವೆ. ಅವು ಸ್ಫೋಟಗೊಳ್ಳುತ್ತವೆ. ಇದರಿಂದ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಹೆಚ್ಚು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...